ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Drone Camera

ADVERTISEMENT

ಶಿರಸಿ: ಗಜಪಡೆಯ ಮೇಲೆ ಡ್ರೋಣ್ ಕಣ್ಣು

‘ಎಲಿಫಂಟ್ ಕಾರಿಡಾರ್’ನಿಂದ ಹೊರಗುಳಿದ ಗಜಪಡೆಯ ಸದಸ್ಯರ ಮೇಲೆ ನಿಗಾ ಇಟ್ಟು ಅವುಗಳನ್ನು ಪುನಃ ಸರಿದಾರಿಗೆ ತರಲು ಇಲ್ಲಿನ ಅರಣ್ಯ ಇಲಾಖೆ ‘ಡ್ರೋಣ್ ಕಣ್ಗಾವಲು’ ಆರಂಭಿಸಿದೆ.
Last Updated 11 ನವೆಂಬರ್ 2024, 4:40 IST
ಶಿರಸಿ: ಗಜಪಡೆಯ ಮೇಲೆ ಡ್ರೋಣ್ ಕಣ್ಣು

ಮೈಸೂರು ಅರಮನೆ ಆವರಣದಲ್ಲಿ ಡ್ರೋನ್ ನಿರ್ಬಂಧ

ಇಲ್ಲಿನ ಅಂಬಾವಿಲಾಸ ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಸುವುದನ್ನು ನಿರ್ಬಂಧಿಸಲಾಗಿದೆ.
Last Updated 8 ಆಗಸ್ಟ್ 2023, 7:39 IST
ಮೈಸೂರು ಅರಮನೆ ಆವರಣದಲ್ಲಿ ಡ್ರೋನ್ ನಿರ್ಬಂಧ

ತಿ.ನರಸೀಪುರ: ಚಿರತೆ ಸೆರೆಗೆ ಥರ್ಮಲ್‌ ಡ್ರೋನ್‌ ಕ್ಯಾಮೆರಾ ಬಳಕೆ

ತಿ.ನರಸೀಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಚಿರತೆ ಸೆರೆ ಕಾರ್ಯಾ ಚರಣೆಗೆ ಅತ್ಯಾಧುನಿಕ ಥರ್ಮಲ್‌ ಡ್ರೋನ್‌ ಕ್ಯಾಮೆರಾ ಬಳಸಲಾಗುತ್ತಿದೆ.
Last Updated 9 ಡಿಸೆಂಬರ್ 2022, 5:29 IST
ತಿ.ನರಸೀಪುರ: ಚಿರತೆ ಸೆರೆಗೆ ಥರ್ಮಲ್‌ ಡ್ರೋನ್‌ ಕ್ಯಾಮೆರಾ ಬಳಕೆ

ವಾಯುನೆಲೆ ಮೇಲೆ ‘ಡ್ರೋನ್’ ಹಾರಾಟ ಶಂಕೆ

ಜಾಲಹಳ್ಳಿಯ ವಾಯುನೆಲೆ‌ ಪ್ರದೇಶದಲ್ಲಿ ಅಪರಿಚಿತರು ‘ಡ್ರೋನ್’ ಹಾರಿಸಿರುವ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.
Last Updated 2 ಸೆಪ್ಟೆಂಬರ್ 2021, 23:00 IST
fallback

ಶ್ರೀಶೈಲ ದೇವಸ್ಥಾನ ಆವರಣದಲ್ಲಿ ಡ್ರೋನ್‌ ಹಾರಾಟ: ಕಟ್ಟೆಚ್ಚರ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲದ ದೇವಸ್ಥಾನಗಳಿರುವ ಪ್ರದೇಶದಲ್ಲಿ ರಾತ್ರಿ ವೇಳೆ ಡೋನ್‌ ಹಾರಾಟ ನಡೆಸಿದೆ. ಈ ಅಪರಿಚಿತ ಡ್ರೋನ್‌ನ ನೆರವಿನಿಂದ ಈ ಪ್ರದೇಶ ಕುರಿತು ಸಮೀಕ್ಷೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
Last Updated 6 ಜುಲೈ 2021, 19:48 IST
ಶ್ರೀಶೈಲ ದೇವಸ್ಥಾನ ಆವರಣದಲ್ಲಿ ಡ್ರೋನ್‌ ಹಾರಾಟ: ಕಟ್ಟೆಚ್ಚರ

