ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

corruption case

ADVERTISEMENT

ಭ್ರಷ್ಟಾಚಾರ ಆರೋಪ | BJP ನಾಯಕರು ರಾಜೀನಾಮೆ ನೀಡಬೇಕಲ್ಲವೇ: ಪ್ರಿಯಾಂಕ್ ಪ್ರಶ್ನೆ

‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ನೈತಿಕತೆ ಇದ್ದರೆ, ಆರೋಪ ಹೊತ್ತ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರನ್ನು ತಮ್ಮ ಪಕ್ಷದಿಂದ ಮೊದಲು ಹೊರಹಾಕಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
Last Updated 29 ಸೆಪ್ಟೆಂಬರ್ 2024, 15:39 IST
ಭ್ರಷ್ಟಾಚಾರ ಆರೋಪ | BJP ನಾಯಕರು ರಾಜೀನಾಮೆ ನೀಡಬೇಕಲ್ಲವೇ: ಪ್ರಿಯಾಂಕ್ ಪ್ರಶ್ನೆ

ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹನೆಯ ನೀತಿಯನ್ನು ಅನುಸರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದಾಗ್ಯೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಹಲವು ವರದಿಗಳು ಹೇಳಿವೆ. ಇತ್ತೀಚೆಗೆ ಪ್ರಕಟವಾಗಿರುವ ಕೇಂದ್ರ ಜಾಗೃತ ಆಯೋಗದ (ಸಿವಿಸಿ) 2023ರ ವಾರ್ಷಿಕ ವರದಿಯೂ ಇದನ್ನೇ ಹೇಳುತ್ತಿದೆ.
Last Updated 3 ಸೆಪ್ಟೆಂಬರ್ 2024, 23:36 IST
ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!

ಬುಲಂದ್‌ಶಹರ್‌ | CBI ದಾಳಿ ಬೆನ್ನಲ್ಲೇ ಗುಂಡು ಹಾರಿಸಿಕೊಂಡು ಅಧಿಕಾರಿ ಆತ್ಮಹತ್ಯೆ

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒಳಗಾಗಿದ್ದ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಅಂಚೆ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 21 ಆಗಸ್ಟ್ 2024, 10:09 IST
ಬುಲಂದ್‌ಶಹರ್‌ | CBI ದಾಳಿ ಬೆನ್ನಲ್ಲೇ ಗುಂಡು ಹಾರಿಸಿಕೊಂಡು ಅಧಿಕಾರಿ ಆತ್ಮಹತ್ಯೆ

ದಲಿತ ಕುಟುಂಬದ ಭೂಮಿ ಕಬಳಿಸಿದ ಕಾಂಗ್ರೆಸ್‌ ಸಿಎಂ: ಮುಡಾ ಹಗರಣದ ಬಗ್ಗೆ ನಡ್ಡಾ

‘ನ್ಯಾಷನಲ್ ಹೆರಾಲ್ಡ್’ ಹಗರಣದಿಂದ ‘ಮುಡಾ’ ಹಗರಣದವರೆಗೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಪರಂಪರೆ ಮುಂದುವರಿದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದರು.
Last Updated 17 ಆಗಸ್ಟ್ 2024, 13:28 IST
ದಲಿತ ಕುಟುಂಬದ ಭೂಮಿ ಕಬಳಿಸಿದ ಕಾಂಗ್ರೆಸ್‌ ಸಿಎಂ: ಮುಡಾ ಹಗರಣದ ಬಗ್ಗೆ ನಡ್ಡಾ

ಆಂಧ್ರ ಪ್ರದೇಶ: ಎಸಿಬಿ ದಾಳಿ, YSRCP ಮಾಜಿ ಸಚಿವ ಜೋಗಿ ರಮೇಶ್ ಮಗನ ಬಂಧನ

ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇಂದು (ಮಂಗಳವಾರ) ಇಬ್ರಾಹಿಂಪಟ್ಟಣಂನಲ್ಲಿರುವ ಮಾಜಿ ಸಚಿವ ಜೋಗಿ ರಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.
Last Updated 13 ಆಗಸ್ಟ್ 2024, 8:09 IST
ಆಂಧ್ರ ಪ್ರದೇಶ: ಎಸಿಬಿ ದಾಳಿ, YSRCP ಮಾಜಿ ಸಚಿವ ಜೋಗಿ ರಮೇಶ್ ಮಗನ ಬಂಧನ

