ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Direct tax collection

ADVERTISEMENT

ನೇರ ತೆರಿಗೆ ಸಂಗ್ರಹ: ದಶಕದಲ್ಲಿ ಶೇ 182ರಷ್ಟು ಏರಿಕೆ

ಕಳೆದ ಹತ್ತು ವರ್ಷದ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ 182ರಷ್ಟು ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 17 ಅಕ್ಟೋಬರ್ 2024, 14:26 IST
ನೇರ ತೆರಿಗೆ ಸಂಗ್ರಹ: ದಶಕದಲ್ಲಿ ಶೇ 182ರಷ್ಟು ಏರಿಕೆ

2023–24ನೇ ಆರ್ಥಿಕ ಸಾಲಿನಡಿ ₹18.90 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ

ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಡಿ ಮಾರ್ಚ್‌ 17ರ ವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ₹18.90 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಆದಾಯ ತೆರಿಗೆ ಇಲಾಖೆಯು ಮಂಗಳವಾರ ತಿಳಿಸಿದೆ.
Last Updated 19 ಮಾರ್ಚ್ 2024, 15:58 IST
2023–24ನೇ ಆರ್ಥಿಕ ಸಾಲಿನಡಿ ₹18.90 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ

ನೇರ ತೆರಿಗೆ ಸಂಗ್ರಹ ಶೇ20ರಷ್ಟು ಹೆಚ್ಚಳ: ₹15.60 ಲಕ್ಷ ಕೋಟಿ ವರಮಾನ

2023–24ರ ಹಣಕಾಸು ವರ್ಷದ ಫೆಬ್ರುವರಿ 10ರವರೆಗೆ ನೇರ ತೆರಿಗೆ ಸಂಗ್ರಹದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, ಒಟ್ಟು ₹15.60 ಲಕ್ಷ ಕೋಟಿ ವರಮಾನ ಸಿಕ್ಕಿದೆ.
Last Updated 11 ಫೆಬ್ರುವರಿ 2024, 13:55 IST
ನೇರ ತೆರಿಗೆ ಸಂಗ್ರಹ ಶೇ20ರಷ್ಟು ಹೆಚ್ಚಳ: ₹15.60 ಲಕ್ಷ ಕೋಟಿ ವರಮಾನ

ನೇರ ತೆರಿಗೆ ಸಂಗ್ರಹ ಶೇ 21ರಷ್ಟು ಹೆಚ್ಚಳ

ಡಿ. 17ರವರೆಗೆ ₹13.70 ಲಕ್ಷ ಕೋಟಿ ಸಂಗ್ರಹ
Last Updated 18 ಡಿಸೆಂಬರ್ 2023, 16:03 IST
ನೇರ ತೆರಿಗೆ ಸಂಗ್ರಹ ಶೇ 21ರಷ್ಟು ಹೆಚ್ಚಳ

2022–23ರಲ್ಲಿ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ

2021–22ರ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 14.12 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈಗ ಸಂಗ್ರಹಿಸಲಾಗಿರುವ ತೆರಿಗೆ ಶೇ 17.63ರಷ್ಟು ಹೆಚ್ಚು.
Last Updated 3 ಏಪ್ರಿಲ್ 2023, 16:24 IST
2022–23ರಲ್ಲಿ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ

ನೇರ ತೆರಿಗೆ ಸಂಗ್ರಹ ಶೇ 45ರಷ್ಟು ಹೆಚ್ಚಳ

ನೇರ ತೆರಿಗೆ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ₹3.39 ಲಕ್ಷ ಕೋಟಿಗೆ ತಲುಪಿದೆ.
Last Updated 18 ಜೂನ್ 2022, 10:44 IST
ನೇರ ತೆರಿಗೆ ಸಂಗ್ರಹ ಶೇ 45ರಷ್ಟು ಹೆಚ್ಚಳ

ನೇರ ತೆರಿಗೆ ಸಂಗ್ರಹ ಗುರಿ ಸಾಧ್ಯ: ಸಿಬಿಡಿಟಿ

‘ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಯಿಂದ ₹ 13.35 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಕಷ್ಟವಾದರೂ ಅಸಾಧ್ಯವೇನಲ್ಲ’ ಎಂದು ಸಿಬಿಡಿಟಿ ಅಧ್ಯಕ್ಷ ಪ್ರಮೋದ್‌ ಚಂದ್ರ ಮೋದಿ ಹೇಳಿದ್ದಾರೆ.
Last Updated 13 ಜುಲೈ 2019, 19:45 IST
fallback
ADVERTISEMENT

ನೇರ ತೆರಿಗೆ ಶೇ 15ರಷ್ಟು ಹೆಚ್ಚಳ ನಿರೀಕ್ಷೆ

2019-20ನೇ ಹಣಕಾಸು ವರ್ಷ; ರೆವಿನ್ಯೂ ಕಾರ್ಯದರ್ಶಿ ಹೇಳಿಕೆ
Last Updated 4 ಫೆಬ್ರುವರಿ 2019, 18:49 IST
fallback
ADVERTISEMENT
ADVERTISEMENT
ADVERTISEMENT