ಅನುಮತಿ ಇಲ್ಲದೆ ಹೆಸರು ಬಳಕೆ:ಪ್ರಧಾನಿ ನಿಂದನೆ ಜಾಹೀರಾತಿಗೆ ದ್ವಾರಕನಾಥ್ ಸ್ಪಷ್ಟನೆ
‘ಪ್ರಜಾವಾಣಿ’ಯಲ್ಲಿ ಮೇ 9ರಂದು ಪ್ರಕಟವಾದ ಜಾಹೀರಾತಿನಲ್ಲಿ ನನ್ನ ಅನುಮತಿ ಇಲ್ಲದೆ ನನ್ನ ಹೆಸರು, ಭಾವಚಿತ್ರ ಹಾಗೂ ದೂರವಾಣಿ ಬಳಸಲಾಗಿದೆ’ ಎಂದು ಹಿರಿಯ ವಕೀಲ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಸ್ಪಷ್ಟಪಡಿಸಿದ್ದಾರೆ.Last Updated 11 ಮೇ 2021, 12:34 IST