ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Democratic party

ADVERTISEMENT

US: ಕಮಲಾ ಪರ ನಿಧಿ ಸಂಗ್ರಹಿಸುತ್ತಿದ್ದ ವ್ಯಕ್ತಿಗೆ ಭಾರತಕ್ಕೆ ಹೋಗುವಂತೆ ಬೆದರಿಕೆ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಪರ ನಿಧಿ ಸಂಗ್ರಹಿಸುತ್ತಿದ್ದ ವ್ಯಕ್ತಿಗೆ ದೇಶ ತೊರೆದು ಭಾರತಕ್ಕೆ ಹೋಗುವಂತೆ ಜನಾಂಗೀಯ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
Last Updated 11 ನವೆಂಬರ್ 2024, 2:47 IST
US: ಕಮಲಾ ಪರ ನಿಧಿ ಸಂಗ್ರಹಿಸುತ್ತಿದ್ದ ವ್ಯಕ್ತಿಗೆ ಭಾರತಕ್ಕೆ ಹೋಗುವಂತೆ ಬೆದರಿಕೆ

US Election | ನನಸಾಗದ ಮಹಿಳಾ ಅಧ್ಯಕ್ಷೆ ಕನಸು; ಕಮಲಾ ಹಿನ್ನಡೆಗೆ ಕಾರಣಗಳಿವು

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪವಿದ್ದರೂ, ಅದನ್ನು ದಕ್ಕಿಸಿಕೊಳ್ಳಲಾಗದ ಕಥೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರದ್ದಾಗಿದೆ. ಈ ಸೋಲಿನ ಮೂಲಕ ಮಾನವ ಹಕ್ಕುಗಳ ರಕ್ಷಣೆ ಕುರಿತು ಸದಾ ಮಾತನಾಡುವ ರಾಷ್ಟ್ರದಲ್ಲಿ ಮಹಿಳಾ ಅಧ್ಯಕ್ಷೆಯ ಕನಸು ಈ ಬಾರಿಯೂ ನನಸಾಗದೇ ಉಳಿದಿದೆ.
Last Updated 6 ನವೆಂಬರ್ 2024, 13:46 IST
US Election | ನನಸಾಗದ ಮಹಿಳಾ ಅಧ್ಯಕ್ಷೆ ಕನಸು; ಕಮಲಾ ಹಿನ್ನಡೆಗೆ ಕಾರಣಗಳಿವು

US Elections Results | ಗೆಲುವಿನ ಸನಿಹ ಟ್ರಂಪ್; ಭಾಷಣ ರದ್ದುಪಡಿಸಿದ ಕಮಲಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು, ಹಾರ್ವರ್ಡ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡಬೇಕಿದ್ದ ಭಾಷಣವನ್ನು ರದ್ದುಪಡಿಸಿದ್ದಾರೆ.
Last Updated 6 ನವೆಂಬರ್ 2024, 7:39 IST
US Elections Results | ಗೆಲುವಿನ ಸನಿಹ ಟ್ರಂಪ್; ಭಾಷಣ ರದ್ದುಪಡಿಸಿದ ಕಮಲಾ

ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ vs ಕಮಲಾ; ಯಾರಿಗೆ ಒಲಿಯಲಿದೆ ಮತದಾರರ ಬೆಂಬಲ

ವಿಶ್ವದ ಹಿರಿಯಣ್ಣ ಎನಿಸಿರುವ ಅಮೆರಿಕದ ಅಧ್ಯಕ್ಷ ಗಾದಿಗೇರಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವಿನ ಹೋರಾಟ ಅಂತಿಮ ಘಟ್ಟ ತಲುಪಿದೆ. ನ. 5ರಂದು ಅಂತಿಮ ಹಣಾಹಣಿ ನಡೆಯಲಿದೆ.
Last Updated 4 ನವೆಂಬರ್ 2024, 14:28 IST
ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ vs ಕಮಲಾ; ಯಾರಿಗೆ ಒಲಿಯಲಿದೆ ಮತದಾರರ ಬೆಂಬಲ

ಡೆಮಾಕ್ರಟಿಕ್‌ ಬೆಂಬಲಿಸುವ ಭಾರತೀಯರ ಸಂಖ್ಯೆ ಇಳಿಕೆ

ಡೆಮಾಕ್ರಟಿಕ್‌ ಪಕ್ಷದ ಜತೆ ಗುರುತಿಸಿಕೊಂಡಿರುವ ಭಾರತೀಯ– ಅಮೆರಿಕನ್ನರ ಪ್ರಮಾಣದಲ್ಲಿ ಇಳಿಕೆ ದಾಖಲಾಗುತ್ತಿದ್ದರೆ, ಮತ್ತೊಂದೆಡೆ ರಿಪಬ್ಲಿಕನ್‌ ಪಕ್ಷದ ಜತೆ ಗುರುತಿಸಿಕೊಂಡಿರುವವರ ಪ್ರಮಾಣದಲ್ಲಿ ಅಲ್ಪ ಏರಿಕೆಯಾಗಿದೆ.
Last Updated 28 ಅಕ್ಟೋಬರ್ 2024, 15:49 IST
ಡೆಮಾಕ್ರಟಿಕ್‌ ಬೆಂಬಲಿಸುವ ಭಾರತೀಯರ ಸಂಖ್ಯೆ ಇಳಿಕೆ

