ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

CRPC

ADVERTISEMENT

ಮುಸ್ಲಿಂ ಮಹಿಳೆಯೂ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ಕೋರ್ಟ್

ದಂಡ ‍‍ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 125ರಡಿ ಮುಸ್ಲಿಂ ಮಹಿಳೆ ಕೂಡ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
Last Updated 10 ಜುಲೈ 2024, 7:43 IST
ಮುಸ್ಲಿಂ ಮಹಿಳೆಯೂ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ಕೋರ್ಟ್

ಅಯೋಧ್ಯೆ ಕಾರ್ಯಕ್ರಮ, ಗಣರಾಜ್ಯೋತ್ಸವ: ನೋಯ್ಡಾದಲ್ಲಿ 6 ದಿನ ನಿಷೇಧಾಜ್ಞೆ ಜಾರಿ

ನೋಯ್ಡಾ ಹಾಗೂ ಗ್ರೇಟರ್‌ ನೋಯ್ಡಾ ಪ್ರದೇಶದಲ್ಲಿ ಜನವರಿ 21ರಿಂದ 26ರ ವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗುವುದು ಎಂದು ಗೌತಮ ಬುದ್ಧ ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 20 ಜನವರಿ 2024, 10:22 IST
ಅಯೋಧ್ಯೆ ಕಾರ್ಯಕ್ರಮ, ಗಣರಾಜ್ಯೋತ್ಸವ: ನೋಯ್ಡಾದಲ್ಲಿ 6 ದಿನ ನಿಷೇಧಾಜ್ಞೆ ಜಾರಿ

ಹೊಸ ಅಪರಾಧ ಮಸೂದೆ: ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಕ್ರಿಮಿನಲ್ ಅಪರಾಧವಲ್ಲ

ನಿರ್ಲಕ್ಷ್ಯದಿಂದ ರೋಗಿಗಳು ಸಾವಿಗೀಡಾಗುವ ಪ್ರಕರಣಗಳಲ್ಲಿ ವೈದ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ಅವಕಾಶವನ್ನು ಹೊಸ ಅಪರಾಧ ಮಸೂದೆಗಳಲ್ಲಿ ತೆಗೆದುಹಾಕಲಾಗಿದೆ.
Last Updated 21 ಡಿಸೆಂಬರ್ 2023, 3:02 IST
ಹೊಸ ಅಪರಾಧ ಮಸೂದೆ: ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಕ್ರಿಮಿನಲ್ ಅಪರಾಧವಲ್ಲ

ಸಾಮ್ರಾಜ್ಯಶಾಹಿ ಕಾಯ್ದೆಗಳಿಂದ ಸಾಧು–ಸಂತರು ನೊಂದಿದ್ದರು: ಪ್ರಗ್ಯಾ ಸಿಂಗ್ ಠಾಕೂರ್

ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಹೊಸ ಮೂರು ಕ್ರಿಮಿನಲ್‌ ಕಾನೂನುಗಳ ಮಸೂದೆಗಳಿಗೆ ಅಂಗೀಕಾರ ದೊರೆತಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
Last Updated 20 ಡಿಸೆಂಬರ್ 2023, 14:57 IST
ಸಾಮ್ರಾಜ್ಯಶಾಹಿ ಕಾಯ್ದೆಗಳಿಂದ ಸಾಧು–ಸಂತರು ನೊಂದಿದ್ದರು: ಪ್ರಗ್ಯಾ ಸಿಂಗ್ ಠಾಕೂರ್

ಮೂರು ಮಸೂದೆ: ರಾಜ್ಯಸಭಾ ಸಭಾಪತಿ‌ಗೆ ಸ್ಥಾಯಿ ಸಮಿತಿಯಿಂದ ವರದಿ

ಕ್ರಿಮಿನಲ್‌ ಕಾನೂನುಗಳಿಗೆ ಬದಲಿಯಾಗಿ ಜಾರಿಗೆ ತರಲು ಉದ್ದೇಶಿಸಿರುವ ಮೂರು ಮಸೂದೆಗಳಿಗೆ ಸಂಬಂಧಿಸಿದ ವರದಿಯನ್ನು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಅವರಿಗೆ ಶುಕ್ರವಾರ ಸಲ್ಲಿಸಲಾಗಿದೆ.
Last Updated 10 ನವೆಂಬರ್ 2023, 13:51 IST
ಮೂರು ಮಸೂದೆ: ರಾಜ್ಯಸಭಾ ಸಭಾಪತಿ‌ಗೆ ಸ್ಥಾಯಿ ಸಮಿತಿಯಿಂದ ವರದಿ

