ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Coronavirus life

ADVERTISEMENT

ಲಾಕ್‌ಡೌನ್‌ ವೇಳೆ ಬಂದ ‘ಇಕ್ಕಟ್ಟಿ’ನ ಅವಕಾಶ

‘ಲಾಕ್‌ಡೌನ್‌ ಅವಧಿಯಲ್ಲಿ ಈ ರೀತಿ ಅವಕಾಶ ಹುಡುಕಿಕೊಂಡು ಬರುತ್ತದೆ ಎಂದು ಊಹಿಸಿರಲಿಲ್ಲ’ ಭೂಮಿ ಶೆಟ್ಟಿ ಖುಷಿ ಮತ್ತು ಅಚ್ಚರಿ ವ್ಯಕ್ತಪಡಿಸಿದರು.
Last Updated 21 ಜುಲೈ 2021, 7:09 IST
ಲಾಕ್‌ಡೌನ್‌ ವೇಳೆ ಬಂದ ‘ಇಕ್ಕಟ್ಟಿ’ನ ಅವಕಾಶ

Covid-19 Karnataka Update: 26 ಜಿಲ್ಲೆಗಳಲ್ಲಿ 200ರ ಗಡಿಯೊಳಗೆ ಹೊಸ ಪ್ರಕರಣ

ರಾಜ್ಯದಲ್ಲಿ 2,290 ಮಂದಿ ಕೋವಿಡ್ ಪೀಡಿತರಾಗಿರುವುದು ಶುಕ್ರವಾರ ದೃಢಪಟ್ಟಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 28.67 ಲಕ್ಷ ದಾಟಿದೆ.
Last Updated 9 ಜುಲೈ 2021, 21:22 IST
Covid-19 Karnataka Update: 26 ಜಿಲ್ಲೆಗಳಲ್ಲಿ 200ರ ಗಡಿಯೊಳಗೆ ಹೊಸ ಪ್ರಕರಣ

ಕೋವಿಡ್‌ನಿಂದ ಮೃತಪಟ್ಟ ರೈತರ ಕೃಷಿ ಸಾಲ ಮನ್ನಾ ಚಿಂತನೆ: ಎಸ್‌.ಟಿ.ಸೋಮಶೇಖರ್‌

ಸಾಲ ಮನ್ನಾ ಮಾಡುವುದು ಶೇ 100 ರಷ್ಟು ಖಚಿತ ಎಂದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌.
Last Updated 8 ಜುಲೈ 2021, 12:28 IST
ಕೋವಿಡ್‌ನಿಂದ ಮೃತಪಟ್ಟ ರೈತರ ಕೃಷಿ ಸಾಲ ಮನ್ನಾ ಚಿಂತನೆ: ಎಸ್‌.ಟಿ.ಸೋಮಶೇಖರ್‌

ಲಾಕ್‌ಡೌನ್‌: ವಾಹನ ತಪಾಸಣೆ; ಅನಗತ್ಯ ಓಡಾಟಕ್ಕೆ ಕಡಿವಾಣ

ನಗರದಲ್ಲಿ ಸೋಮವಾರ ಬೆಳಿಗ್ಗೆ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು. ಸಕಾರಣವಿಲ್ಲದೆ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡರು.
Last Updated 10 ಮೇ 2021, 6:15 IST
ಲಾಕ್‌ಡೌನ್‌: ವಾಹನ ತಪಾಸಣೆ; ಅನಗತ್ಯ ಓಡಾಟಕ್ಕೆ ಕಡಿವಾಣ

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೋವಿಡ್‌ ದೃಢ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ
Last Updated 28 ಅಕ್ಟೋಬರ್ 2020, 14:42 IST
ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೋವಿಡ್‌ ದೃಢ

ಇಲ್ಲೊಬ್ಬ ಮ್ಯಾಜಿಕ್‌ ‘ಮಿತ್ರ’

