ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

cowin

ADVERTISEMENT

ಕೋವಿಡ್‌ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಚಿತ್ರ ಮಾಯ: ಕಾರಣವೇನು?

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿತರಿಸುವ ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ತೆಗೆದುಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 2 ಮೇ 2024, 7:21 IST
ಕೋವಿಡ್‌ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಚಿತ್ರ ಮಾಯ: ಕಾರಣವೇನು?

CoWIN Data Leak | ಕೋವಿನ್ ಪೋರ್ಟಲ್‌ನ ದತ್ತಾಂಶ ಸೋರಿಕೆ ಪ್ರಕರಣ: ಇಬ್ಬರ ಬಂಧನ

ಕೋವಿನ್ (CoWIN) ಪೋರ್ಟಲ್‌ನ ದತ್ತಾಂಶ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಾಲಕ ಹಾಗೂ ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 22 ಜೂನ್ 2023, 10:27 IST
CoWIN Data Leak | ಕೋವಿನ್ ಪೋರ್ಟಲ್‌ನ ದತ್ತಾಂಶ ಸೋರಿಕೆ ಪ್ರಕರಣ: ಇಬ್ಬರ ಬಂಧನ

ಕೋವಿನ್ ದತ್ತಾಂಶ ಸೋರಿಕೆ: ಸಂಸದರ ಕಳವಳ, ದೂರು

ಕೋವಿನ್ ಪೋರ್ಟಲ್‌ನ ದತ್ತಾಂಶ ಒಳಗೊಂಡಂತೆ ವಿವಿಧ ಹಂತಗಳಲ್ಲಿ ದತ್ತಾಂಶ ಸೋರಿಕೆಯ ಬೆಳವಣಿಗೆ ಕುರಿತು ವಿವಿಧ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 15 ಜೂನ್ 2023, 16:05 IST
ಕೋವಿನ್ ದತ್ತಾಂಶ ಸೋರಿಕೆ: ಸಂಸದರ ಕಳವಳ, ದೂರು

ಕೋವಿನ್‌ ಪೋರ್ಟಲ್ ದತ್ತಾಂಶ ಸೋರಿಕೆಯಾಗಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

‘ಕೋವಿನ್‌’ ವೇದಿಕೆಯಲ್ಲಿ ನೋಂದಣೆ ಮಾಡಿದ್ದ ಫಲಾನುಭವಿಗಳ ದತ್ತಾಂಶ ಸೋರಿಕೆಯಾಗಿದೆ ಎಂಬ ವರದಿಯು ‘ಯಾವುದೇ ಆಧಾರವಿಲ್ಲದ್ದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.
Last Updated 12 ಜೂನ್ 2023, 13:52 IST
ಕೋವಿನ್‌ ಪೋರ್ಟಲ್ ದತ್ತಾಂಶ ಸೋರಿಕೆಯಾಗಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

ಬೂಸ್ಟರ್ ಡೋಸ್‌: ನೇಸಲ್‌ ಲಸಿಕೆಗೆ ಕೇಂದ್ರ ಸರ್ಕಾರ ಅನುಮೋದನೆ

ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ನೇಸಲ್‌’ ಕೋವಿಡ್‌ ಲಸಿಕೆಯನ್ನು ಬೂಸ್ಟರ್ ಡೋಸ್‌ ಆಗಿ ಬಳಕೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.
Last Updated 23 ಡಿಸೆಂಬರ್ 2022, 7:41 IST
ಬೂಸ್ಟರ್ ಡೋಸ್‌: ನೇಸಲ್‌ ಲಸಿಕೆಗೆ ಕೇಂದ್ರ ಸರ್ಕಾರ ಅನುಮೋದನೆ

ಕೋವಿನ್ ಪೋರ್ಟಲ್‌ಗೆ ಇನ್‌ಕೋವ್ಯಾಕ್‌: ಭಾರತ್ ಬಯೋಟೆಕ್ ಮನವಿ

ಭಾರತ್ ಬಯೋಟೆಕ್ ತನ್ನ ಇಂಟ್ರಾನಾಸಲ್ ಕೋವಿಡ್-19 ಲಸಿಕೆ ಇನ್‌ಕೋವಾಕ್‌ (iNCOVACC) ಅನ್ನು ಕೋವಿನ್‌ ಪೋರ್ಟಲ್‌ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಇದು ಲಸಿಕೆ ಸ್ವೀಕರಿಸುವವರಿಗೆ ಲಸಿಕೆ ಪ್ರಮಾಣಪತ್ರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
Last Updated 11 ಡಿಸೆಂಬರ್ 2022, 15:49 IST
ಕೋವಿನ್ ಪೋರ್ಟಲ್‌ಗೆ ಇನ್‌ಕೋವ್ಯಾಕ್‌: ಭಾರತ್ ಬಯೋಟೆಕ್ ಮನವಿ

