ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Delhi Elections

ADVERTISEMENT

ಸುದ್ದಿ ಸಂಚಯ |ಶುಕ್ರವಾರ, 06 ಜನವರಿ 2023 | Kannada Latest News Bulletin

Last Updated 6 ಜನವರಿ 2023, 13:15 IST
fallback

ಎಂಸಿಡಿ: ಎಎಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ಗೆ ಮರಳಿದ ನೂತನ ಸದಸ್ಯರು

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಇಬ್ಬರು ನೂತನ ಸದಸ್ಯರು ಮತ್ತು ಪಕ್ಷದ ನಾಯಕ ಅಲಿ ಮೆಹ್ದಿ ಅವರು ಎಎಪಿ ಸೇರ್ಪಡೆಗೊಂಡ ಕೆಲವೇ ಗಂಟಗಳಲ್ಲಿ ಪುನಃ ಕಾಂಗ್ರೆಸ್‌ಗೆ ಮರಳಿದ್ದಾರೆ. ಬೆನ್ನಲ್ಲೇ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ.
Last Updated 10 ಡಿಸೆಂಬರ್ 2022, 10:03 IST
ಎಂಸಿಡಿ: ಎಎಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ಗೆ ಮರಳಿದ ನೂತನ ಸದಸ್ಯರು

ಸುದ್ದಿ ಸಂಚಯ: ಬುಧವಾರ, 07 ಡಿಸೆಂಬರ್‌ 2022 | Kannada News

Last Updated 7 ಡಿಸೆಂಬರ್ 2022, 12:22 IST
ಸುದ್ದಿ ಸಂಚಯ: ಬುಧವಾರ, 07 ಡಿಸೆಂಬರ್‌ 2022 | Kannada News

ದೆಹಲಿ ಮಹಾನಗರ ಪಾಲಿಕೆ ಫಲಿತಾಂಶ: ಅಧಿಕಾರದ ಗದ್ದುಗೆಯತ್ತ ಎಎಪಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಆಡಳಿತಾರೂಢ ಎಎಪಿ ಪಕ್ಷ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.
Last Updated 7 ಡಿಸೆಂಬರ್ 2022, 7:32 IST
ದೆಹಲಿ ಮಹಾನಗರ ಪಾಲಿಕೆ ಫಲಿತಾಂಶ: ಅಧಿಕಾರದ ಗದ್ದುಗೆಯತ್ತ ಎಎಪಿ

MCD Election Results: ಎಎಪಿ 56 ಸ್ಥಾನಗಳಲ್ಲಿ ಗೆಲುವು, 77ರಲ್ಲಿ ಮುನ್ನಡೆ

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷವು ಅಧಿಕಾರ ಹಿಡಿಯುವ ಸಂಭವ ಕಂಡುಬಂದಿದೆ.
Last Updated 7 ಡಿಸೆಂಬರ್ 2022, 6:59 IST
MCD Election Results: ಎಎಪಿ 56 ಸ್ಥಾನಗಳಲ್ಲಿ ಗೆಲುವು, 77ರಲ್ಲಿ ಮುನ್ನಡೆ

MCD Election Results: ಬಿಜೆಪಿ 10, ಎಎಪಿಗೆ 6 ಸ್ಥಾನಗಳಲ್ಲಿ ಗೆಲುವು

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) 10 ಮತ್ತು ಆಮ್ ಆದ್ಮಿ ಪಕ್ಷವು (ಎಎಪಿ) 6 ಸ್ಥಾನಗಳಲ್ಲಿ ಜಯ ಗಳಿಸಿದೆ.
Last Updated 7 ಡಿಸೆಂಬರ್ 2022, 5:31 IST
MCD Election Results: ಬಿಜೆಪಿ 10, ಎಎಪಿಗೆ 6 ಸ್ಥಾನಗಳಲ್ಲಿ ಗೆಲುವು

ದೆಹಲಿ ಪಾಲಿಕೆ ಚುನಾವಣೆ | ಬಿಜೆಪಿ 20 ಸ್ಥಾನಗಳಲ್ಲಿ ಗೆಲ್ಲುವುದಿಲ್ಲ: ಕೇಜ್ರಿವಾಲ್

ಮಹಾನಗರ ಪಾಲಿಕೆ ಚುನಾವಣೆ: ಕೇಜ್ರಿವಾಲ್ ಭರವಸೆ
Last Updated 12 ನವೆಂಬರ್ 2022, 2:13 IST
ದೆಹಲಿ ಪಾಲಿಕೆ ಚುನಾವಣೆ | ಬಿಜೆಪಿ 20 ಸ್ಥಾನಗಳಲ್ಲಿ ಗೆಲ್ಲುವುದಿಲ್ಲ: ಕೇಜ್ರಿವಾಲ್
ADVERTISEMENT

