ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dharmendra Pradhan

ADVERTISEMENT

ಪ್ರವೇಶ ಪ‍ರೀಕ್ಷೆ ಪ್ರಕ್ರಿಯೆಗಳಲ್ಲಿ ಸುಧಾರಣೆ: ಜನವರಿಯಿಂದ ಜಾರಿ; ಪ್ರಧಾನ್

ಜನವರಿ ತಿಂಗಳಿನಿಂದ ಅನ್ವಯವಾಗುವಂತೆ ಪ್ರವೇಶ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
Last Updated 12 ನವೆಂಬರ್ 2024, 15:57 IST
ಪ್ರವೇಶ ಪ‍ರೀಕ್ಷೆ ಪ್ರಕ್ರಿಯೆಗಳಲ್ಲಿ ಸುಧಾರಣೆ: ಜನವರಿಯಿಂದ ಜಾರಿ; ಪ್ರಧಾನ್

ದೇಶದಲ್ಲಿ 3 ಕೃತಕ ಬುದ್ಧಿಮತ್ತೆಯ ನಾವೀನ್ಯತೆಯ ಕೇಂದ್ರಗಳು: ಪ್ರಧಾನ್

ದೇಶದಲ್ಲಿ ಹೆಲ್ತ್‌ಕೇರ್, ಕೃಷಿ ಮತ್ತು ನಗರಗಳ ಸುಸ್ಥಿರತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮೂರು ಕೃತಕ ಬುದ್ಧಿಮತ್ತೆಯ ನಾವೀನ್ಯತೆಯ ಕೇಂದ್ರಗಳನ್ನು(ಸಿಒಇಎಸ್) ಸ್ಥಾಪಿಸುವುದಾಗಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.
Last Updated 15 ಅಕ್ಟೋಬರ್ 2024, 12:57 IST
ದೇಶದಲ್ಲಿ 3 ಕೃತಕ ಬುದ್ಧಿಮತ್ತೆಯ ನಾವೀನ್ಯತೆಯ ಕೇಂದ್ರಗಳು: ಪ್ರಧಾನ್

ಐಐಟಿ ಮದ್ರಾಸ್, ಐಐಎಸ್‌ಸಿ ಉತ್ತಮ ಶಿಕ್ಷಣ ಸಂಸ್ಥೆಗಳು: NIRF ರ‍್ಯಾಂಕಿಂಗ್

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಅಗ್ರಸ್ಥಾನ ಪಡೆದುಕೊಂಡಿದೆ.
Last Updated 12 ಆಗಸ್ಟ್ 2024, 14:23 IST
ಐಐಟಿ ಮದ್ರಾಸ್, ಐಐಎಸ್‌ಸಿ ಉತ್ತಮ ಶಿಕ್ಷಣ ಸಂಸ್ಥೆಗಳು: NIRF ರ‍್ಯಾಂಕಿಂಗ್

ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಪೀಠಿಕೆ ತೆಗೆದಿಲ್ಲ: ಧರ್ಮೇಂದ್ರ ಪ್ರಧಾನ್

6ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಭಾರತದ ಸಂವಿಧಾನದ ಪೀಠಿಕೆ ಕುರಿತ ವಿಷಯವು ಸಮರ್ಪಕವಾಗಿಯೇ ಇದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.
Last Updated 7 ಆಗಸ್ಟ್ 2024, 16:37 IST
ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಪೀಠಿಕೆ ತೆಗೆದಿಲ್ಲ: ಧರ್ಮೇಂದ್ರ ಪ್ರಧಾನ್

ಕೋಚಿಂಗ್‌ ಸೆಂಟರ್‌ ನಡೆಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳಿವೆ: ಧರ್ಮೇಂದ್ರ ಪ್ರಧಾನ್

