ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Cyclonic storm

ADVERTISEMENT

ಅಕ್ಟೋಬರ್‌ 23ರಂದು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದಾಗಿ ಅ.23ರ ವೇಳೆಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
Last Updated 21 ಅಕ್ಟೋಬರ್ 2024, 13:36 IST
ಅಕ್ಟೋಬರ್‌ 23ರಂದು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ  ಸಾಧ್ಯತೆ: ಹವಾಮಾನ ಇಲಾಖೆ

ಫ್ಲಾರಿಡಾದ ಗಲ್ಫ್‌ ಕೋಸ್ಟ್‌ಗೆ ಅಪ್ಪಳಿಸಿದ ಚಂಡಮಾರುತ: 600ಕ್ಕೂ ಹೆಚ್ಚು ಸಾವು

ಫ್ಲಾರಿಡಾದ ಗಲ್ಫ್‌ ಕೋಸ್ಟ್‌ಗೆ ಗುರುವಾರ ರಾತ್ರಿ ಅಪ್ಪಳಿಸಿ ನಂತರ ಉತ್ತರದ ಕಡೆ ಸಾಗಿದ ಹೆಲೆನ್‌ ಚಂಡಮಾರುತದಿಂದ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಗೃಹ ಇಲಾಖೆಯ ಸಲಹೆಗಾರ ಲಿಜ್ ಶರ್ವುಡ್‌ ರಾಂಡಲ್‌ ಸೋಮವಾರ ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2024, 19:38 IST
ಫ್ಲಾರಿಡಾದ ಗಲ್ಫ್‌ ಕೋಸ್ಟ್‌ಗೆ ಅಪ್ಪಳಿಸಿದ ಚಂಡಮಾರುತ: 600ಕ್ಕೂ ಹೆಚ್ಚು ಸಾವು

ಚಂಡಮಾರುತ: ಬಾರ್ಬಡೋಸ್‌ನಲ್ಲಿ ಸಿಲುಕಿರುವ ಭಾರತ ಕ್ರಿಕೆಟ್‌ ಆಟಗಾರರು

ಕೆರಿಬಿಯನ್‌ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಟಿ 20ನ ವಿಶ್ವಕಪ್‌ಗೆ ತೆರಳಿದ್ದ ಟಿಂ ಇಂಡಿಯಾ ತಂಡ ಬಾರ್ಬಡೋಸ್‌ ನಗರದಲ್ಲಿ ಸಿಲುಕಿದೆ.
Last Updated 1 ಜುಲೈ 2024, 15:51 IST
ಚಂಡಮಾರುತ: ಬಾರ್ಬಡೋಸ್‌ನಲ್ಲಿ ಸಿಲುಕಿರುವ ಭಾರತ ಕ್ರಿಕೆಟ್‌ ಆಟಗಾರರು

ಟೆಕ್ಸಾಸ್‌ನಲ್ಲಿ ಬಿರುಗಾಳಿ: ಯುವಕನ ಸಾವು

ಟೆಕ್ಸಾಸ್‌ನಲ್ಲಿ ಪುನಃ ಪ್ರಬಲ ಚಂಡಮಾರುತ ಆವರಿಸಿದ್ದು, ಭಾರಿ ಬಿರುಗಾಳಿಗೆ ಹಲವು ಮರಗಳು ನೆಲಕ್ಕುರುಳಿವೆ. ಹಲವು ಮನೆಗಳಿಗೆ ಹಾನಿಯಾಗಿದೆ. ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿದಿದೆ. ಪ್ರಕೃತಿ ವಿಕೋಪದಿಂದಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಮೇ 2024, 15:50 IST
ಟೆಕ್ಸಾಸ್‌ನಲ್ಲಿ ಬಿರುಗಾಳಿ: ಯುವಕನ ಸಾವು

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
Last Updated 23 ಏಪ್ರಿಲ್ 2024, 6:05 IST
ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ

ದೇಶದ ಆಗ್ನೇಯ ಹಾಗೂ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಅಕ್ಟೋಬರ್‌ 21ರಂದು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.
Last Updated 20 ಅಕ್ಟೋಬರ್ 2023, 12:43 IST
ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ

ಡೇನಿಯಲ್‌ ಚಂಡಮಾರುತ ಅಬ್ಬರ: ಪೂರ್ವ ಲಿಬಿಯಾದಲ್ಲಿ 2 ಸಾವಿರ ಜನರ ಸಾವು

ತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
Last Updated 11 ಸೆಪ್ಟೆಂಬರ್ 2023, 16:28 IST
ಡೇನಿಯಲ್‌ ಚಂಡಮಾರುತ ಅಬ್ಬರ: ಪೂರ್ವ ಲಿಬಿಯಾದಲ್ಲಿ 2 ಸಾವಿರ ಜನರ ಸಾವು
ADVERTISEMENT

ಚೀನಾ: ಹೈಕೈ ಚಂಡಮಾರುತಕ್ಕೆ ಇಬ್ಬರು ಬಲಿ

ಚೀನಾದ ಆಗ್ನೇಯ ಭಾಗದಲ್ಲಿರುವ ಫುಜಿಯಾನ್ ಪ್ರಾಂತ್ಯಕ್ಕೆ ಅಪ್ಪಳಿಸಿರುವ ‘ಹೈಕುಯ್‌’ ಚಂಡಮಾರುತಕ್ಕೆ ಇಬ್ಬರು ಮೃತರಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 15:27 IST
ಚೀನಾ: ಹೈಕೈ ಚಂಡಮಾರುತಕ್ಕೆ ಇಬ್ಬರು ಬಲಿ

Cyclone Biparjoy: 30,000 ಮಂದಿಯ ಸ್ಥಳಾಂತರ

ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರು ಪ್ರದೇಶದ ಬಳಿ ಬಿಪೊರ್‌ಜಾಯ್ ಚಂಡಮಾರುತ ಗುರುವಾರ ಸಂಜೆಯ ವೇಳೆಗೆ ಅಪ್ಪಳಿಸುವ ಸಾಧ್ಯೆತೆಯಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಂದ 21,000 ಮಂದಿಗೆ ತಾತ್ಕಾಲಿಕ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 13 ಜೂನ್ 2023, 10:04 IST
Cyclone Biparjoy: 30,000 ಮಂದಿಯ ಸ್ಥಳಾಂತರ

ರಾಜರಾಜೇಶ್ವರಿನಗರ: ಗಾಳಿ ಅಬ್ಬರಕ್ಕೆ ಉರುಳಿದ ಮರಗಳು

ಮಾಗಡಿ ರಸ್ತೆಯ ಗೊಲ್ಲರಹಟ್ಟಿ, ಭರತ್‍ನಗರ, ಎಂಪಿಎಂ ಬಡಾವಣೆ, ನಾಗರಭಾವಿ, ಮಲ್ಲತಹಳ್ಳಿ, ಉಲ್ಲಾಳು, ಡಿ.ಗ್ರೂಪ್ ಬಡಾವಣೆ ಸೇರಿದಂತೆ ಹಲವೆಡೆ ಮಳೆ ಮತ್ತು ಗಾಳಿ ಅಬ್ಬರಕ್ಕೆ ಹಲವಾರು ಮರಗಳು ಉರುಳಿ ಬಿದ್ದಿವೆ.
Last Updated 30 ಮೇ 2023, 15:56 IST
ರಾಜರಾಜೇಶ್ವರಿನಗರ: ಗಾಳಿ ಅಬ್ಬರಕ್ಕೆ ಉರುಳಿದ ಮರಗಳು
ADVERTISEMENT
ADVERTISEMENT
ADVERTISEMENT