ದೆಹಲಿ ಚುನಾವಣೆ: 5 ಪಕ್ಷಗಳು ಸಂಗ್ರಹಿಸಿದ ನಿಧಿ ಮೊತ್ತ ₹ 50 ಕೋಟಿ

ನವದೆಹಲಿ: ದೆಹಲಿ ಚುನಾವಣೆಯ ಸಂದರ್ಭದಲ್ಲಿ ವಿವಿಧ ಐದು ರಾಜಕೀಯ ಪಕ್ಷಗಳು ಸಂಗ್ರಹಿಸಿದ ನಿಧಿಯ ಒಟ್ಟು ಮೊತ್ತ ₹ 50 ಕೋಟಿ ಎಂದು ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಸಂಸ್ಥೆಯ ವರದಿ ತಿಳಿಸಿದೆ. ಚುನಾವಣೆಗಾಗಿ ಒಟ್ಟು ₹ 34.22 ಕೋಟಿ ವ್ಯಯ ಮಾಡಲಾಗಿದೆ. ₹ 22 ಕೋಟಿ ಆನ್ನು ಮಾಧ್ಯಮಗಳಲ್ಲಿ ಜಾಹೀರಾತಿಗಾಗಿಯೇ ಬಳಸಲಾಗಿದೆ.
Last Updated 17 ಡಿಸೆಂಬರ್ 2020, 12:18 IST
ದೆಹಲಿ ಚುನಾವಣೆ: 5 ಪಕ್ಷಗಳು ಸಂಗ್ರಹಿಸಿದ ನಿಧಿ ಮೊತ್ತ ₹ 50 ಕೋಟಿ

62 ಆಪ್ ಶಾಸಕರ ಪೈಕಿ 40 ಶಾಸಕರು ಅತ್ಯಾಚಾರ ಪ್ರಕರಣದ ಆರೋಪಿಗಳು ಎಂಬುದು ಸುಳ್ಳು

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಲ್ಲಿರುವ 62 ಶಾಸಕರ ಪೈಕಿ 40 ಶಾಸಕರು ಅತ್ಯಾಚಾರ ಪ್ರಕರಣದ ಆರೋಪಿಗಳು ಎಂಬ ವೈರಲ್ ಟ್ವೀಟ್‌ನಲ್ಲಿರುವ ಆರೋಪ ಸುಳ್ಳು.
Last Updated 18 ಫೆಬ್ರುವರಿ 2020, 7:04 IST
62 ಆಪ್ ಶಾಸಕರ ಪೈಕಿ 40 ಶಾಸಕರು ಅತ್ಯಾಚಾರ ಪ್ರಕರಣದ ಆರೋಪಿಗಳು ಎಂಬುದು ಸುಳ್ಳು

ಅಣ್ಣಾ, ಕಾಂಗ್ರೆಸ್ ಬಿಟ್ಬಿಡಿ: ಕೇಜ್ರಿವಾಲ್ ಹೊಗಳಿದ ಮಿಲಿಂದ್‌ಗೆ ಅಜಯ್ ತಿರುಗೇಟು

ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವನ್ನು ಶ್ಲಾಘಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ ಅವರನ್ನು ಪಕ್ಷದ ಮತ್ತೊಬ್ಬ ನಾಯಕ ಅಜಯ್ ಮಾಕನ್ ತರಾಟೆಗೆ ತೆಗೆದುಕೊಂಡಿದ್ದಾರೆ
Last Updated 17 ಫೆಬ್ರುವರಿ 2020, 8:01 IST
ಅಣ್ಣಾ, ಕಾಂಗ್ರೆಸ್ ಬಿಟ್ಬಿಡಿ: ಕೇಜ್ರಿವಾಲ್ ಹೊಗಳಿದ ಮಿಲಿಂದ್‌ಗೆ ಅಜಯ್ ತಿರುಗೇಟು
ADVERTISEMENT
ADVERTISEMENT
ADVERTISEMENT