ಭಾರತದ ಲಸಿಕೀಕರಣ ಮತ್ತು ತಂತ್ರಜ್ಞಾನ ಬಳಕೆಗೆ ಬಿಲ್ ಗೇಟ್ಸ್ ಮೆಚ್ಚುಗೆ

ಭಾರತದಲ್ಲಿ ಸಮರ್ಥವಾಗಿ ತಂತ್ರಜ್ಞಾನ ಬಳಸಿಕೊಂಡು, ಲಸಿಕೀಕರಣ ಕೈಗೊಳ್ಳಲಾಗಿದೆ.
Last Updated 29 ಮೇ 2022, 3:11 IST
ಭಾರತದ ಲಸಿಕೀಕರಣ ಮತ್ತು ತಂತ್ರಜ್ಞಾನ ಬಳಕೆಗೆ ಬಿಲ್ ಗೇಟ್ಸ್ ಮೆಚ್ಚುಗೆ
ADVERTISEMENT

ಅನ್ಯ ಆರೋಗ್ಯ ಸೇವೆಗಳಿಗೆ ‘ಕೋವಿನ್‌’ ಬಳಸಲು ಕೇಂದ್ರ ನಿರ್ಧಾರ

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವವರ ನೋಂದಣಿಗಾಗಿ ಆರಂಭಿಸಲಾಗಿದ್ದ ‘ಕೋವಿನ್’ ವೇದಿಕೆಯನ್ನು ಇತರ ಆರೋಗ್ಯ ಸೇವೆಗಳಿಗಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 27 ಮೇ 2022, 10:23 IST
ಅನ್ಯ ಆರೋಗ್ಯ ಸೇವೆಗಳಿಗೆ ‘ಕೋವಿನ್‌’ ಬಳಸಲು ಕೇಂದ್ರ ನಿರ್ಧಾರ

ವಾಟ್ಸ್‌ಆ್ಯಪ್‌ನಲ್ಲೇ ಡಿಜಿಲಾಕರ್ ಸೇವೆ; ಕೆಲವೇ ಕ್ಷಣಗಳಲ್ಲಿ ದಾಖಲೆಗಳು ಡೌನ್‌ಲೋಡ್

ನವದೆಹಲಿ: ಡಿಜಿಟಲ್‌ ರೂಪದಲ್ಲಿ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವ ಡಿಜಿಲಾಕರ್‌ ಸೇವೆಗಳನ್ನು ವಾಟ್ಸ್‌ಆ್ಯಪ್‌ನಲ್ಲೇ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಮೈಗೌ (MyGov) ಸೋಮವಾರ ಪ್ರಕಟಿಸಿದೆ. ಇದರೊಂದಿಗೆ 'ಕೋವಿನ್‌' ಸೇವೆಗಳನ್ನೂ ಪಡೆಯಬಹುದಾಗಿದೆ.
Last Updated 24 ಮೇ 2022, 14:58 IST
ವಾಟ್ಸ್‌ಆ್ಯಪ್‌ನಲ್ಲೇ ಡಿಜಿಲಾಕರ್ ಸೇವೆ; ಕೆಲವೇ ಕ್ಷಣಗಳಲ್ಲಿ ದಾಖಲೆಗಳು ಡೌನ್‌ಲೋಡ್

ಕೋವಿಡ್ ಲಸಿಕೆ: ಇನ್ನು ಮುಂದೆ ಒಂದು ಮೊಬೈಲ್ ಸಂಖ್ಯೆ ಬಳಸಿ 6 ಮಂದಿ ನೋಂದಣಿ

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಶುಕ್ರವಾರ ತಿಳಿಸಿದೆ.
Last Updated 21 ಜನವರಿ 2022, 14:50 IST
ಕೋವಿಡ್ ಲಸಿಕೆ: ಇನ್ನು ಮುಂದೆ ಒಂದು ಮೊಬೈಲ್ ಸಂಖ್ಯೆ ಬಳಸಿ 6 ಮಂದಿ ನೋಂದಣಿ
ADVERTISEMENT
ADVERTISEMENT
ADVERTISEMENT