ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Drainage

ADVERTISEMENT

ಬಿಡದಿ: ಬಸ್ ನಿಲ್ದಾಣದ ಮುಂದೆಯೇ ತೆರೆದ ಚರಂಡಿ

ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಬಿಡದಿ ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಮುಂದೆಯೇ ತೆರೆದ ಚರಂಡಿ ಇದೆ.
Last Updated 22 ಅಕ್ಟೋಬರ್ 2024, 14:28 IST
ಬಿಡದಿ: ಬಸ್ ನಿಲ್ದಾಣದ ಮುಂದೆಯೇ ತೆರೆದ ಚರಂಡಿ

ಒಳ ಚರಂಡಿ ನಿರ್ಮಾಣಕ್ಕೆ ₹38.47 ಕೋಟಿ ಬಿಡುಗಡೆ: ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ ನಗರದಲ್ಲಿ ಒಳ ಚರಂಡಿ ನಿರ್ಮಾಣಕ್ಕೆ ಒಟ್ಟು ₹72 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿದ್ದು, ಸರ್ಕಾರದಿಂದ ಮೊದಲನೇ ಹಂತದಲ್ಲಿ ₹38.47 ಕೋಟಿ ಬಿಡುಗಡೆಯಾಗಿದೆ. ನಗರದಲ್ಲಿನ 12,700 ಮನೆಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
Last Updated 24 ಆಗಸ್ಟ್ 2024, 15:27 IST
ಒಳ ಚರಂಡಿ ನಿರ್ಮಾಣಕ್ಕೆ ₹38.47 ಕೋಟಿ ಬಿಡುಗಡೆ: ಶಾಸಕ ಬಿ.ಎನ್.ರವಿಕುಮಾರ್

ಮುಳಗುಂದ | ಹದಗೆಟ್ಟ ಒಳಚರಂಡಿ ವ್ಯವಸ್ಥೆ; ತಪ್ಪದ ಕಿರಿಕಿರಿ

ಚಿಂಚಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಹೆಚ್ಚಿನ ಅನೈರ್ಮಲ್ಯ
Last Updated 14 ಆಗಸ್ಟ್ 2024, 4:46 IST
ಮುಳಗುಂದ | ಹದಗೆಟ್ಟ ಒಳಚರಂಡಿ ವ್ಯವಸ್ಥೆ; ತಪ್ಪದ ಕಿರಿಕಿರಿ

ಚರಂಡಿಯೇ ಇಲ್ಲಿ ದೊಡ್ಡ ಸಮಸ್ಯೆ!

ಅವೈಜ್ಞಾನಿಕವಾಗಿ ನಿರ್ಮಾಣ ಆರೋಪ; ನಿಂತ ನೀರಿನಿಂದ ಹಲವು ಸಮಸ್ಯೆ
Last Updated 2 ಆಗಸ್ಟ್ 2024, 7:09 IST
ಚರಂಡಿಯೇ ಇಲ್ಲಿ ದೊಡ್ಡ ಸಮಸ್ಯೆ!

ಆಲೂರು | ಚರಂಡಿಗೆ ಹರಿಯದ ನೀರು: ರಸ್ತೆಯಲ್ಲಿ ಗುಂಡಿ

ಆಲೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಹರಿಯುವ ನೀರು ಚರಂಡಿ ಸೇರುತ್ತಿಲ್ಲ. ನೀರು ನಿಂತಲ್ಲಿಯೇ ನಿಂತು, ದೊಡ್ಡ ಗುಂಡಿಗಳು ನಿರ್ಮಾಣವಾಗುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
Last Updated 21 ಜುಲೈ 2024, 5:01 IST
ಆಲೂರು | ಚರಂಡಿಗೆ ಹರಿಯದ ನೀರು: ರಸ್ತೆಯಲ್ಲಿ ಗುಂಡಿ