US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

ಕಮಲಾ ಪರ ಭಾರತ ಮೂಲದ ಅಮೆರಿಕನ್ನರು ಪ್ರಚಾರ ಆರಂಭಿಸಿದ್ದಾರೆ. ಭಾರತ ಮೂಲ ಇರುವ ಕಮಲಾ ಪರ ಮತಯಾಚನೆ ಅಭಿಯಾನ ಆರಂಭಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 2:41 IST
US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

ಬೈಡನ್‌ ವಿರುದ್ಧ ಷಡ್ಯಂತರ ರೂಪಿಸಿದ ಡೆಮಾಕ್ರಟಿಕ್‌ ಪಕ್ಷ: ಟ್ರಂಪ್‌ ಆರೋಪ

‘ಅಧ್ಯಕ್ಷ ಜೋ ಬೈಡನ್‌ ಅವರು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಲು ಡೆಮಾಕ್ರಟಿಕ್‌ ಪಕ್ಷ ಅವರ ವಿರುದ್ಧ ‘ಷಡ್ಯಂತರ’ ನಡೆಸಿತು. ಸ್ಪರ್ಧೆಯಿಂದ ಹೊರಗುಳಿಯುವಂತೆ ಒತ್ತಡ ಹೇರಿತು’ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ತಮ್ಮ ಪ್ರಚಾರ ಸಭೆಯೊಂದರಲ್ಲಿ ಆರೋಪಿಸಿದರು.
Last Updated 28 ಜುಲೈ 2024, 14:20 IST
ಬೈಡನ್‌ ವಿರುದ್ಧ ಷಡ್ಯಂತರ ರೂಪಿಸಿದ ಡೆಮಾಕ್ರಟಿಕ್‌ ಪಕ್ಷ: ಟ್ರಂಪ್‌ ಆರೋಪ
ADVERTISEMENT

ಅಮೆರಿಕ | ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಅರ್ಹರು ಎಂದ ಬೈಡನ್

ದೇಶವನ್ನು ಮುನ್ನಡೆಸಲು ಸದ್ಯ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಅವರು ಅರ್ಹರು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಹೇಳಿದ್ದಾರೆ.
Last Updated 12 ಜುಲೈ 2024, 15:40 IST
ಅಮೆರಿಕ | ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಅರ್ಹರು ಎಂದ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ | ಬೈಡನ್ ಹಿಂದೆ ಸರಿಯಲಿ: ಡೆಮಾಕ್ರಟಿಕ್ ಸಂಸದರ ಆಗ್ರಹ

ನವೆಂಬರ್‌ 5ರಂದು ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು ಹಿಂದೆ ಸರಿಯಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಕನಿಷ್ಠ ಐವರು ಸಂಸದರು ಆಗ್ರಹಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
Last Updated 8 ಜುಲೈ 2024, 2:21 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ | ಬೈಡನ್ ಹಿಂದೆ ಸರಿಯಲಿ: ಡೆಮಾಕ್ರಟಿಕ್ ಸಂಸದರ ಆಗ್ರಹ

ಅಮೆರಿಕ ಸೆನೆಟ್‌ ಚುನಾವಣೆ: ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತ, ಬೈಡನ್‌ಗೆ ಬಲ

ಆಡಳಿತ ಕಾರ್ಯಸೂಚಿ ಮತ್ತು ನ್ಯಾಯಮೂರ್ತಿಗಳ ನೇಮಕ ಮತ್ತು ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡುವಲ್ಲಿ ಜೋ ಬೈಡನ್‌ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದೇ ಇಬ್ಬರು ಸದಸ್ಯರ ಗೆಲುವನ್ನು ವಿಶ್ಲೇಷಿಸಲಾಗಿದೆ.
Last Updated 13 ನವೆಂಬರ್ 2022, 12:39 IST
ಅಮೆರಿಕ ಸೆನೆಟ್‌ ಚುನಾವಣೆ: ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತ, ಬೈಡನ್‌ಗೆ ಬಲ
ADVERTISEMENT
ADVERTISEMENT
ADVERTISEMENT