ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Doping

ADVERTISEMENT

ಉದ್ದೀಪನ ಮದ್ದುಸೇನೆ: ಓಟಗಾರ್ತಿ ದೀಪಾನ್ಶಿ ಅಮಾನತು

ಭಾರತದ ಪ್ರಮುಖ 400 ಮೀ. ಓಟಗಾರ್ತಿ ದೀಪಾನ್ಶಿ ಅವರು ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿಕೊಂಡಿದ್ದು, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ ಅವರನ್ನು ಅಮಾನತುಗೊಳಿಸಿದೆ.
Last Updated 4 ಜುಲೈ 2024, 14:28 IST
ಉದ್ದೀಪನ ಮದ್ದುಸೇನೆ: ಓಟಗಾರ್ತಿ ದೀಪಾನ್ಶಿ ಅಮಾನತು

ಡೋಪಿಂಗ್ ಸುಳಿಯಲ್ಲಿ ಜಾವೆಲಿನ್‌ ತಾರೆ, ಕನ್ನಡಿಗ ಮನು?

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಗೆ ತಡೆ: ಎಎಫ್‌ಐಗೆ ‘ನಾಡಾ’ ಸೂಚನೆ
Last Updated 28 ಜೂನ್ 2024, 11:29 IST
ಡೋಪಿಂಗ್ ಸುಳಿಯಲ್ಲಿ ಜಾವೆಲಿನ್‌ ತಾರೆ, ಕನ್ನಡಿಗ ಮನು?

ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತೆ ಅಮಾನತು: ಕಾರಣವೇನು?

ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ಎನ್‌ಎಡಿಎ – ನಾಡಾ) ಮತ್ತೊಮ್ಮೆ ಅಮಾನತು ಮಾಡಿದೆ.
Last Updated 23 ಜೂನ್ 2024, 13:30 IST
ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತೆ ಅಮಾನತು: ಕಾರಣವೇನು?

ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

ನ್ಯೂಜಿಲೆಂಡ್‌ನ ಶಾಟ್‌ಪಟ್ ಅಥ್ಲೀಟ್ ವಲೆರೀ ಆ್ಯಡಮ್ಸ್ ಅವರಿಗೆ ಕಠಿಣ ಸವಾಲುಗಳನ್ನು ಎದುರಿಸುವುದು ರಕ್ತಗತವೇ ಆಗಿಬಿಟ್ಟಿದೆ.
Last Updated 25 ಏಪ್ರಿಲ್ 2024, 16:28 IST
ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

ಡೋಪಿಂಗ್‌: ಇಥಿಯೋಪಿಯಾದ ಜೆರ್ಫ್ ವೊಂಡೆಮಗೆಗನ್‌ಗೆ 5 ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಇಥಿಯೋಪಿಯಾದ ದೂರ ಅಂತರದ ಓಟಗಾರ್ತಿ ಜೆರ್ಫ್‌ ವೊಂಡೆಮಗೆಗನ್‌ಗೆ ಐದು ವರ್ಷ ನಿಷೇಧ ಹೇರಲಾಗಿದೆ. ‌
Last Updated 23 ಏಪ್ರಿಲ್ 2024, 14:41 IST
ಡೋಪಿಂಗ್‌: ಇಥಿಯೋಪಿಯಾದ ಜೆರ್ಫ್ ವೊಂಡೆಮಗೆಗನ್‌ಗೆ  5 ವರ್ಷ ನಿಷೇಧ

ಡೋಪಿಂಗ್ ಖಚಿತ: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಚೀನಾ ಈಜುಪಟುಗಳು

ಚೀನಾದ 23 ಈಜುಪಟುಗಳು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ದೃಢಪಟ್ಟಿದ್ದರೂ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.
Last Updated 20 ಏಪ್ರಿಲ್ 2024, 20:55 IST
ಡೋಪಿಂಗ್ ಖಚಿತ: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಚೀನಾ ಈಜುಪಟುಗಳು

ಡೋಪಿಂಗ್: ಶಾಲು ದೋಷಮುಕ್ತ

ಮಧ್ಯ ಅಂತರದ ಓಟಗಾರ್ತಿ ಶಾಲು ಚೌಧರಿ ಅವರ ಮೇಲೆ ವಿಧಿಸಲಾಗಿದ್ದ ನಾಲ್ಕು ವರ್ಷಗಳ ನಿಷೇಧವನ್ನು ರದ್ದುಪಡಿಸಲಾಗಿದೆ.
Last Updated 19 ಏಪ್ರಿಲ್ 2024, 14:18 IST
ಡೋಪಿಂಗ್: ಶಾಲು ದೋಷಮುಕ್ತ
ADVERTISEMENT

ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ

ಉದ್ದೀಪನ ಮದ್ದು ಸೇವನೆಯ ಅಡ್ಡಪರಿಣಾಮಗಳ ಕುರಿತು ಕ್ರೀಡಾಪಟುಗಳು, ಪಾಲಕರು ಮತ್ತು ತರಬೇತುದಾರರಲ್ಲಿ ಜಾಗೃತಿ ಮೂಡಿಸಬೇಕು
Last Updated 11 ಏಪ್ರಿಲ್ 2024, 23:30 IST
ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ

ಉದ್ದೀಪನ ಮದ್ದು: ಐವರು ಅಥ್ಲೀಟ್‌ಗಳ ಅಮಾನತು, ಇಬ್ಬರಿಗೆ ನಿಷೇಧ

ದೂರ ಓಟಗಾರ ಜಿ. ಲಕ್ಷ್ಮಣನ್ ಮತ್ತು ಸ್ಪ್ರಿಂಟರ್ ಹಿಮಾನಿ ಚಾಂದೆಲ್ ಅವರಿಗೂ ರಾಷ್ಟ್ರೀಯ ಉದ್ದೀಪನ ತಡೆ ಘಟಕವು ಕ್ರಮವಾಗಿ ಎರಡು ಮತ್ತು ನಾಲ್ಕು ವರ್ಷಗಳ ನಿಷೇಧವನ್ನು ವಿಧಿಸಿದೆ.
Last Updated 10 ಏಪ್ರಿಲ್ 2024, 23:30 IST
ಉದ್ದೀಪನ ಮದ್ದು: ಐವರು ಅಥ್ಲೀಟ್‌ಗಳ ಅಮಾನತು, ಇಬ್ಬರಿಗೆ ನಿಷೇಧ

ಉದ್ದೀಪನ ಮದ್ದು: ಸಿಕ್ಕಿಬಿದ್ದ 20 ಕ್ರೀಡಾಪಟುಗಳು

ಅಕ್ಟೋಬರ್‌–ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ವಿವಿಧ ಕ್ರೀಡೆಗಳ 20ಕ್ಕೂ ಹೆಚ್ಚು ಕ್ರೀಡಾಪಟುಗಳು ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ.
Last Updated 30 ಡಿಸೆಂಬರ್ 2023, 19:37 IST
ಉದ್ದೀಪನ ಮದ್ದು: ಸಿಕ್ಕಿಬಿದ್ದ 20 ಕ್ರೀಡಾಪಟುಗಳು
ADVERTISEMENT
ADVERTISEMENT
ADVERTISEMENT