ಶುಕ್ರವಾರ, 22 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Earth Quake
ADVERTISEMENT
ಕೆಜಿಎಫ್ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ
ಕೆಜಿಎಫ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ 11.30ರ ಸಮಯದಲ್ಲಿ ಲಘು ಭೂಕಂಪನದ ಅನುಭವವಾಗಿದೆ.
Last Updated 8 ಆಗಸ್ಟ್ 2024, 23:20 IST
ಜಪಾನ್ನ ಇಶಿಕಾವಾ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ
ಜಪಾನ್ನ ಇಶಿಕಾವಾ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎನ್ಎಚ್ಕೆ ವರದಿ ಮಾಡಿದೆ.
Last Updated 3 ಜೂನ್ 2024, 1:53 IST
ಹಿಮಾಚಲ ಪ್ರದೇಶ ಸೇರಿ ಉತ್ತರ ಭಾರತದ ಕೆಲವೆಡೆ ಭೂಕಂಪ
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಸೇರಿ ಉತ್ತರ ಭಾರತದ ಕೆಲವೆಡೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.3ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
Last Updated 4 ಏಪ್ರಿಲ್ 2024, 17:08 IST
ತೈವಾನ್ ಭೂಕಂಪ: ನಾಪತ್ತೆಯಾದವರಿಗಾಗಿ ಶೋಧ
ಮೃತರ ಸಂಖ್ಯೆ 10ಕ್ಕೆ, ಗಾಯಾಳುಗಳ ಸಂಖ್ಯೆ 1,070ಕ್ಕೆ ತಲುಪಿದೆ
Last Updated 4 ಏಪ್ರಿಲ್ 2024, 14:10 IST
ಪಪುವಾ ನ್ಯೂಗಿನಿಯಲ್ಲಿ ಭೂಕಂಪ: ಕನಿಷ್ಠ ಮೂವರು ಸಾವು
ಪಪುವಾ ನ್ಯೂಗನಿಯ ಪಶ್ಚಿಮ ಭಾಗದಲ್ಲಿ 6.9 ಕಂಪನಾಂಕ ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಸುಮಾರು 1 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಮಾರ್ಚ್ 2024, 13:42 IST
ನಾಂದೇಡ್, ಪರ್ಭಣಿಯಲ್ಲಿ ಭೂಕಂಪ
ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಣಿ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆ ಭೂಮಿ ಕಂಪಿಸಿದೆ.
Last Updated 21 ಮಾರ್ಚ್ 2024, 16:33 IST
ಪಾಕಿಸ್ತಾನ | ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 5.4 ತೀವ್ರತೆಯ ಭೂಕಂಪ
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮಂಗಳವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
Last Updated 19 ಮಾರ್ಚ್ 2024, 5:05 IST
ADVERTISEMENT
ಚೀನಾದಲ್ಲಿ 7.2 ತೀವ್ರತೆಯ ಭೂಕಂಪ: ದೆಹಲಿ- ಎನ್ಸಿಆರ್ನಲ್ಲಿಯೂ ಕಂಪನದ ಅನುಭವ
ಸೋಮವಾರ ತಡರಾತ್ರಿ ಚೀನಾದ ದಕ್ಷಿಣ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
Last Updated 23 ಜನವರಿ 2024, 1:58 IST
ಅಫ್ಗಾನಿಸ್ತಾನ, ಪಾಕಿಸ್ತಾನದಲ್ಲಿ ಭೂಕಂಪ: ಉತ್ತರ ಭಾರತದ ಹಲವೆಡೆ ಕಂಪನದ ಅನುಭವ
ಅಫ್ಗಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, ದೆಹಲಿ ಮತ್ತು ಎನ್ಸಿಆರ್ನಲ್ಲಿ ಕಂಪನದ ಅನುಭವವಾಗಿದೆ.Delhi Earthquake Today
Last Updated 11 ಜನವರಿ 2024, 10:29 IST
ಜಪಾನ್ ಭೂಕಂಪ; ಹಿಮವನ್ನೇ ಕರಗಿಸಿ ನೀರು ಕುಡಿಯಬೇಕಾದ ಪರಿಸ್ಥಿತಿ
ಪ್ರಬಲ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಜಪಾನ್ನಲ್ಲಿ ಪಶ್ಚಿಮ ತೀರದ ಪ್ರದೇಶಗಳ ಜನರು ನೀರು ಹಾಗೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಪುನರ್ವಸತಿ ಯಾವಾಗ ಸಿಗಲಿದೆ ಎಂಬ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
Last Updated 8 ಜನವರಿ 2024, 11:16 IST
ADVERTISEMENT
<
1
2
...
7
>
ADVERTISEMENT
ADVERTISEMENT