ಕೋಚಿಂಗ್ ಸೆಂಟರ್‌ಗಳನ್ನು ನಡೆಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳಿದ್ದು, ಅವುಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.
Last Updated 29 ಜುಲೈ 2024, 15:05 IST
ಕೋಚಿಂಗ್‌ ಸೆಂಟರ್‌ ನಡೆಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳಿವೆ: ಧರ್ಮೇಂದ್ರ ಪ್ರಧಾನ್

ಕಾಂಗ್ರೆಸ್ ಪಕ್ಷ ಪ್ರಶ್ನೆ ಪತ್ರಿಕೆ ಸೋರಿಕೆ-ಭ್ರಷ್ಟಾಚಾರದ 'ಪಿತಾಮಹ': ಧರ್ಮೇಂದ್ರ

ಕಾಂಗ್ರೆಸ್ ಪಕ್ಷವು ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ 'ಪಿತಾಮಹ' ಆಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವ್ಯಂಗ್ಯವಾಡಿದ್ದಾರೆ.
Last Updated 25 ಜುಲೈ 2024, 10:53 IST
ಕಾಂಗ್ರೆಸ್ ಪಕ್ಷ ಪ್ರಶ್ನೆ ಪತ್ರಿಕೆ ಸೋರಿಕೆ-ಭ್ರಷ್ಟಾಚಾರದ 'ಪಿತಾಮಹ': ಧರ್ಮೇಂದ್ರ

NEET | ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರನ್ನು ಏಕೆ ಬಂಧಿಸುತ್ತಿಲ್ಲ?: ಅಭಿಷೇಕ್

ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರನ್ನು ಕೇಂದ್ರದ ತನಿಖೆ ಸಂಸ್ಥೆಗಳು ಏಕೆ ಬಂಧಿಸುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
Last Updated 21 ಜುಲೈ 2024, 9:36 IST
NEET | ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರನ್ನು ಏಕೆ ಬಂಧಿಸುತ್ತಿಲ್ಲ?: ಅಭಿಷೇಕ್
ADVERTISEMENT

Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ದೆಹಲಿ ವಿವಿ ಕಾನೂನು ವಿಭಾಗದ ವಿವಾದಕ್ಕೆ ಧರ್ಮೇಂದ್ರ ಪ್ರಧಾನ್‌ ತೆರೆ
Last Updated 12 ಜುಲೈ 2024, 13:09 IST
Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ನೀಟ್–ಪಿಜಿ ಪರೀಕ್ಷೆ: ಎರಡು ದಿನದಲ್ಲಿ ದಿನಾಂಕ ಘೋಷಣೆ– ಸಚಿವ ಧರ್ಮೇಂದ್ರ ಪ್ರಧಾನ್

‘ವೈದ್ಯಕೀಯ ಕ್ಷೇತ್ರದ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶಕ್ಕೆ ಅಗತ್ಯವಿರುವ ನೀಟ್‌–ಪಿಜಿ ಪರೀಕ್ಷೆಯ ದಿನಾಂಕವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
Last Updated 29 ಜೂನ್ 2024, 12:33 IST
ನೀಟ್–ಪಿಜಿ ಪರೀಕ್ಷೆ: ಎರಡು ದಿನದಲ್ಲಿ ದಿನಾಂಕ ಘೋಷಣೆ– ಸಚಿವ ಧರ್ಮೇಂದ್ರ ಪ್ರಧಾನ್

ನೀಟ್‌ ವಿವಾದ | ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಸಿಪಿಎಂ ಆಗ್ರಹ

ನವದೆಹಲಿ (ಪಿಟಿಐ): ನೀಟ್‌ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿಪಿಎಂ ಆಗ್ರಹಿಸಿದೆ. 
Last Updated 23 ಜೂನ್ 2024, 16:15 IST
ನೀಟ್‌ ವಿವಾದ | ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಸಿಪಿಎಂ ಆಗ್ರಹ
ADVERTISEMENT
ADVERTISEMENT
ADVERTISEMENT