ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Drugs mafia

ADVERTISEMENT

ಬೆಂಗಳೂರು | ₹2.36 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ನೈಜೀರಿಯಾ ಮೂಲದ ಆರೋಪಿ ಬಂಧನ

ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಇನಿಯಾಂಗ್‌ ಉನ್ಯಮಿ ಬೋನಿಫೇಸ್‌(31) ಎಂಬಾತನನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.
Last Updated 29 ಅಕ್ಟೋಬರ್ 2024, 14:34 IST
ಬೆಂಗಳೂರು | ₹2.36 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ನೈಜೀರಿಯಾ ಮೂಲದ ಆರೋಪಿ ಬಂಧನ

ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಸಮರ: ಅಮಿತ್ ಶಾ

ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮರ ಸಾರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಹೇಳಿದ್ದಾರೆ.
Last Updated 14 ಅಕ್ಟೋಬರ್ 2024, 12:53 IST
ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಸಮರ: ಅಮಿತ್ ಶಾ

ಮಾದಕವಸ್ತು ಜಾಲ: ದೆಹಲಿಯಲ್ಲಿ ಮತ್ತೊಂದು ಪ್ರಕರಣ ಬೇಧಿಸಿದ ಪೊಲೀಸರು

ಪಶ್ಚಿಮ ದೆಹಲಿಯ ಬಾಡಿಗೆ ಮಳಿಗೆಯೊಂದರಲ್ಲಿ ₹ 2,080 ಕೋಟಿ ಬೆಲೆಯ 208 ಕೆ.ಜಿ.ಯಷ್ಟು ಕೊಕೇನ್‌ ಅನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.
Last Updated 11 ಅಕ್ಟೋಬರ್ 2024, 3:00 IST
ಮಾದಕವಸ್ತು ಜಾಲ: ದೆಹಲಿಯಲ್ಲಿ ಮತ್ತೊಂದು ಪ್ರಕರಣ ಬೇಧಿಸಿದ ಪೊಲೀಸರು

₹ 6 ಕೋಟಿ ಮೌಲ್ಯದ ಮಾದಕದ್ರವ್ಯ MDMA ವಶ; ನೈಜೀರಿಯಾ ಪ್ರಜೆ ಬಂಧನ

ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ನೈಜೀರಿಯಾ ಪ್ರಜೆಯನ್ನು ಇಲ್ಲಿನ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದು, ಆತನಿಂದ 6 ಕಿಲೋ 310 ಗ್ರಾಂ ಮೀಥೈಲೀನ್‌ ಡಯಾಕ್ಸಿ ಮೆಥಾಂಫೆಟಮೈನ್‌ (ಎಂಡಿಎಂಎ) ವಶಪಡಿಸಿಕೊಂಡಿದ್ದಾರೆ.
Last Updated 7 ಅಕ್ಟೋಬರ್ 2024, 13:48 IST
 ₹ 6 ಕೋಟಿ ಮೌಲ್ಯದ ಮಾದಕದ್ರವ್ಯ MDMA ವಶ; ನೈಜೀರಿಯಾ ಪ್ರಜೆ ಬಂಧನ

ದೆಹಲಿಯಲ್ಲಿ ಡ್ರಗ್ಸ್ ಮಾಫಿಯಾ: ₹5,620 ಕೋಟಿ ಬೆಲೆಯ 562 ಕೆ.ಜಿ ಕೊಕೇನ್ ವಶ

ಪ್ರಕಾಶನ ಸಂಸ್ಥೆಯೊಂದನ್ನು ನಡೆಸುತ್ತಿರುವ ಕುಟುಂಬವೊಂದರ ಯುವಕ ಸೇರಿದಂತೆ ನಾಲ್ವರನ್ನು ಬಂಧಿಸಿರುವ ದೆಹಲಿ ಪೊಲೀಸರು, ₹5,620 ಕೋಟಿ ಮೌಲ್ಯದ 562 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
Last Updated 2 ಅಕ್ಟೋಬರ್ 2024, 9:41 IST
ದೆಹಲಿಯಲ್ಲಿ ಡ್ರಗ್ಸ್ ಮಾಫಿಯಾ: ₹5,620 ಕೋಟಿ ಬೆಲೆಯ 562 ಕೆ.ಜಿ ಕೊಕೇನ್ ವಶ

