ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Dandeli

ADVERTISEMENT

ದಾಂಡೇಲಿ | ಸಂಚಾರ ನಿಯಮ ಉಲ್ಲಂಘನೆ: ₹18,000 ದಂಡ

ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪಿಎಸ್ಐ ಯಲ್ಲಪ್ಪ. ಎಸ್. ನೇತೃತ್ವದಲ್ಲಿ ಬುಧವಾರ ಬೆಳಗಿನ ಜಾವ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
Last Updated 1 ಆಗಸ್ಟ್ 2024, 13:46 IST
ದಾಂಡೇಲಿ | ಸಂಚಾರ ನಿಯಮ ಉಲ್ಲಂಘನೆ: ₹18,000 ದಂಡ

ದಾಂಡೇಲಿ: ಉತ್ತಮ ಮಳೆ

ದಾಂಡೇಲಿ ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆ ಗಾಳಿ, ಗುಡುಗು ಮಿಶ್ರಿತ ಒಂದು ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು.
Last Updated 11 ಮೇ 2024, 14:20 IST
ದಾಂಡೇಲಿ: ಉತ್ತಮ ಮಳೆ

ದಾಂಡೇಲಿ | ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ: ಶವವಾಗಿ ಪತ್ತೆ

ಹಾಲಮಡ್ಡಿ ಸಮೀಪ ಮೊಸಳೆಗಳಿರುವ, ಕಾಳಿನದಿ ಸೇರುವ ನಾಲೆಗೆ ತನ್ನ ಆರು ವರ್ಷದ ಮಗುವನ್ನು ಮಹಿಳೆಯೊಬ್ಬರು ಎಸೆದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಗುವಿನ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
Last Updated 5 ಮೇ 2024, 4:17 IST
ದಾಂಡೇಲಿ | ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ: ಶವವಾಗಿ ಪತ್ತೆ

ದಾಂಡೇಲಿ: ಇಕೋ ಪಾರ್ಕ್‌ಗೆ ಆಟಿಕೆ ವಿತರಣೆ

ನಗರದ ವೆಸ್ಟ್‌ ಕೋಸ್ಟ್ ಪೇಪರ್‌ ಮಿಲ್ ತನ್ನ ಸಿ.ಎಸ್.ಆರ್ ಯೋಜನೆಯ ಅಡಿಯಲ್ಲಿ ಇಲ್ಲಿಯ ದಂಡಕಾರಣ್ಯ ಇಕೊ ಪಾರ್ಕ್‌ಗೆ ₹ 2.50 ಲಕ್ಷ ಬೆಲೆಯ ಮಕ್ಕಳ ಆಟಿಕೆಗಳನ್ನು ನೀಡಿದ್ದು, ಗುರುವಾರ ನಗರದ ಆರ್‌ಎಫ್‌ಒ ಅಪ್ಪಾರಾವ್‌ ಕಲಶೆಟ್ಟ ಅವರಿಗೆ ಹಸ್ತಾಂತರಿಸಲಾಯಿತು.
Last Updated 29 ಮಾರ್ಚ್ 2024, 14:08 IST
ದಾಂಡೇಲಿ: ಇಕೋ ಪಾರ್ಕ್‌ಗೆ ಆಟಿಕೆ ವಿತರಣೆ

ದಾಂಡೇಲಿ ನಗರಸಭೆ: ₹ 54 ಲಕ್ಷ ಉಳಿತಾಯ ಬಜೆಟ್

ದಾಂಡೇಲಿ ನಗರಸಭೆ  24-25 ನೇ ಸಾಲಿನಲ್ಲಿ 54 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡನೆ. ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸಭೆಯಲ್ಲಿ ಭಾಗಿ
Last Updated 13 ಮಾರ್ಚ್ 2024, 15:37 IST
ದಾಂಡೇಲಿ ನಗರಸಭೆ: ₹ 54 ಲಕ್ಷ ಉಳಿತಾಯ ಬಜೆಟ್

ನಿಗದಿತ ವೆಚ್ಚದಲ್ಲಿಯೇ ಕಾಮಗಾರಿ ಮುಗಿಸಿ: ಶಾಸಕ ದೇಶಪಾಂಡೆ

ಕ್ಷೇತ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸರ್ಕಾರದ ಯೋಜನೆಗಳ ಮೂಲ ಉದ್ದೇಶ ಸಾರ್ಥಕವಾಗಬೇಕಾದರೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
Last Updated 8 ಮಾರ್ಚ್ 2024, 15:24 IST
ನಿಗದಿತ ವೆಚ್ಚದಲ್ಲಿಯೇ ಕಾಮಗಾರಿ ಮುಗಿಸಿ: ಶಾಸಕ ದೇಶಪಾಂಡೆ

