ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Davos Summit

ADVERTISEMENT

ದಾವೋಸ್‌: ಜ.15 ರಿಂದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ

ದಾವೋಸ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವಾರ್ಷಿಕ ಸಭೆ ನಡೆಯಲಿದೆ. ಇದಕ್ಕಾಗಿ ಸ್ವಿಟ್ಜರ್‌ಲೆಂಡ್‌ನ ಸಜ್ಜಾಗಿದೆ.
Last Updated 14 ಜನವರಿ 2024, 16:23 IST
ದಾವೋಸ್‌: ಜ.15 ರಿಂದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ

ದಾವೋಸ್‌ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ಪ್ರಯಾಣ

ಬೆಂಗಳೂರು: ಲಂಡನ್‌ನಲ್ಲಿ ಇದೇ 19ರಂದು ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಶಿಕ್ಷಣ ಸಮಾವೇಶ, 26ರಿಂದ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಉನ್ನತ ಶಿಕ್ಷಣ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಪಾಲ್ಗೊಳ್ಳಲಿದ್ದಾರೆ.
Last Updated 17 ಮೇ 2022, 19:38 IST
ದಾವೋಸ್‌ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ಪ್ರಯಾಣ

ದಾವೋಸ್‌ ಭೇಟಿ ಫಲಪ್ರದ, ರಾಜ್ಯಕ್ಕೆ ಬರಲಿದೆ ಬಂಡವಾಳ: ಸಿಎಂ ಯಡಿಯೂರಪ್ಪ

‘ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದು ಬರಲಿದ್ದು, ಉದ್ಯಮಗಳ ಸ್ಥಾಪನೆಯ ಜತೆಗೆ ಅಧಿಕ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿ ಆಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು
Last Updated 25 ಜನವರಿ 2020, 19:41 IST
ದಾವೋಸ್‌ ಭೇಟಿ ಫಲಪ್ರದ, ರಾಜ್ಯಕ್ಕೆ ಬರಲಿದೆ ಬಂಡವಾಳ: ಸಿಎಂ ಯಡಿಯೂರಪ್ಪ

ಭಾರತ, ಚೀನಾವನ್ನು ನಡೆಸಿಕೊಂಡಂತೆ ನಮ್ಮನ್ನೂ ನಡೆಸಿಕೊಳ್ಳಿ: ಟ್ರಂಪ್‌

ಅವರಿಗೆ (ಭಾರತ–ಚೀನಾ) ಅನುಕೂಲಗಳಾಗುವುದಿದ್ದರೆ ನಮಗೂ ಆಗಲಿ. ಇಲ್ಲವೇ ಅವರಿಗೂ ಆಗುವುದು ಬೇಡ. ತಾರತಮ್ಯ ನಿವಾರಣೆಯಾಗಲಿ ಎಂದಿದ್ದಾರೆ ಟ್ರಂಪ್‌.
Last Updated 23 ಜನವರಿ 2020, 2:55 IST
ಭಾರತ, ಚೀನಾವನ್ನು ನಡೆಸಿಕೊಂಡಂತೆ ನಮ್ಮನ್ನೂ ನಡೆಸಿಕೊಳ್ಳಿ: ಟ್ರಂಪ್‌

ಅತ್ಯುತ್ತಮ ಮಾರುಕಟ್ಟೆ: ಭಾರತಕ್ಕೆ 4ನೇ ಸ್ಥಾನ

ಪಿಡಬ್ಲ್ಯುಸಿ ಸಮೀಕ್ಷೆಯಲ್ಲಿ ಸಿಇಒಗಳ ಅಭಿಮತ
Last Updated 21 ಜನವರಿ 2020, 19:30 IST
ಅತ್ಯುತ್ತಮ ಮಾರುಕಟ್ಟೆ: ಭಾರತಕ್ಕೆ 4ನೇ ಸ್ಥಾನ

