ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Design

ADVERTISEMENT

ಆಟೊಗಳ ಸಿಂಗಾರ ಸಿರಿ

ದಾವಣಗೆರೆಯಲ್ಲಿನ ಆಟೊಗಳು ಭಿನ್ನ ವಿನ್ಯಾಸದಿಂದ ಕಣ್ಣು ಕೋರೈಸುತ್ತವೆ. ಇಲ್ಲಿ ಆಟೊ ಓಡಿಸುವವರು ಶೋಕಿಯಿಂದಾಗಿ ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ ಹಣವನ್ನು ಆಟೊಗಳ ಅಲಂಕಾರಕ್ಕಾಗಿಯೇ ವಿನಿಯೋಗಿಸುತ್ತಾರೆ.
Last Updated 7 ಜನವರಿ 2024, 0:00 IST
ಆಟೊಗಳ ಸಿಂಗಾರ ಸಿರಿ

ಬೆಂಗಳೂರಿನಲ್ಲಿ ಎಎಂಡಿ ಜಾಗತಿಕ ವಿನ್ಯಾಸ ಕೇಂದ್ರ ಆರಂಭ

ಅಮೆರಿಕ ಮೂಲದ ಸೆಮಿಕಂಡಕ್ಟರ್‌ ಕಂಪನಿ ಎಎಂಡಿ, ಬೆಂಗಳೂರಿನಲ್ಲಿ ತನ್ನ ಅತಿ ದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಆರಂಭಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿ ಅಶ್ವಿನಿ ವೈಷ್ಣವ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು.
Last Updated 29 ನವೆಂಬರ್ 2023, 0:30 IST
ಬೆಂಗಳೂರಿನಲ್ಲಿ ಎಎಂಡಿ ಜಾಗತಿಕ ವಿನ್ಯಾಸ ಕೇಂದ್ರ ಆರಂಭ

ಇ–ಕೋರ್ಸ್ ಭಾಗ 4: ವೆಬ್‌ಡಿಸೈನಿಂಗ್ ಕೋರ್ಸ್

ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ- ಆನ್‌ಲೈನ್ ಇರುವಿಕೆ ಪ್ರಸ್ತುತದ ಅನಿವಾರ್ಯ. ಕಟ್ಟಡ, ಕಚೇರಿ ಇನ್ನಿತರ ಸೌಕರ‍್ಯಗಳಿಗಿಂತಲೂ ಒಂದು ಸಂಸ್ಥೆಯ ವಿವರಗಳು ಅಂತರ್ಜಾಲದಲ್ಲಿ ಲಭ್ಯವಿವೆಯೇ, ಅವು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲಾಗಿದೆಯೇ ಎಂಬುದು ಜನರಿಗೆ ಮುಖ್ಯವಾಗುತ್ತದೆ.
Last Updated 14 ಮೇ 2023, 22:31 IST
ಇ–ಕೋರ್ಸ್ ಭಾಗ 4: ವೆಬ್‌ಡಿಸೈನಿಂಗ್ ಕೋರ್ಸ್

ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಕೋವಿಡ್‌–19 ಕಾಲದಲ್ಲಿ ಶುರುವಾದ ‌ವರ್ಕ್‌ ಫ್ರಂ ಹೋಮ್‌ ಇನ್ನೂ ಕೆಲವು ಕಡೆ ಮುಂದುವರಿದಿದೆ. ಆ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನೇ ಕಚೇರಿಯಾಗಿ ಮಾಡಿಕೊಂಡಿದ್ದರು. ಕೆಲವರು ಅದನ್ನು ಕಾಯಂಗೊಳಿಸಿಕೊಂಡಿದ್ದಾರೆ ಕೂಡ.
Last Updated 7 ಅಕ್ಟೋಬರ್ 2022, 19:30 IST
ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಕೋರ್ಸ್‌ ಕಾರ್ನರ್: ಕಡಿಮೆ ಶುಲ್ಕದ ಏರ್‌ಕ್ರಾಫ್ಟ್‌ ಡಿಸೈನ್ ಕೋರ್ಸ್‌

ಈಗ ಪ್ರಯಾಣ ದುದ್ದಕ್ಕೂ ಸುಖಾನುಭವ ಮತ್ತು ಭದ್ರತೆಯ ಭಾವ ನೀಡುವ ಸಾಮಾನ್ಯ ವಿಮಾನಗಳಿಂದ ಹಿಡಿದು ಎರಡಂತಸ್ತಿನ ಐಶಾರಾಮಿ ವಿಮಾನಗಳೂ ಆಕಾಶದಲ್ಲಿ ಹಾರಾಡುತ್ತಿವೆ. ಇನ್ನೇನು ಚಾಲಕರಿಲ್ಲದ ಆಟೊಪೈಲಟ್ ವಿಮಾನಗಳೂ ಬರಲಿವೆ. ಅಂಥ ವಿಮಾನಗಳ ವಿನ್ಯಾಸ ಮಾಡುವುದು ಹೇಗೆ ಎನ್ನುವುದನ್ನು ಕಲಿಯಲು ಕೇಂದ್ರ ಸರ್ಕಾರ (SWAYAM – Study Webs of Active – Learning for Young Aspiring Minds) ಆನ್‌ಲೈನ್ ಕೋರ್ಸ್ ಪ್ರಾರಂಭಿಸಿದೆ.
Last Updated 2 ಜನವರಿ 2022, 19:30 IST
ಕೋರ್ಸ್‌ ಕಾರ್ನರ್: ಕಡಿಮೆ ಶುಲ್ಕದ ಏರ್‌ಕ್ರಾಫ್ಟ್‌ ಡಿಸೈನ್ ಕೋರ್ಸ್‌

PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ

ಹೆಚ್ಚಿನವರು ತಮ್ಮ ಮನೆ ಸುವ್ಯವಸ್ಥಿತ, ಸುರಕ್ಷಿತ, ಗಾಳಿ–ಬೆಳಕು ಆಡುವಂತಿರಲಿ ಎಂದು ಬಯಸುತ್ತಾರೆ. ಹೀಗಾಗಿ ಮನೆ ಕಟ್ಟಿಸುವಾಗ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯ ನೀಡುತ್ತಾರೆ. ಜಾಗ ಚಿಕ್ಕದಾದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಉಪಾಯವನ್ನೂ ಒಳಾಂಗಣ ವಿನ್ಯಾಸ ಒದಗಿಸುತ್ತದೆ. ಮನೆಯ ಒಳ–ಹೊರ ವಾತಾವರಣ ಸುಂದರವಾಗಿದ್ದರೆ ಮನಸ್ಸೂ ಪ್ರಫುಲ್ಲಗೊಳ್ಳುತ್ತದೆ.
Last Updated 26 ಜನವರಿ 2021, 7:31 IST
PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ

ಒಳಾಂಗಣ ಅಂದಕ್ಕೆ ದೀಪ ವೈವಿಧ್ಯ

ಅಂದದ, ಸುಂದರವಾದ ಮನೆ ಕಟ್ಟಿಸುವುದು ಹಲವರ ಕನಸು. ಮನೆ ಕಟ್ಟಿಸಿದರೆ ಸಾಲದು. ಮನೆಗೆ ತಕ್ಕ ಹಾಗೇ ಅವಶ್ಯಕತೆಗಳನ್ನು ಜೋಡಿಸುವುದು ಅಷ್ಟೇ ಮುಖ್ಯ. ಅದರಲ್ಲೂ ಅಂದದ ಮನೆಯ ಚೆಂದ ಹೆಚ್ಚಿಸುವಲ್ಲಿ ದೀಪಗಳ ವ್ಯವಸ್ಥೆ ಬಹಳ ಮುಖ್ಯ.
Last Updated 13 ಅಕ್ಟೋಬರ್ 2020, 19:30 IST
ಒಳಾಂಗಣ ಅಂದಕ್ಕೆ ದೀಪ ವೈವಿಧ್ಯ
ADVERTISEMENT

PV Web Exclusive: ಚನ್ನಪಟ್ಟಣ ಗೊಂಬೆ ಕಲೆಗೆ ಹೊಸ ವಿನ್ಯಾಸ

ಕರಕುಶಲ ಕಲಾವಿದರಿಂದಿಗೆ ಕೈ ಜೋಡಿಸಿದ ಬೆಂಗಳೂರು ವಿದ್ಯಾರ್ಥಿ
Last Updated 3 ಸೆಪ್ಟೆಂಬರ್ 2020, 7:38 IST
PV Web Exclusive: ಚನ್ನಪಟ್ಟಣ ಗೊಂಬೆ ಕಲೆಗೆ ಹೊಸ ವಿನ್ಯಾಸ

ಖಾದಿಗೂ ಡಿಸೈನರ್‌ ಬ್ಲೌಸ್

ಎಲ್ಲಾ ವಯಸ್ಸಿನ, ಕ್ಷೇತ್ರದ ಮಹಿಳೆಯರಿಗೂ ಖಾದಿ ಆಪ್ತವಾಗಬೇಕು ಎಂದು ಸೆಲೆಬ್ರಿಟಿ ವಸ್ತ್ರವಿನ್ಯಾಸಕಿ ಪಿ.ಜೆ. ನಿವೇದಿತಾ ಅವರು ಖಾದಿ ಡಿಸೈನರ್‌ ರವಿಕೆಗಳನ್ನು ಪರಿಚಯಿಸಿದ್ದಾರೆ.
Last Updated 30 ಜೂನ್ 2020, 6:28 IST
ಖಾದಿಗೂ ಡಿಸೈನರ್‌ ಬ್ಲೌಸ್

ವಿನ್ಯಾಸ: ಐಐಎಸ್‌ಸಿಯಲ್ಲಿ ಸಂಶೋಧನಾ ಕೇಂದ್ರ?

ವಿನ್ಯಾಸ ಕ್ಷೇತ್ರದಲ್ಲಿ ಹೊಸತನ ಮತ್ತು ನಿರಂತರ ಸಂಶೋಧನೆಯ ಫಲವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್‌ಸಿ) ಸಂಶೋಧನಾ ಕೇಂದ್ರವೊಂದನ್ನು (ಸಿಒಇ) ಸ್ಥಾಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹೇಳಿದ್ದಾ
Last Updated 23 ಆಗಸ್ಟ್ 2019, 19:34 IST
ವಿನ್ಯಾಸ: ಐಐಎಸ್‌ಸಿಯಲ್ಲಿ ಸಂಶೋಧನಾ ಕೇಂದ್ರ?
ADVERTISEMENT
ADVERTISEMENT
ADVERTISEMENT