ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Dinesh gundurao

ADVERTISEMENT

ಆಂಬುಲೆನ್ಸ್ ಸಿಬ್ಬಂದಿಗೆ ವೇತನ ‍ಪಾವತಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

‘108-ಆರೋಗ್ಯ ಕವಚ ಯೋಜನೆಯಡಿಯ ಆಂಬುಲೆನ್ಸ್ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ. ನಿರ್ವಹಣಾ ಏಜೆನ್ಸಿ ಮತ್ತು ಚಾಲಕರ ನಡುವಿನ ಸಮಸ್ಯೆಯನ್ನು ಸರಿಪಡಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Last Updated 14 ನವೆಂಬರ್ 2024, 15:43 IST
ಆಂಬುಲೆನ್ಸ್ ಸಿಬ್ಬಂದಿಗೆ ವೇತನ ‍ಪಾವತಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಹಾಳಾಗುವಷ್ಟು ಒತ್ತಡ ಬೇಡ: ಸಚಿವ ದಿನೇಶ್‌ ಗುಂಡೂರಾವ್‌

‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಉದ್ಘಾಟಿಸಿದ ಸಚಿವ ದಿನೇಶ್‌ ಗುಂಡೂರಾವ್‌
Last Updated 28 ಅಕ್ಟೋಬರ್ 2024, 16:11 IST
ಆರೋಗ್ಯ ಹಾಳಾಗುವಷ್ಟು ಒತ್ತಡ ಬೇಡ: ಸಚಿವ ದಿನೇಶ್‌ ಗುಂಡೂರಾವ್‌

ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ರಾಜ್ಯದಲ್ಲಿ ಪತಂಜಲಿ ಸೇರಿದಂತೆ ತುಪ್ಪದ 230 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನ ಅಂಶ ಪತ್ತೆಯಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 25 ಅಕ್ಟೋಬರ್ 2024, 16:01 IST
ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ಬೆಂಗಳೂರು: ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಆರೈಕೆ

ಆಲದಮರ ಫೌಂಡೇಷನ್ ಸಹಯೋಗದಲ್ಲಿ ಸರ್ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ವ್ಯವಸ್ಥೆ
Last Updated 18 ಅಕ್ಟೋಬರ್ 2024, 23:51 IST
ಬೆಂಗಳೂರು: ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಆರೈಕೆ

ಗೋಮಾಂಸ ಸೇವನೆ ಬೆಂಬಲಿಸುತ್ತೀರಾ?: ಸಚಿವ ಗುಂಡೂರಾವ್‌ಗೆ ಸಿ.ಟಿ.ರವಿ ಪ್ರಶ್ನೆ

‘ಗೋಮಾಂಸ ತಿನ್ನುವುದನ್ನು ದಿನೇಶ್ ಗುಂಡೂರಾವ್ ಬೆಂಬಲಿಸುತ್ತಾರಾ’ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದರು.
Last Updated 3 ಅಕ್ಟೋಬರ್ 2024, 16:08 IST
ಗೋಮಾಂಸ ಸೇವನೆ ಬೆಂಬಲಿಸುತ್ತೀರಾ?: ಸಚಿವ ಗುಂಡೂರಾವ್‌ಗೆ ಸಿ.ಟಿ.ರವಿ ಪ್ರಶ್ನೆ

ಮೂಲಭೂತವಾದ ಎದುರಿಸಲು ಗಾಂಧೀವಾದದಿಂದ ಸಾಧ್ಯ: ಸಚಿವ ದಿನೇಶ್

‘ಯೂರೋಪ್‌ನಲ್ಲಿದ್ದ ಸಾಂಸ್ಕೃತಿಕ ರಾಷ್ಟ್ರೀಯವಾದದಿಂದ ಪ್ರಭಾವಿತರಾಗಿ, ಸಾವರ್ಕರ್‌ ಮೂಲಭೂತವಾದವನ್ನು ರೂಪಿಸಿಕೊಂಡಿದ್ದರು. ಈ ಮೂಲಭೂತವಾದವನ್ನು ಎದುರಿಸುವುದು ಗಾಂಧೀವಾದದಿಂದ ಮಾತ್ರ ಸಾಧ್ಯ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.
Last Updated 2 ಅಕ್ಟೋಬರ್ 2024, 15:51 IST
ಮೂಲಭೂತವಾದ ಎದುರಿಸಲು ಗಾಂಧೀವಾದದಿಂದ ಸಾಧ್ಯ: ಸಚಿವ ದಿನೇಶ್

ಕನ್ನಡದಲ್ಲಿ ಔಷಧ ಚೀಟಿ; ಸಾಧಕ ಬಾಧಕಗಳ ಚರ್ಚೆ: ಸಚಿವ ದಿನೇಶ್ ಗುಂಡೂರಾವ್ ಸ್ಪಂದನೆ

‘ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಂಗತಿಗಳು ಮಿಳಿತವಾಗಿವೆ. ಕನ್ನಡದಲ್ಲಿ ವೈದ್ಯಕೀಯ ವ್ಯವಹಾರ ಅನುಷ್ಠಾನದ ಪೂರ್ವದಲ್ಲಿ ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ಅಗತ್ಯ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2024, 15:44 IST
ಕನ್ನಡದಲ್ಲಿ ಔಷಧ ಚೀಟಿ; ಸಾಧಕ ಬಾಧಕಗಳ ಚರ್ಚೆ: ಸಚಿವ ದಿನೇಶ್ ಗುಂಡೂರಾವ್ ಸ್ಪಂದನೆ
ADVERTISEMENT

ಸಿ.ಎಂ ಸ್ಥಾನದ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ: ದಿನೇಶ್ ಗುಂಡೂರಾವ್

‘ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ಈಗ ಸಿ.ಎಂ ಸ್ಥಾನಕ್ಕೆ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.
Last Updated 11 ಸೆಪ್ಟೆಂಬರ್ 2024, 6:00 IST
ಸಿ.ಎಂ ಸ್ಥಾನದ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ: ದಿನೇಶ್ ಗುಂಡೂರಾವ್

ತಮ್ಮ ಬಗ್ಗೆಯೇ ಆರೋಪ ಮಾಡಿಕೊಳ್ಳುತ್ತಿರುವ ಸುಧಾಕರ್: ದಿನೇಶ್‌ ಗುಂಡೂರಾವ್

‘ಸಂಸದ ಡಾ.ಕೆ.ಸುಧಾಕರ್ ಅವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದು, ತಮ್ಮ ಬಗ್ಗೆ ತಾವೇ ಆರೋಪ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 20:24 IST
ತಮ್ಮ ಬಗ್ಗೆಯೇ  ಆರೋಪ ಮಾಡಿಕೊಳ್ಳುತ್ತಿರುವ ಸುಧಾಕರ್: ದಿನೇಶ್‌ ಗುಂಡೂರಾವ್

ರಾಜಕೀಯ ಲಾಭಕ್ಕೆ ಸುಳ್ಳು ಸುದ್ದಿ ಪ್ರಚಾರ: ದಿನೇಶ್ ಗುಂಡೂರಾವ್

ವಿಚಾರಸಂಕಿರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪ
Last Updated 3 ಸೆಪ್ಟೆಂಬರ್ 2024, 16:28 IST
ರಾಜಕೀಯ ಲಾಭಕ್ಕೆ ಸುಳ್ಳು ಸುದ್ದಿ ಪ್ರಚಾರ: ದಿನೇಶ್ ಗುಂಡೂರಾವ್
ADVERTISEMENT
ADVERTISEMENT
ADVERTISEMENT