ಕೊರೊನಾ ಸೋಂಕಿತರ ಪರೀಕ್ಷೆ ನಡೆಸುವುದರ ಜೊತೆಗೆ, ವೈದ್ಯರ ನೇರ ಸಂಪರ್ಕವೇ ಇಲ್ಲದೆ ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯಲು ನೆರವಾಗುತ್ತದೆ ಈ ರೋಬಾಟ್
Last Updated 15 ಅಕ್ಟೋಬರ್ 2020, 19:30 IST
ಇಲ್ಲೊಬ್ಬ ಮ್ಯಾಜಿಕ್‌ ‘ಮಿತ್ರ’

ಸೋಂಕಿತರಿಗಿಂತ ಗುಣಮುಖರೇ ಹೆಚ್ಚು

ರಾಜ್ಯದಲ್ಲಿ ಸೋಮವಾರ 8,244 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದವರ ಪೈಕಿ 8,865 ಮಂದಿ ಗುಣಮುಖರಾಗಿದ್ದಾರೆ.
Last Updated 14 ಸೆಪ್ಟೆಂಬರ್ 2020, 18:15 IST
fallback
ADVERTISEMENT

ಕೊರೊನಾ ಭೀತಿ: ಗಣೇಶ ಮೂರ್ತಿ ವಿಸರ್ಜನೆಗೆ ಹೊಸ ನಿಯಮ ವಿಧಿಸಿದ ಮುಂಬೈ ಪಾಲಿಕೆ

ಗಣೇಶೋತ್ಸವದ ಸಂದರ್ಭದಲ್ಲಿ ಮನೆಗಳಲ್ಲಿ ಪೂಜಿಸಿದ ಗಣೇಶ ಮೂರ್ತಿಯ ವಿಸರ್ಜನೆಗೆ ಐದಕ್ಕೂ ಹೆಚ್ಚು ಜನರು ಬರುವಂತಿಲ್ಲ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆಯು ಸೂಚಿಸಿದೆ
Last Updated 24 ಜುಲೈ 2020, 8:43 IST
ಕೊರೊನಾ ಭೀತಿ: ಗಣೇಶ ಮೂರ್ತಿ ವಿಸರ್ಜನೆಗೆ ಹೊಸ ನಿಯಮ ವಿಧಿಸಿದ ಮುಂಬೈ ಪಾಲಿಕೆ

ಶಾಸಕ ಅನಿಲ ಬೆನಕೆಗೆ ತಗುಲಿದ ಸೋಂಕು

ಇಲ್ಲಿನ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರಿಗೂ ಕೋವಿಡ್‌–19 ಸೋಂಕು ಕಾಣಿಸಿಕೊಂಡಿದೆ. ಅವರು ಸ್ವಯಂ ಪ್ರೇರಣೆಯಿಂದ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ.
Last Updated 14 ಜುಲೈ 2020, 14:51 IST
ಶಾಸಕ ಅನಿಲ ಬೆನಕೆಗೆ ತಗುಲಿದ ಸೋಂಕು

ವೈದ್ಯರಿಗೂ ಬದುಕಲು ಕಲಿಸುತ್ತಿರುವ ಸೋಂಕು

‘ಏನ್ ಮೇಡಂ, ನಾವೇನು ಬೇಕಂತ ಬೇರೆಯವರಿಗೆ ಜ್ವರ ತಂದು ಕೊಡ್ತೀವಾ? ನಿಮ್ ಕೊರೋನಾ ಬಿಟ್ರೆ ಬೇರೆ ಕಾಯಿಲೆಗಳು ಕಾಯಿಲೇನೇ ಅಲ್ವಾ?’
Last Updated 16 ಮೇ 2020, 19:30 IST
ವೈದ್ಯರಿಗೂ ಬದುಕಲು ಕಲಿಸುತ್ತಿರುವ ಸೋಂಕು
ADVERTISEMENT
ADVERTISEMENT
ADVERTISEMENT