ದಾಂಡೇಲಿ: ಆಯಿಲ್ ಟ್ಯಾಂಕ್ ಗೆ ಬೆಂಕಿ ತಪ್ಪಿದ ಅನಾಹುತ

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಫರ್ನಿಶ್ ಆಯಿಲ್ ನ್ನು ತುಂಬಿಕೊಂಡು ಬರುತ್ತಿದ್ದ ಟ್ಯಾಂಕರಿನಲ್ಲಿ ದಾಂಡೇಲಿ ಆಲೂರು ಹತ್ತಿರ ಅಗ್ನಿ ಕಾಣಿಸಿಕೊಂಡಿದೆ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
Last Updated 1 ಮಾರ್ಚ್ 2024, 15:10 IST
ದಾಂಡೇಲಿ: ಆಯಿಲ್ ಟ್ಯಾಂಕ್ ಗೆ ಬೆಂಕಿ ತಪ್ಪಿದ ಅನಾಹುತ
ADVERTISEMENT

ದಾಂಡೇಲಿ | 42 ಗರ್ಭಿಣಿಯರಿಗೆ ಸೀಮಂತ ಕಾರ್ಯ

ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಯೋಜನೆಯಡಿ ತಾಯಿಯಿಂದ ಮಗುವಿಗೆ ಎಚ್‌ಐವಿ ಹಾಗೂ ಹೈಪಟೈಟಿಸ್ ಹರಡುವಿಕೆ ನಿರ್ಮೂಲನೆ ಆಂದೋಲನ ಕಾರ್ಯಕ್ರಮದ ದಾಂಡೇಲಿ ತಾಯಿ ಮಕ್ಕಳು ಆಸ್ಪತ್ರೆಯಲ್ಲಿ ಬುಧವಾರ ನಡೆಯಿತು.
Last Updated 11 ಜನವರಿ 2024, 15:07 IST
ದಾಂಡೇಲಿ | 42 ಗರ್ಭಿಣಿಯರಿಗೆ ಸೀಮಂತ ಕಾರ್ಯ

ದಾಂಡೇಲಿ | ಹದಗೆಟ್ಟ ರಸ್ತೆ: ನಿವಾಸಿಗಳ ಆಕ್ರೋಶ

ಹದಗೆಟ್ಟ ರಸ್ತೆ: ರಸ್ತೆ ತಡೆ ನಡೆಸಿದ ಹಳೇ ದಾಂಡೇಲಿ ನಿವಾಸಿಗಳು
Last Updated 9 ಜನವರಿ 2024, 14:22 IST
ದಾಂಡೇಲಿ | ಹದಗೆಟ್ಟ ರಸ್ತೆ: ನಿವಾಸಿಗಳ ಆಕ್ರೋಶ

ಉತ್ತರ ಕನ್ನಡ | ‘ದಾಂಡೇಲಿ’ ತಾಲ್ಲೂಕಿಗೆ ದೊರೆಯದ ಸೌಲಭ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಇದ್ದ 11 ತಾಲ್ಲೂಕುಗಳ ಪಟ್ಟಿಗೆ 12ನೇಯದಾಗಿ ‘ದಾಂಡೇಲಿ’ ಸೇರಿಕೊಂಡು ಐದು ವರ್ಷ ಕಳೆಯಿತು. ದಾಖಲೆಯಲ್ಲಿ ಹೊಸ ತಾಲ್ಲೂಕಾದರೂ ವಾಸ್ತವದಲ್ಲಿ ತಾಲ್ಲೂಕು ಕೇಂದ್ರದಲ್ಲಿರಬೇಕಾದ ಸೌಕರ್ಯಗಳ ಕೊರತೆ ಇನ್ನೂ ಎದ್ದು ಕಾಡುತ್ತಿದೆ.
Last Updated 4 ಡಿಸೆಂಬರ್ 2023, 4:49 IST
ಉತ್ತರ ಕನ್ನಡ | ‘ದಾಂಡೇಲಿ’ ತಾಲ್ಲೂಕಿಗೆ ದೊರೆಯದ ಸೌಲಭ್ಯ
ADVERTISEMENT
ADVERTISEMENT
ADVERTISEMENT