ಲೋಕಾಯುಕ್ತ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ ಎಸೆದ ಅಧಿಕಾರಿ

ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವುದು ಗೊತ್ತಾಗುತ್ತಿದ್ದಂತೆಯೇ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಅಧಿಕಾರಿ ಮೀರ್‌ ಅತ್ಥರ್‌ ಅಲಿ ಅವರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಚೀಲವೊಂದರಲ್ಲಿ ಹಾಕಿ ಪಕ್ಕದ ಮನೆಯ ಆವರಣಕ್ಕೆ ಎಸೆದಿದ್ದಾರೆ.
Last Updated 20 ಜುಲೈ 2024, 7:43 IST
ಲೋಕಾಯುಕ್ತ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ ಎಸೆದ ಅಧಿಕಾರಿ

ಬಿಜೆಪಿ ಹಗರಣ | ಸಿದ್ದರಾಮಯ್ಯ ಇಷ್ಟು ದಿನ ಸುಮ್ಮನಿದ್ದದ್ದು ಏಕೆ?: ಕುಮಾರಸ್ವಾಮಿ

'ಬಿಜೆಪಿ ಆಡಳಿತದಲ್ಲಿ ಹಗರಣಗಳು ನಡೆದಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಏಕೆ ಸುಮ್ಮನಿದ್ದರು. ತಮ್ಮ ತಪ್ಪು ಮುಚ್ಚಿಕೊಳ್ಳಲು ಇಂತಹ ಹೇಳಿಕೆ ನೀಡಿದ್ದಾರೆ' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 20 ಜುಲೈ 2024, 7:02 IST
ಬಿಜೆಪಿ ಹಗರಣ | ಸಿದ್ದರಾಮಯ್ಯ ಇಷ್ಟು ದಿನ ಸುಮ್ಮನಿದ್ದದ್ದು ಏಕೆ?: ಕುಮಾರಸ್ವಾಮಿ
ADVERTISEMENT

ಬಿಜೆಪಿ ಅವಧಿಯಲ್ಲಿ ಹಗರಣಗಳ ಸರಮಾಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸಿದ ಅವಧಿಯಲ್ಲಿ ಸಾವಿರಾರು ಕೋಟಿ ಮೊತ್ತದ ಹಗರಣಗಳ ಸರಮಾಲೆಯೇ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
Last Updated 19 ಜುಲೈ 2024, 17:07 IST
ಬಿಜೆಪಿ ಅವಧಿಯಲ್ಲಿ ಹಗರಣಗಳ ಸರಮಾಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ನನ್ನ ಹೆಸರಿಗೆ ಮಸಿ ಬಳಿಯುವುದೇ ಬಿಜೆಪಿ ಹುನ್ನಾರ: ಸಿದ್ದರಾಮಯ್ಯ ಆಕ್ರೋಶ

‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಗರಣದ ವಿಚಾರದಲ್ಲಿ ಬಿಜೆಪಿ ಹುನ್ನಾರ ನಡೆಸಿದೆ. ನನ್ನ ಹೆಸರಿಗೆ ಮಸಿ ಬಳಿಯುವುದೇ ಅವರ ಉದ್ದೇಶ. ಬಿಜೆಪಿ ಅವಧಿಯ ಎಲ್ಲ ಹಗರಣಗಳನ್ನು ತನಿಖೆಗೆ ಒಪ್ಪಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 19 ಜುಲೈ 2024, 13:52 IST
ನನ್ನ ಹೆಸರಿಗೆ ಮಸಿ ಬಳಿಯುವುದೇ ಬಿಜೆಪಿ ಹುನ್ನಾರ: ಸಿದ್ದರಾಮಯ್ಯ ಆಕ್ರೋಶ

ವಾಲ್ಮೀಕಿ ನಿಗಮ ಹಗರಣ | ಆರ್‌ಬಿಐಗೆ ಯೂನಿಯನ್‌ ಬ್ಯಾಂಕ್‌ ದೂರು ನೀಡಿದೆ: ಸಿಎಂ

ದಾಖಲೆ ತೋರಿಸಿದ ಸಿ.ಎಂ
Last Updated 19 ಜುಲೈ 2024, 13:49 IST
ವಾಲ್ಮೀಕಿ ನಿಗಮ ಹಗರಣ | ಆರ್‌ಬಿಐಗೆ ಯೂನಿಯನ್‌ ಬ್ಯಾಂಕ್‌ ದೂರು ನೀಡಿದೆ: ಸಿಎಂ
ADVERTISEMENT
ADVERTISEMENT
ADVERTISEMENT