IPC, CrPC, Evidence Act | ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕಾರ: ಅಮಿತ್ ಶಾ

ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ನೂತನ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
Last Updated 27 ಅಕ್ಟೋಬರ್ 2023, 5:37 IST
IPC, CrPC, Evidence Act | ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕಾರ: ಅಮಿತ್ ಶಾ

ಅಪರಾಧ ಪ್ರಕರಣಗಳಲ್ಲಿ ಮೇಲ್ಮನವಿ ಅವಕಾಶ: ಪ್ರಾಸಿಕ್ಯೂಷನ್–ಸಂತ್ರಸ್ತರಿಗೆ ಪ್ರತ್ಯೇಕ

‘ಅಪರಾಧ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಾಗ ಪ್ರಕರಣದ ಸಂತ್ರಸ್ತರು ಮತ್ತು ಪ್ರಾಸಿಕ್ಯೂಷನ್‌, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿ ಲಭ್ಯವಿರುವ ಪ್ರತ್ಯೇಕ ಕಲಂಗಳ ಅಡಿಯಲ್ಲೇ ವ್ಯವಹರಿಸಬೇಕು‘ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 29 ಸೆಪ್ಟೆಂಬರ್ 2023, 16:04 IST
ಅಪರಾಧ ಪ್ರಕರಣಗಳಲ್ಲಿ ಮೇಲ್ಮನವಿ ಅವಕಾಶ: ಪ್ರಾಸಿಕ್ಯೂಷನ್–ಸಂತ್ರಸ್ತರಿಗೆ ಪ್ರತ್ಯೇಕ
ADVERTISEMENT

ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ

ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಬದಲಿಗೆ ನೂತನ ಮಸೂದೆಗಳ ಮಂಡನೆ
Last Updated 11 ಆಗಸ್ಟ್ 2023, 20:40 IST
ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ

Top 10 News- ಈ ದಿನದ ಪ್ರಮುಖ 10 ಸುದ್ದಿಗಳು: 11 ಆಗಸ್ಟ್ 2023

ಲೋಕಸಭೆ ಅಧಿವೇಶನ ಅಂತ್ಯ, ಕಳಪೆ ಕಾಮಗಾರಿ ಮಾಡಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಸೇರಿ ಈ ದಿನ ಪ್ರಮುಖ 10 ಸುದ್ದಿಗಳು ಇಲ್ಲಿವೆ
Last Updated 11 ಆಗಸ್ಟ್ 2023, 12:54 IST
Top 10 News- ಈ ದಿನದ ಪ್ರಮುಖ 10 ಸುದ್ದಿಗಳು: 11 ಆಗಸ್ಟ್ 2023

ಭಾರತೀಯ ದಂಡ ಸಂಹಿತೆಯ ಬದಲು ಭಾರತೀಯ ನ್ಯಾಯ ಸಂಹಿತೆ: ಲೋಕಸಭೆಯಲ್ಲಿ ಮಸೂದೆ ಮಂಡನೆ

ಭಾರತೀಯ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ 2023, ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಹಾಗೂ ಭಾರತೀಯ ಸಾಕ್ಷ್ಯಾ ಕಾನೂನು ಆಗಿ ಬದಲಾಗಲಿದೆ.
Last Updated 11 ಆಗಸ್ಟ್ 2023, 9:55 IST
ಭಾರತೀಯ ದಂಡ ಸಂಹಿತೆಯ ಬದಲು ಭಾರತೀಯ ನ್ಯಾಯ ಸಂಹಿತೆ: ಲೋಕಸಭೆಯಲ್ಲಿ ಮಸೂದೆ ಮಂಡನೆ
ADVERTISEMENT
ADVERTISEMENT
ADVERTISEMENT