ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

demonetization

ADVERTISEMENT

Fact Check: ಬರಹ ಇರುವ ನೋಟುಗಳು ಅಮಾನ್ಯ?

ಚಲಾವಣೆಯಲ್ಲಿರುವ ರೂಪಾಯಿ ನೋಟುಗಳ ಮೇಲೆ ಯಾವುದೇ ರೀತಿಯ ಬರಹ ಇದ್ದರೆ, ಆ ನೋಟು ಚಲಾವಣೆಗೆ ಯೋಗ್ಯವಲ್ಲ ಎಂದು ತಿಳಿಸುವ ಸಂದೇಶವೊಂದು ವಾಟ್ಸ್‌ಆ್ಯ‌ಪ್‌ನಲ್ಲಿ ಹರಿದಾಡುತ್ತಿದೆ.
Last Updated 9 ಜನವರಿ 2023, 19:31 IST
Fact Check: ಬರಹ ಇರುವ ನೋಟುಗಳು ಅಮಾನ್ಯ?

ನೋಟು ರದ್ದತಿ ವೈಫಲ್ಯಕ್ಕೆ ಕ್ಷಮೆ ಯಾರು ಕೇಳಬೇಕು: ಕಪಿಲ್‌ ಸಿಬಲ್‌ ಪ್ರಶ್ನೆ

ನೋಟು ರದ್ದತಿಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದರ ವೈಫಲ್ಯಕ್ಕೆ ಯಾರು ಕ್ಷಮೆ ಕೇಳಬೇಕು? ಎಂದು ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕಾನೂನು ಸಚಿವ ಕಪಿಲ್‌ ಸಿಬಲ್‌ ಅವರು ಪ್ರಶ್ನಿಸಿದ್ದಾರೆ.
Last Updated 3 ಜನವರಿ 2023, 13:41 IST
ನೋಟು ರದ್ದತಿ ವೈಫಲ್ಯಕ್ಕೆ ಕ್ಷಮೆ ಯಾರು ಕೇಳಬೇಕು: ಕಪಿಲ್‌ ಸಿಬಲ್‌ ಪ್ರಶ್ನೆ

ವಾಚಕರ ವಾಣಿ: ನಗದು...!

ಹೆಚ್ಚಳವಾಗಿದೆಯಂತೆ ಜನರ ಕೈಯಲ್ಲಿ ಶೇ 71ರಷ್ಟು ನಗದು!
Last Updated 7 ನವೆಂಬರ್ 2022, 19:31 IST
fallback

ನಗದು ಹೆಚ್ಚಳ, ಡಿಜಿಟಲ್ ಪಾವತಿಯೂ ಜನಪ್ರಿಯ

ನೋಟು ರದ್ದತಿ ತೀರ್ಮಾನ ಕೈಗೊಂಡ ಐದು ವರ್ಷಗಳ ನಂತರದಲ್ಲಿ ದೇಶದಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣವು ಹೆಚ್ಚುತ್ತ ಸಾಗಿದೆ.
Last Updated 7 ನವೆಂಬರ್ 2021, 14:42 IST
fallback

ನೋಟು ಅಮಾನ್ಯೀಕರಣದಿಂದ ಅನೌಪಚಾರಿಕ ವಲಯಕ್ಕೆ ಸಂಕಷ್ಟ: ಮನಮೋಹನ್‌ ಸಿಂಗ್‌

ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. 2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯೀಕರಣ ನಿರ್ಧಾರದಿಂದಾಗಿ ಅನೌಪಚಾರಿಕ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 2 ಮಾರ್ಚ್ 2021, 9:35 IST
ನೋಟು ಅಮಾನ್ಯೀಕರಣದಿಂದ ಅನೌಪಚಾರಿಕ ವಲಯಕ್ಕೆ ಸಂಕಷ್ಟ: ಮನಮೋಹನ್‌ ಸಿಂಗ್‌

ನೋಟು ರದ್ಧತಿಯ ನಂತರ 50 ಲಕ್ಷ ಉದ್ಯೋಗಗಳು ಖೋತಾ: ವರದಿ

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಅಧ್ಯಯನ
Last Updated 17 ಏಪ್ರಿಲ್ 2019, 20:15 IST
ನೋಟು ರದ್ಧತಿಯ ನಂತರ 50 ಲಕ್ಷ ಉದ್ಯೋಗಗಳು ಖೋತಾ: ವರದಿ

ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ

ನೋಟು ರದ್ದತಿಯಿಂದಾಗಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ ಏರಿಕೆಯಾಗಿದೆ.
Last Updated 4 ಡಿಸೆಂಬರ್ 2018, 18:30 IST
ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ
ADVERTISEMENT

ಮೋದಿಯನ್ನು ಜೀವಂತವಾಗಿ ಸುಡಬೇಕಾದ ದಿನ ಇವತ್ತಾಗಿದೆ: ಟಿ.ಬಿ.ಜಯಚಂದ್ರ

ನೋಟ್‌ ಬ್ಯಾನ್‌ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘50 ದಿನ ನನಗೆ ಕಾಲಾವಕಾಶ ಕೊಡಿ. ನಾನು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ನನ್ನನ್ನು ಜೀವಂತವಾಗಿ ಸುಡಿ’ ಎಂದು ಹೇಳಿದ್ದರು. ಜೀವಂತವಾಗಿ ಸುಡಬೇಕಾದ ದಿನ ಇವತ್ತಾಗಿದೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಟೀಕಿಸಿದರು.
Last Updated 9 ನವೆಂಬರ್ 2018, 13:15 IST
ಮೋದಿಯನ್ನು ಜೀವಂತವಾಗಿ ಸುಡಬೇಕಾದ ದಿನ ಇವತ್ತಾಗಿದೆ: ಟಿ.ಬಿ.ಜಯಚಂದ್ರ
ADVERTISEMENT
ADVERTISEMENT
ADVERTISEMENT