ರಾಜ್ಯದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ನೋವು ನಿವಾರಕ ಮಾತ್ರೆಗಳದೇ ಆತಂಕ: ಪರಮೇಶ್ವರ

ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಡ್ರಗ್ಸ್ ದಂಧೆಯನ್ನು ಹತೋಟಿಕೆ ತಂದಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ‌ ಸಂಖ್ಯೆ ಕಡಿಮೆಯಾಗಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.
Last Updated 18 ಸೆಪ್ಟೆಂಬರ್ 2024, 6:19 IST
ರಾಜ್ಯದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ನೋವು ನಿವಾರಕ ಮಾತ್ರೆಗಳದೇ ಆತಂಕ: ಪರಮೇಶ್ವರ

₹5 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ; ವಿದೇಶಿ ಪೆಡ್ಲರ್ ಸೇರಿ 7 ಮಂದಿ ಬಂಧನ

13 ಮೊಬೈಲ್‌ ಜಪ್ತಿ
Last Updated 10 ಸೆಪ್ಟೆಂಬರ್ 2024, 21:35 IST
₹5 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ; ವಿದೇಶಿ ಪೆಡ್ಲರ್ ಸೇರಿ 7 ಮಂದಿ ಬಂಧನ
ADVERTISEMENT

ಮಾದಕ ವಸ್ತು ಮಾರಾಟ | ಒಂದೇ ತಿಂಗಳಲ್ಲಿ 36 ಪ್ರಕರಣ, 42 ಮಂದಿ ವಶಕ್ಕೆ

ಮಾದಕ ವಸ್ತು ಮಾರಾಟ ದಂದೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪೊಲೀಸರು, ಆಗಸ್ಟ್ ತಿಂಗಳಲ್ಲಿ ನಡೆಸಿ ಕಾರ್ಯಾಚರಣೆಯಲ್ಲಿ 36 ಪ್ರಕರಣ ದಾಖಲಿಸಿಕೊಂಡು, ಭಾರೀ ಪ್ರಮಾಣದ ಹೆರಾಯಿನ್, ಗಾಂಜಾ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಇಬ್ಬರು ವಿದೇಶಿ ಪ್ರಜೆಗಳು ಸೇರಿ 42 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
Last Updated 10 ಸೆಪ್ಟೆಂಬರ್ 2024, 21:30 IST
ಮಾದಕ ವಸ್ತು ಮಾರಾಟ | ಒಂದೇ ತಿಂಗಳಲ್ಲಿ 36 ಪ್ರಕರಣ, 42 ಮಂದಿ ವಶಕ್ಕೆ

ಕೆನ್ಯಾ ಪ್ರಜೆಯಿಂದ ₹ 30 ಕೋಟಿ ಮೌಲ್ಯದ ಕೊಕೇನ್‌ ವಶ

ಆರೋಪಿಯು ಲಗೇಜು ಚೀಲದ ಅಡಿಭಾಗದಲ್ಲಿ ಮಾದಕವಸ್ತುವನ್ನು ಬಚ್ಚಿಟ್ಟಿದ್ದ. ಬ್ಯಾಗ್‌ ಅನ್ನು ತೀವ್ರ ತಪಾಸಣೆ ನಡೆಸಿದಾಗ ಬಿಳಿಬಣ್ಣದ ಪುಡಿಯ ಪೊಟ್ಟಣಗಳು ಪತ್ತೆಯಾದವು.
Last Updated 14 ಜುಲೈ 2024, 21:39 IST
ಕೆನ್ಯಾ ಪ್ರಜೆಯಿಂದ ₹ 30 ಕೋಟಿ ಮೌಲ್ಯದ ಕೊಕೇನ್‌ ವಶ

ಬೀದರ್‌ ಪೊಲೀಸರಿಂದ ₹3 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಒಡಿಶಾದ ಮಲ್ಕನಗಿರಿಯ ನಾಲ್ವರು ನ್ಯಾಯಾಂಗ ಬಂಧನಕ್ಕೆ; ಕಾರು– ಲಾರಿ ವಶಕ್ಕೆ
Last Updated 13 ಜುಲೈ 2024, 10:52 IST
ಬೀದರ್‌ ಪೊಲೀಸರಿಂದ ₹3 ಕೋಟಿ ಮೌಲ್ಯದ ಗಾಂಜಾ ಜಪ್ತಿ
ADVERTISEMENT
ADVERTISEMENT
ADVERTISEMENT