Podcast ಹರಟೆಕಟ್ಟೆ | ಗಡಿಯಲ್ಲಿ ಡ್ರೋಣ್‌: ಪರೋಕ್ಷ ಯುದ್ಧವೇ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 3 ಜುಲೈ 2021, 14:51 IST
Podcast ಹರಟೆಕಟ್ಟೆ | ಗಡಿಯಲ್ಲಿ ಡ್ರೋಣ್‌: ಪರೋಕ್ಷ ಯುದ್ಧವೇ!

ಕಾಶ್ಮೀರದಲ್ಲಿ ಹೆಚ್ಚಿದ ಭದ್ರತೆ: ರಾಜೌರಿ ಜಿಲ್ಲೆಯಲ್ಲಿ ಡ್ರೋನ್‌ ಬಳಕೆಗೆ ನಿಷೇಧ

ಸಂಗ್ರಹ, ಮಾರಾಟ, ಬಳಕೆ, ಸಾಗಣೆಗೆ ನಿರ್ಬಂಧ
Last Updated 30 ಜೂನ್ 2021, 11:48 IST
ಕಾಶ್ಮೀರದಲ್ಲಿ ಹೆಚ್ಚಿದ ಭದ್ರತೆ: ರಾಜೌರಿ ಜಿಲ್ಲೆಯಲ್ಲಿ ಡ್ರೋನ್‌ ಬಳಕೆಗೆ ನಿಷೇಧ
ADVERTISEMENT

ಉತ್ತರ ಪ್ರದೇಶ: ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಲು ಡ್ರೋನ್‌ ಬಳಕೆ

‘ಇಂಡೋ-ನೇಪಾಳ ಗಡಿ ಬಳಿಯಿರುವ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ಜಾಲವನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುವುದು’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 23 ಜೂನ್ 2021, 9:56 IST
ಉತ್ತರ ಪ್ರದೇಶ: ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಲು ಡ್ರೋನ್‌ ಬಳಕೆ

ಏಪ್ರಿಲ್‌ನಲ್ಲಿ ಡ್ರೋನ್‌ ಸರ್ವೆ: ಅಕ್ರಮ ಬಿಳಿಕಲ್ಲು ಗಣಿಗಾರಿಕೆ ಪತ್ತೆ ಉದ್ದೇಶ

ಅಕ್ರಮ ಬಿಳಿಕಲ್ಲು ಗಣಿಗಾರಿಕೆ ಪತ್ತೆ ಹಚ್ಚುವ ಉದ್ದೇಶ, 2019ರ ಸರ್ವೆ ಬಗ್ಗೆ ಆಕ್ಷೇಪ
Last Updated 10 ಫೆಬ್ರುವರಿ 2021, 2:06 IST
ಏಪ್ರಿಲ್‌ನಲ್ಲಿ ಡ್ರೋನ್‌ ಸರ್ವೆ: ಅಕ್ರಮ ಬಿಳಿಕಲ್ಲು ಗಣಿಗಾರಿಕೆ ಪತ್ತೆ ಉದ್ದೇಶ

ಮಂಡ್ಯ | ಕೋವಿಡ್‌ ನಿಯಂತ್ರಣಕ್ಕೆ ಡ್ರೋನ್, ಸಿಸಿಟಿವಿ ಕ್ಯಾಮೆರಾ ಮೊರೆ

ಮಳವಳ್ಳಿ ಅಲ್ಲಲ್ಲಿ ಸೇರುತ್ತಿರುವ ಜನರ : ಪೊಲೀಸರಿಗೆ ಭದ್ರತೆಯ ತಲೆನೋವು
Last Updated 21 ಏಪ್ರಿಲ್ 2020, 19:30 IST
ಮಂಡ್ಯ | ಕೋವಿಡ್‌ ನಿಯಂತ್ರಣಕ್ಕೆ ಡ್ರೋನ್, ಸಿಸಿಟಿವಿ ಕ್ಯಾಮೆರಾ ಮೊರೆ
ADVERTISEMENT
ADVERTISEMENT
ADVERTISEMENT