Explainer | ಪರಿಸರದ ಸುತ್ತ ಸುತ್ತಲಿದೆ 'ದಾವೋಸ್‌' ವಿಶ್ವ ಆರ್ಥಿಕ ವೇದಿಕೆ ಸಭೆ

ವಿಶ್ವ ಆರ್ಥಿಕ ವೇದಿಕೆ ಸಮಾವೇಶ * ಹೊಣೆಯರಿತ, ಸಮಾಜಮುಖಿ ವ್ಯಾಪಾರಕ್ಕೆ ಒತ್ತು
Last Updated 21 ಜನವರಿ 2020, 8:37 IST
Explainer | ಪರಿಸರದ ಸುತ್ತ ಸುತ್ತಲಿದೆ 'ದಾವೋಸ್‌' ವಿಶ್ವ ಆರ್ಥಿಕ ವೇದಿಕೆ ಸಭೆ

Explainer | ಮಹಿಳೆಯೇ ವಿಶ್ವ ಆರ್ಥಿಕತೆಯ ಚಾಲನಾ ಶಕ್ತಿ: ಆಕ್ಸ್‌ಫಾಮ್ ವರದಿ

ದಾವೋಸ್ ಶೃಂಗಸಭೆ
Last Updated 20 ಜನವರಿ 2020, 9:20 IST
Explainer | ಮಹಿಳೆಯೇ ವಿಶ್ವ ಆರ್ಥಿಕತೆಯ ಚಾಲನಾ ಶಕ್ತಿ: ಆಕ್ಸ್‌ಫಾಮ್ ವರದಿ
ADVERTISEMENT

Explainer | ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆ: ಕರ್ನಾಟಕಕ್ಕೆ ಏಕೆ ಮುಖ್ಯ?

‘ಸಮಗ್ರ ಮತ್ತು ಸುಸ್ಥಿರ ಜಗತ್ತಿಗಾಗಿ ಹೂಡಿಕೆದಾರರು’ ಎನ್ನುದ ಧ್ಯೇಯವಾಕ್ಯದೊಂದಿಗೆ ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ಮಂಗಳವಾರದಿಂದು (ಜ.21) ನಾಲ್ಕು ದಿನಗಳ ಕಾಲ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ನಡೆಯಲಿದೆ.
Last Updated 19 ಜನವರಿ 2020, 8:57 IST
Explainer | ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆ: ಕರ್ನಾಟಕಕ್ಕೆ ಏಕೆ ಮುಖ್ಯ?

ದಾವೋಸ್‌ನಿಂದ ವಾಪಾಸ್ಸಾದ ನಂತರ ಸಂಪುಟ ವಿಸ್ತರಣೆ: ಯಡಿಯೂರಪ್ಪ

ದಾವೋಸ್‌ ಪ್ರವಾಸದಿಂದ ವಾಪಸ್‌ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ತಿಳಿಸಿದರು.
Last Updated 19 ಜನವರಿ 2020, 7:20 IST
ದಾವೋಸ್‌ನಿಂದ ವಾಪಾಸ್ಸಾದ ನಂತರ ಸಂಪುಟ ವಿಸ್ತರಣೆ: ಯಡಿಯೂರಪ್ಪ

ದಾವೋಸ್‌ ಸಭೆ: ಭಾರತದ ನಿಯೋಗಕ್ಕೆ ಗೋಯಲ್‌ ನೇತೃತ್ವ

ದಾವೋಸ್‌ನಲ್ಲಿ ಇದೇ 20ರಿಂದ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಭಾರತದ ನಿಯೋಗದ ನೇತೃತ್ವವನ್ನು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ವಹಿಸಲಿದ್ದಾರೆ.
Last Updated 18 ಜನವರಿ 2020, 19:45 IST
ದಾವೋಸ್‌ ಸಭೆ: ಭಾರತದ ನಿಯೋಗಕ್ಕೆ ಗೋಯಲ್‌ ನೇತೃತ್ವ
ADVERTISEMENT
ADVERTISEMENT
ADVERTISEMENT