ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Delhi smog

ADVERTISEMENT

Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ

ರಾಷ್ಟ್ರದ ರಾಜಧಾನಿಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ವಾತಾವರಣ ಮುಂದುವರಿಯಿತು. ವಾಯು ಗುಣಮಟ್ಟ ಸೂ‌ಚ್ಯಂಕವು (ಎಕ್ಯೂಐ) 488ಕ್ಕೆ ಮುಟ್ಟಿ, ‘ತೀವ್ರ ಅಪಾಯ’ದ ಹಂತ ತಲುಪಿತ್ತು.
Last Updated 19 ನವೆಂಬರ್ 2024, 15:51 IST
Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ

ಕುಸಿದ ಗಾಳಿಯ ಗುಣಮಟ್ಟ: ದೆಹಲಿಯನ್ನು ಆವರಿಸಿರುವ ದಟ್ಟ ಹೊಗೆ

Last Updated 18 ನವೆಂಬರ್ 2024, 6:14 IST
ಕುಸಿದ ಗಾಳಿಯ ಗುಣಮಟ್ಟ: ದೆಹಲಿಯನ್ನು ಆವರಿಸಿರುವ ದಟ್ಟ ಹೊಗೆ

ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ: ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ CM ಅತಿಶಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಿ ಮುಖ್ಯಮಂತ್ರಿ ಅತಿಶಿ ಆದೇಶಿಸಿದ್ದಾರೆ.
Last Updated 15 ನವೆಂಬರ್ 2024, 11:02 IST
ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ: ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ CM ಅತಿಶಿ

ಮಾಲಿನ್ಯ ನಿಯಂತ್ರಣಕ್ಕೆ ಹೊಗೆ ಮುಕ್ತ ಗೋಪುರ: IIT ವರದಿ SCಗೆ ಸಲ್ಲಿಸಲು ಸೂಚನೆ

ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕಾಗಿ ನಿರ್ಮಿಸಿರುವ ಹೊಗೆ ಮುಕ್ತ ಗೋಪುರದ ಕಾರ್ಯವಿಧಾನ ಕುರಿತು ಐಐಟಿ ಬಾಂಬೆ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವಂತೆ ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ ರಾಯ್ ಅಧಿಕಾರಿಗಳಿಗೆ ಗುರುವಾರ ಸೂಚಿಸಿದ್ದಾರೆ.
Last Updated 22 ಆಗಸ್ಟ್ 2024, 13:11 IST
ಮಾಲಿನ್ಯ ನಿಯಂತ್ರಣಕ್ಕೆ ಹೊಗೆ ಮುಕ್ತ ಗೋಪುರ: IIT ವರದಿ SCಗೆ ಸಲ್ಲಿಸಲು ಸೂಚನೆ

ದೀಪಾವಳಿಗೂ ಮುನ್ನವೇ ದೆಹಲಿಯನ್ನು ಆವರಿಸಿದ ದಟ್ಟ ಹೊಗೆ–ಮಂಜು

ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ಹೊಗೆ ಮಿಶ್ರಿತ ದಟ್ಟ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಅಪಾಯಕಾರಿ ಮಟ್ಟವನ್ನು ಮೀರಿದೆ.
Last Updated 5 ನವೆಂಬರ್ 2018, 5:19 IST
ದೀಪಾವಳಿಗೂ ಮುನ್ನವೇ ದೆಹಲಿಯನ್ನು ಆವರಿಸಿದ ದಟ್ಟ ಹೊಗೆ–ಮಂಜು
ADVERTISEMENT
ADVERTISEMENT
ADVERTISEMENT
ADVERTISEMENT