ಕಟ್ಟಿ ತುಗಾಂವ್ | ರಸ್ತೆಯ ಮೇಲೆಯೇ ಹರಿಯುವ ಕೊಳಚೆ: ಚರಂಡಿ ನಿರ್ಮಿಸಲು ಆಗ್ರಹ

ಖಟಕಚಿಂಚೋಳಿ ಸಮೀಪದ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಎಲ್ಲೆಡೆ ಹೊಲಸು ವಾಸನೆ ಹರಡುತ್ತಿದೆ.
Last Updated 29 ಜೂನ್ 2024, 5:30 IST
ಕಟ್ಟಿ ತುಗಾಂವ್ | ರಸ್ತೆಯ ಮೇಲೆಯೇ ಹರಿಯುವ ಕೊಳಚೆ: ಚರಂಡಿ ನಿರ್ಮಿಸಲು ಆಗ್ರಹ

ಕಸ-ಕಡ್ಡಿಗಳಿಂದ ತುಂಬಿರುವ ಚರಂಡಿ: ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಮರೀಚಿಕೆ

ಮಳೆಗಾಲ ಆರಂಭವಾಗಿದೆ. ಇದರಿಂದ ಡೆಂಗಿ, ಮಲೇರಿಯಾ, ಚಿಕನ್ ಗುನ್ಯಾ, ಟೈಫಾಯಿಡ್, ವಾಂತಿ-ಭೇದಿಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲಾಗಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ.
Last Updated 17 ಜೂನ್ 2024, 7:43 IST
ಕಸ-ಕಡ್ಡಿಗಳಿಂದ ತುಂಬಿರುವ ಚರಂಡಿ: ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಮರೀಚಿಕೆ
ADVERTISEMENT

ಉಪ್ಪಿನಂಗಡಿ: ಮನೆಯಂಗಳಕ್ಕೆ ನುಗ್ಗುತ್ತಿರುವ ಚರಂಡಿ ನೀರು

ಚತುಷ್ಪಥ ಕಾಮಗಾರಿ; ಅಸಮರ್ಪಕವಾಗಿ ಚರಂಡಿ ನಿರ್ಮಾಣ; ರಸ್ತೆ ಬದಿಯ ನಿವಾಸಿಗಳಿಗೆ ತೊಂದರೆ
Last Updated 13 ಜೂನ್ 2024, 6:33 IST
ಉಪ್ಪಿನಂಗಡಿ: ಮನೆಯಂಗಳಕ್ಕೆ ನುಗ್ಗುತ್ತಿರುವ ಚರಂಡಿ ನೀರು

ಔರಾದ್: ಹೂಳು ತುಂಬಿದ ಚರಂಡಿಗಳಿಗೆ ಸಿಗದ ಮುಕ್ತಿ

ಇಷ್ಟು ದಿನ ಬೇಸಿಗೆ ಬಿಸಿಲಿನ ತಾಪದಿಂದ ಬಸವಳಿದ ಪಟ್ಟಣದ ಜನರಿಗೆ ಈಗ ಮಳೆಯಾದರೆ ಚರಂಡಿ ನೀರು ಮನೆ ಹಾಗೂ ರಸ್ತೆ ಮೇಲೆ ಹರಿಯುವ ಆತಂಕ ಎದುರಾಗಿದೆ.
Last Updated 27 ಮೇ 2024, 16:02 IST
ಔರಾದ್: ಹೂಳು ತುಂಬಿದ ಚರಂಡಿಗಳಿಗೆ ಸಿಗದ ಮುಕ್ತಿ

ತಡಸ: ಕೊಳಚೆ ದುರ್ವಾಸನೆ ಕಾರುಬಾರು

ಆದರ್ಶ ಗ್ರಾಮವಾದ ಶಿಗ್ಗಾವಿ ತಾಲೂಕಿನ ಮಮದಾಪುರ ಗ್ರಾಮವು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಅಲ್ಲಲ್ಲಿ ನಿಲ್ಲುವ ಮೂಲಕ ಸೊಳ್ಳೆಗಳಿಗೆ ಉಗಮ ಸ್ಥಾನವಾಗಿದೆ. ಇದರಿಂದ ಗ್ರಾಮಸ್ಥರು ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ ಜ್ವರದ ಆತಂಕ ಪಡುವಂತಾಗಿದೆ.
Last Updated 27 ಮೇ 2024, 5:29 IST
ತಡಸ: ಕೊಳಚೆ ದುರ್ವಾಸನೆ ಕಾರುಬಾರು
ADVERTISEMENT
ADVERTISEMENT
ADVERTISEMENT