ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

D K Shivakumar

ADVERTISEMENT

ಸಂಕಷ್ಟ ಪರಿಹಾರ ನಿಧಿ ₹10 ಲಕ್ಷಕ್ಕೆ ಏರಿಕೆ: ಡಿ.ಕೆ.ಶಿವಕುಮಾರ್

ಮೀನುಗಾರಿಕೆ ವೇಳೆ ಮೃತಪಡುವ ಮೀನುಗಾರರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯದ ಮೀನುಗಾರರಿಗೆ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 21 ನವೆಂಬರ್ 2024, 15:59 IST
ಸಂಕಷ್ಟ ಪರಿಹಾರ ನಿಧಿ ₹10 ಲಕ್ಷಕ್ಕೆ ಏರಿಕೆ: ಡಿ.ಕೆ.ಶಿವಕುಮಾರ್

ಕೇಂದ್ರದ ಮಾನದಂಡದಂತೆ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ: ಡಿ.ಕೆ. ಶಿವಕುಮಾರ್

ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 20 ನವೆಂಬರ್ 2024, 15:10 IST
ಕೇಂದ್ರದ ಮಾನದಂಡದಂತೆ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ: ಡಿ.ಕೆ. ಶಿವಕುಮಾರ್

ಶಾಸಕರ ಖರೀದಿ ವ್ಯವಹಾರ ಡಿಕೆಶಿ, ವಿಜಯೇಂದ್ರಗೆ ಗೊತ್ತು: ಯತ್ನಾಳ ವ್ಯಂಗ್ಯ

₹50 ಕೋಟಿ ನೀಡಿ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಯವರು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾವ ದಾಖಲೆ ಇದೆ? ವಿಡಿಯೊ, ಆಡಿಯೊ ಇದೆಯೇ? ಏನು ಸಾಕ್ಷಿ ಇದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
Last Updated 17 ನವೆಂಬರ್ 2024, 0:00 IST
ಶಾಸಕರ ಖರೀದಿ ವ್ಯವಹಾರ ಡಿಕೆಶಿ, ವಿಜಯೇಂದ್ರಗೆ  ಗೊತ್ತು: ಯತ್ನಾಳ ವ್ಯಂಗ್ಯ

‘ಕಾಲಾ’ ಪದ | ಡಿಕೆಶಿ ತಮ್ಮ ಅಭಿಪ್ರಾಯ ಹೇಳಿರಬಹುದು: ಜಮೀರ್

‘ಕಾಲಾ’ ಪದ ಬಳಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಗಮನಿಸಿಲ್ಲ. ಅವರ ಅಭಿಪ್ರಾಯ ಅವರು ಹೇಳಿರಬಹುದು’ ಎಂದು ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯಿಸಿದರು.
Last Updated 16 ನವೆಂಬರ್ 2024, 16:16 IST
‘ಕಾಲಾ’ ಪದ | ಡಿಕೆಶಿ ತಮ್ಮ ಅಭಿಪ್ರಾಯ ಹೇಳಿರಬಹುದು: ಜಮೀರ್

ಚನ್ನಪಟ್ಟಣ Bypoll | ಕಾಂಗ್ರೆಸ್ ಕೊಟ್ಟ ಒಂದು ಯೋಜನೆಯನ್ನೂ JDS ಕೊಟ್ಟಿಲ್ಲ: DKS

‘ಕಾಂಗ್ರೆಸ್‌ನವರು ಕೊಟ್ಟಂತ ಒಂದು ಯೋಜನೆಯನ್ನೂ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿಲ್ಲ. ಈಗ ನೋಡಿದರೆ ರಾಮನಗರ ಹಾಗು ಚನ್ನಪಟ್ಟಣ ನಡುವೆ ಕಾರ್ಖಾನೆ ಮಾಡ್ತಾರಂತೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 11 ನವೆಂಬರ್ 2024, 11:17 IST
ಚನ್ನಪಟ್ಟಣ Bypoll | ಕಾಂಗ್ರೆಸ್ ಕೊಟ್ಟ ಒಂದು ಯೋಜನೆಯನ್ನೂ JDS ಕೊಟ್ಟಿಲ್ಲ: DKS

ಸಂಗತ | ವ್ಯಕ್ತಿ ವೈಭವ: ಇದೇ ವಾಸ್ತವ!

ಉಪಚುನಾವಣೆಯು ವ್ಯಕ್ತಿಕೇಂದ್ರಿತ ರಾಜಕಾರಣದ ತುದಿ ತಲುಪಿರುವುದು ದುರಂತ
Last Updated 11 ನವೆಂಬರ್ 2024, 0:05 IST
ಸಂಗತ | ವ್ಯಕ್ತಿ ವೈಭವ: ಇದೇ ವಾಸ್ತವ!

ಬೆಂಗಳೂರು | ಡಿಕೆಶಿ, ಪ್ರಿಯಾಂಕ್‌ ಹೆಸರು ಬಳಸಿ ವಂಚನೆ: ಆರೋಪಿ ಬಂಧನ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ವಂಚಿಸುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ನವೆಂಬರ್ 2024, 16:12 IST
ಬೆಂಗಳೂರು | ಡಿಕೆಶಿ, ಪ್ರಿಯಾಂಕ್‌ ಹೆಸರು ಬಳಸಿ ವಂಚನೆ: ಆರೋಪಿ ಬಂಧನ
ADVERTISEMENT

ಅಪ್ಪ ಸರಿಯಾಗಿ ಕೆಲಸ ಮಾಡಿದ್ದರೆ ನಿಖಿಲ್ ಸೋಲುತ್ತಿದ್ದರಾ: ಡಿಕೆಶಿ ಪ್ರಶ್ನೆ

ಎಚ್‌.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ಶಾಸಕರಾಗಿ, ಮುಖ್ಯಮಂತ್ರಿಯೂ ಆಗಿದ್ದರು. ನಂತರ, ಅವರ ಪತ್ನಿ ಅನಿತಾ ಅವರೂ ಶಾಸಕಿಯಾಗಿದ್ದರು. ಆದರೂ, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಯಾಕೆ ಸೋತರು? ಅಪ್ಪ ಸರಿಯಾಗಿ ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ರಾ?’ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
Last Updated 9 ನವೆಂಬರ್ 2024, 1:10 IST
ಅಪ್ಪ ಸರಿಯಾಗಿ ಕೆಲಸ ಮಾಡಿದ್ದರೆ  ನಿಖಿಲ್ ಸೋಲುತ್ತಿದ್ದರಾ: ಡಿಕೆಶಿ ಪ್ರಶ್ನೆ

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್‌

ಸಿದ್ದರಾಮಯ್ಯ ರಾಜ್ಯದ ಪ್ರಮುಖ ಜನನಾಯಕ. ಅದಕ್ಕಾಗಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 9 ನವೆಂಬರ್ 2024, 1:10 IST
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್‌

CBI ತನಿಖೆ ಹಿಂಪಡೆದ ಪ್ರಕರಣ: ಕರ್ನಾಟಕ ಸರ್ಕಾರ, DCM ಡಿಕೆಶಿಗೆ SC ನೋಟಿಸ್

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಶಿವಕುಮಾರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
Last Updated 8 ನವೆಂಬರ್ 2024, 11:42 IST
CBI ತನಿಖೆ ಹಿಂಪಡೆದ ಪ್ರಕರಣ: ಕರ್ನಾಟಕ ಸರ್ಕಾರ, DCM ಡಿಕೆಶಿಗೆ SC ನೋಟಿಸ್
ADVERTISEMENT
ADVERTISEMENT
ADVERTISEMENT