ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Economy

ADVERTISEMENT

ಜಿಡಿಪಿ ಶೇ 7.2ರಷ್ಟು ಪ್ರಗತಿ: ಮೂಡಿಸ್‌

2024ರಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಮೂಡಿಸ್‌ ರೇಟಿಂಗ್ಸ್‌ ಸಂಸ್ಥೆ ಅಂದಾಜಿಸಿದೆ.
Last Updated 15 ನವೆಂಬರ್ 2024, 14:05 IST
ಜಿಡಿಪಿ ಶೇ 7.2ರಷ್ಟು ಪ್ರಗತಿ: ಮೂಡಿಸ್‌

ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್

ದೇಶವು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ ಹಾಗೂ ಜಟಿಲ ಆರ್ಥಿಕ ಸ್ಥಿತಿ ಎದುರಿಸುತ್ತಿದೆ ಎಂದಿರುವ ಕಾಂಗ್ರೆಸ್‌, ಬದಲಾಗದ ವೇತನ, ಹಣದುಬ್ಬರ ಮತ್ತು ಅಸಮಾನತೆಯು ಬಳಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಹೇಳಿದೆ.
Last Updated 30 ಅಕ್ಟೋಬರ್ 2024, 10:14 IST
ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್

ದೇಶದ ಆರ್ಥಿಕ ಸಾಧನೆ ತೃ‍ಪ್ತಿಕರ: ಹಣಕಾಸು ಸಚಿವಾಲಯ

2024–25ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌–ಸೆಪ್ಟೆಂಬರ್) ದೇಶದ ಆರ್ಥಿಕ ಸಾಧನೆ ತೃ‍ಪ್ತಿಕರವಾಗಿದೆ ಎಂದು ಹಣಕಾಸು ಸಚಿವಾಲಯದ ವರದಿ ಸೋಮವಾರ ತಿಳಿಸಿದೆ.
Last Updated 28 ಅಕ್ಟೋಬರ್ 2024, 15:44 IST
ದೇಶದ ಆರ್ಥಿಕ ಸಾಧನೆ ತೃ‍ಪ್ತಿಕರ: ಹಣಕಾಸು ಸಚಿವಾಲಯ

ಸಾಮಾಜಿಕ ಸಬಲೀಕರಣಕ್ಕೆಆರ್ಥಿಕ ನೀತಿ ಪೂರಕ: ನಿರ್ಮಲಾ ಸೀತಾರಾಮನ್

ಭಾರತದ ಆರ್ಥಿಕ ನೀತಿಗಳು ಅಂತರ್ಗತ ಪ್ರಗತಿ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಪೂರಕವಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 14:24 IST
ಸಾಮಾಜಿಕ ಸಬಲೀಕರಣಕ್ಕೆಆರ್ಥಿಕ ನೀತಿ ಪೂರಕ: ನಿರ್ಮಲಾ ಸೀತಾರಾಮನ್

ಆರ್ಥಿಕ ಸ್ಥಿರತೆಗೆ ಕ್ರಿಪ್ಟೊ ಕಂಟಕ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅಭಿಮತ

‘ಕ್ರಿಪ್ಟೊ ಕರೆನ್ಸಿಗಳು ಆರ್ಥಿಕ ಹಾಗೂ ವಿತ್ತೀಯ ಸ್ಥಿರತೆಗೆ ಬಹುದೊಡ್ಡ ಅಪಾಯವನ್ನು ಉಂಟು ಮಾಡುತ್ತವೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 14:20 IST
ಆರ್ಥಿಕ ಸ್ಥಿರತೆಗೆ ಕ್ರಿಪ್ಟೊ ಕಂಟಕ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅಭಿಮತ

2031ಕ್ಕೆ ಭಾರತ 3ನೇ ಅತಿದೊಡ್ಡ ಆರ್ಥಿಕತೆ: ವರದಿ

‘2024–25ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.7ರಷ್ಟು ಪ್ರಗತಿ ಕಾಣಲಿದೆ. 2030–31ರ ವೇಳೆಗೆ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ವರದಿ ಗುರುವಾರ ಹೇಳಿದೆ.
Last Updated 19 ಸೆಪ್ಟೆಂಬರ್ 2024, 14:36 IST
2031ಕ್ಕೆ ಭಾರತ 3ನೇ ಅತಿದೊಡ್ಡ ಆರ್ಥಿಕತೆ: ವರದಿ

ಗ್ರಾಮಸ್ಥರ ಆರ್ಥಿಕತೆ ಸುಧಾರಿಸುವ ಕೈಮಗ್ಗ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕೇಲಗಾರ ಅಭಿಮತ
Last Updated 9 ಆಗಸ್ಟ್ 2024, 14:34 IST
ಗ್ರಾಮಸ್ಥರ ಆರ್ಥಿಕತೆ ಸುಧಾರಿಸುವ ಕೈಮಗ್ಗ
ADVERTISEMENT

ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ: ಆಹಾರ ಭದ್ರತೆಗೆ ಮಾರ್ಗೋಪಾಯ- ಮೋದಿ

65 ವರ್ಷದ ಬಳಿಕ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ ಆಯೋಜನೆ
Last Updated 3 ಆಗಸ್ಟ್ 2024, 14:49 IST
ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ: ಆಹಾರ ಭದ್ರತೆಗೆ ಮಾರ್ಗೋಪಾಯ- ಮೋದಿ

ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ರಾಜ್ಯಕ್ಕೆ ₹ 7 ಲಕ್ಷ ಕೋಟಿ ಆದಾಯ ನಷ್ಟ: ನಾಯ್ಡು

ಐದು ವರ್ಷಗಳ ವೈಎಸ್‌ಆರ್‌ಸಿಪಿ ಆಡಳಿತವು ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ. ಇದರಿಂದಾಗಿ ರಾಜ್ಯಕ್ಕೆ ₹7 ಲಕ್ಷ ಕೋಟಿ ಆದಾಯ ನಷ್ಟವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಆರೋಪಿಸಿದರು.
Last Updated 26 ಜುಲೈ 2024, 10:57 IST
ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ರಾಜ್ಯಕ್ಕೆ ₹ 7 ಲಕ್ಷ ಕೋಟಿ ಆದಾಯ ನಷ್ಟ: ನಾಯ್ಡು

Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದರು.
Last Updated 23 ಜುಲೈ 2024, 11:39 IST
Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್
ADVERTISEMENT
ADVERTISEMENT
ADVERTISEMENT