ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

egg

ADVERTISEMENT

ಉಡುಪಿ: ಗಗನಕ್ಕೇರಿದ ಕೋಳಿ ಮೊಟ್ಟೆ ದರ

ದೀಪಾವಳಿ ಹಬ್ಬ ಮುಗಿದರೂ ಇಳಿಕೆಯಾಗದ ತರಕಾರಿ, ಹಣ್ಣುಗಳ ಬೆಲೆ
Last Updated 14 ನವೆಂಬರ್ 2024, 13:24 IST
ಉಡುಪಿ: ಗಗನಕ್ಕೇರಿದ ಕೋಳಿ ಮೊಟ್ಟೆ ದರ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ನೋಟಿಸ್‌

ಶಾಲಾ ಮಕ್ಕಳಿಗೆ ವಾರಕ್ಕೆ ಆರು ದಿನ ಬೇಯಿಸಿದ ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುವಲ್ಲಿ ವಿಫಲರಾದ 98 ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ.
Last Updated 9 ನವೆಂಬರ್ 2024, 0:00 IST
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ನೋಟಿಸ್‌

ಮೊಟ್ಟೆ ದರದಲ್ಲಿ ಏರಿಳಿತ: ಶಿಕ್ಷಕರಿಗೆ ಸಂಕಷ್ಟ

ಸರ್ಕಾರದ ಬೆಲೆ, ಮಾರುಕಟ್ಟೆ ಬೆಲೆಯಲ್ಲಿ ವ್ಯತ್ಯಾಸ
Last Updated 5 ನವೆಂಬರ್ 2024, 6:17 IST
ಮೊಟ್ಟೆ ದರದಲ್ಲಿ ಏರಿಳಿತ: ಶಿಕ್ಷಕರಿಗೆ ಸಂಕಷ್ಟ

ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾದ ಮೊಟ್ಟೆ ಮೊತ್ತ

ಅಂಗನವಾಡಿ ಕೇಂದ್ರಗಳಿಗೆ ಒಂದು ತಿಂಗಳ ಜಮಾಕ್ಕೆ ಕೋಕ್
Last Updated 11 ಅಕ್ಟೋಬರ್ 2024, 7:17 IST
ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾದ ಮೊಟ್ಟೆ ಮೊತ್ತ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 66,194 ಮಕ್ಕಳಿಗೆ ಮೊಟ್ಟೆ

ವಿದ್ಯಾರ್ಥಿಗಳಿಗೆ ವಾರದ ಆರು ದಿನ ಪೌಷ್ಟಿಕ ಆಹಾರ ವಿತರಿಸುವ ಜಿಲ್ಲಾ ಹಂತದ ಕಾರ್ಯಕ್ರಮಕ್ಕೆ ಚಾಲನೆ
Last Updated 27 ಸೆಪ್ಟೆಂಬರ್ 2024, 15:34 IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 66,194 ಮಕ್ಕಳಿಗೆ ಮೊಟ್ಟೆ

ಮಡಿಕೇರಿ: 27,468 ವಿದ್ಯಾರ್ಥಿಗಳಿಗೆ 6 ದಿನ ಕೋಳಿ ಮೊಟ್ಟೆ

2 ದಿನಗಳ ಕಾಲದ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ಆರು ದಿನಗಳಿಗೆ ವಿಸ್ತರಣೆ
Last Updated 26 ಸೆಪ್ಟೆಂಬರ್ 2024, 4:46 IST
ಮಡಿಕೇರಿ: 27,468 ವಿದ್ಯಾರ್ಥಿಗಳಿಗೆ 6 ದಿನ ಕೋಳಿ ಮೊಟ್ಟೆ

ಮಕ್ಕಳಿಗೆ ಇಂದಿನಿಂದ ವಾರಕ್ಕೆ ಆರು ದಿನ ಮೊಟ್ಟೆ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 56 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಸೆ.25ರಿಂದ ವಾರದ ಆರು ದಿನ ಮೊಟ್ಟೆ ಪೂರೈಸಲಾಗುತ್ತದೆ.
Last Updated 25 ಸೆಪ್ಟೆಂಬರ್ 2024, 0:07 IST
ಮಕ್ಕಳಿಗೆ ಇಂದಿನಿಂದ ವಾರಕ್ಕೆ ಆರು ದಿನ ಮೊಟ್ಟೆ
ADVERTISEMENT

ನಮ್ಮ ಮಠಗಳ ಶಾಲೆಗಳಿಗೆ ಮೊಟ್ಟೆ ಬೇಡ: ಕಾಶಿ, ಶ್ರೀಶೈಲ ಶ್ರೀಗಳ ಒತ್ತಾಯ

ವೀರಶೈವ-ಲಿಂಗಾಯತ ಸೇರಿದಂತೆ ವಿವಿಧ ಧರ್ಮ ಪೀಠಗಳು, ಮಠಗಳು ನಡೆಸುವ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
Last Updated 13 ಸೆಪ್ಟೆಂಬರ್ 2024, 15:53 IST
ನಮ್ಮ ಮಠಗಳ ಶಾಲೆಗಳಿಗೆ ಮೊಟ್ಟೆ ಬೇಡ: ಕಾಶಿ, ಶ್ರೀಶೈಲ ಶ್ರೀಗಳ ಒತ್ತಾಯ

ಕುಸಿದ ಮೊಟ್ಟೆ ಧಾರಣೆ: ಒಂದಕ್ಕೆ ₹4.85

ಶ್ರಾವಣ ಮಾಸದಲ್ಲಿ ಕಡಿಮೆ ಬಳಕೆ: ಹಬ್ಬದ ಸಾಲು ಆರಂಭ
Last Updated 22 ಆಗಸ್ಟ್ 2024, 16:15 IST
ಕುಸಿದ ಮೊಟ್ಟೆ ಧಾರಣೆ: ಒಂದಕ್ಕೆ ₹4.85

ಮಕ್ಕಳ ತಟ್ಟೆಯಿಂದ ಮೊಟ್ಟೆ ಕಸಿದ ಆರೋಪ; ಸಿಡಿಪಿಒ ಅಮಾನತಿಗೆ ಹೆಬ್ಬಾಳಕರ್‌ ಸೂಚನೆ

ಈಗಾಗಲೇ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಗೌರವಧನ ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 10 ಆಗಸ್ಟ್ 2024, 10:03 IST
ಮಕ್ಕಳ ತಟ್ಟೆಯಿಂದ ಮೊಟ್ಟೆ ಕಸಿದ ಆರೋಪ; ಸಿಡಿಪಿಒ ಅಮಾನತಿಗೆ ಹೆಬ್ಬಾಳಕರ್‌ ಸೂಚನೆ
ADVERTISEMENT
ADVERTISEMENT
ADVERTISEMENT