ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Election campaign

ADVERTISEMENT

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ: 'INDIA' ಪರ ಪ್ರಚಾರ ನಡೆಸಲಿರುವ ಕೇಜ್ರಿವಾಲ್

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟದ ಪರವಾಗಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಗುರುವಾರ ತಿಳಿಸಿವೆ.
Last Updated 24 ಅಕ್ಟೋಬರ್ 2024, 11:05 IST
ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ: 'INDIA' ಪರ  ಪ್ರಚಾರ ನಡೆಸಲಿರುವ ಕೇಜ್ರಿವಾಲ್

ಮೋದಿ ವಿರುದ್ಧದ ಖರ್ಗೆ ಹೇಳಿಕೆ ಅಸಹ್ಯಕರ: ಅಮಿತ್‌ ಶಾ ವಾಗ್ದಾಳಿ

ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರ ಬಗ್ಗೆ ಹೇಳಿಕೆಗಳನ್ನು ನೀಡಿರುವುದು ಅಸಹ್ಯಕರ ಮತ್ತು ಅವಮಾನಕರ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.
Last Updated 30 ಸೆಪ್ಟೆಂಬರ್ 2024, 6:00 IST
ಮೋದಿ ವಿರುದ್ಧದ ಖರ್ಗೆ ಹೇಳಿಕೆ ಅಸಹ್ಯಕರ: ಅಮಿತ್‌ ಶಾ ವಾಗ್ದಾಳಿ

Video | ಕಮಲಾ ಹ್ಯಾರಿಸ್‌ ಪರ ಮತ ಸೆಳೆಯಲು ‘ನಾಚೊ–ನಾಚೊ’ ಹಾಡು ಬಿಡುಗಡೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಪರ ದಕ್ಷಿಣ ಏಷ್ಯಾ ಮೂಲದ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅಮೆರಿಕದ ಉದ್ಯಮಿಯೊಬ್ಬರು ಬಾಲಿವುಡ್‌ ಹಾಡು ತಯಾರಿಸಿ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ.
Last Updated 9 ಸೆಪ್ಟೆಂಬರ್ 2024, 14:05 IST
Video | ಕಮಲಾ ಹ್ಯಾರಿಸ್‌ ಪರ ಮತ ಸೆಳೆಯಲು ‘ನಾಚೊ–ನಾಚೊ’ ಹಾಡು ಬಿಡುಗಡೆ

US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

ಕಮಲಾ ಪರ ಭಾರತ ಮೂಲದ ಅಮೆರಿಕನ್ನರು ಪ್ರಚಾರ ಆರಂಭಿಸಿದ್ದಾರೆ. ಭಾರತ ಮೂಲ ಇರುವ ಕಮಲಾ ಪರ ಮತಯಾಚನೆ ಅಭಿಯಾನ ಆರಂಭಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 2:41 IST
US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

LS Polls 2024| ಅನುಭವಿ ಕಳ್ಳ, ಅಮೂಲ್ ಬೇಬಿಗಳು, ವಿಷ ಗುರು: ನಾಯಕರ ಮಾತಿನ ಛೂಬಾಣ

ವಿಷ ಗುರು, ಅನುಭವಿ ಕಳ್ಳ, ಇಬ್ಬರು ರಾಜಕುಮಾರರು... ಹೀಗೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಿಳಿದ ನಾಯಕರು ನಾಲಿಗೆ ಸಡಿಲಬಿಟ್ಟ ಪರಿಣಾಮ ಪರಸ್ಪರ ಹರಿತವಾದ ಮಾತುಗಳ ಪ್ರಯೋಗಕ್ಕೆ ಈ ಏಳು ಹಂತಗಳ ಚುನಾವಣಾ ಪ್ರಚಾರ ವೇದಿಕೆಗಳು ಸಾಕ್ಷಿಯಾದವು.
Last Updated 31 ಮೇ 2024, 11:51 IST
LS Polls 2024| ಅನುಭವಿ ಕಳ್ಳ, ಅಮೂಲ್ ಬೇಬಿಗಳು, ವಿಷ ಗುರು: ನಾಯಕರ ಮಾತಿನ ಛೂಬಾಣ

ಲೋಕಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ

ಲೋಕಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬಿದ್ದಿತು. ಈ ಬಾರಿ ಒಟ್ಟು 75 ದಿನ ಬಹಿರಂಗ ಪ್ರಚಾರ ನಡೆದಿದ್ದು, 1951–52ರ ಲೋಕಸಭಾ ಚುನಾವಣೆ ಬಳಿಕ ಇಷ್ಟು ಸುದೀರ್ಘ ಅವಧಿಯ ಪ್ರಚಾರ ನಡೆದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು.
Last Updated 30 ಮೇ 2024, 16:26 IST
ಲೋಕಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ

LS Polls 2024: ರಾಹುಲ್ ಗಾಂಧಿ 107, ಪ್ರಿಯಾಂಕಾ ವಾದ್ರಾ 108 ರೋಡ್‌ಶೋ, ರ‍್ಯಾಲಿ

ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರೋಡ್‌ಶೋ ಮತ್ತು ರ‍್ಯಾಲಿಗಳನ್ನು ಒಳಗೊಂಡು ಕ್ರಮವಾಗಿ 107 ಹಾಗೂ 108 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Last Updated 30 ಮೇ 2024, 16:16 IST
LS Polls 2024: ರಾಹುಲ್ ಗಾಂಧಿ 107, ಪ್ರಿಯಾಂಕಾ ವಾದ್ರಾ 108 ರೋಡ್‌ಶೋ, ರ‍್ಯಾಲಿ
ADVERTISEMENT

ವಿಧಾನ ಪರಿಷತ್ ಚುನಾವಣೆ | ಪಕ್ಷೇತರ ಅಭ್ಯರ್ಥಿ ಪರ ಅಶೋಕ್ ಕುಮಾರ್ ಮತಯಾಚನೆ

ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಕೀಲ ಎಸ್.ಪಿ. ದಿನೇಶ್ ಪರ ವಿರಾಜಪೇಟೆ ಸಿ.ಜೆ.ಅಶೋಕ್ ಕುಮಾರ್ ಶನಿವಾರ ದಕ್ಷಿಣ ಕೊಡಗಿನಾದ್ಯಂತ ಮತಯಾಚಿಸಿದರು.
Last Updated 27 ಮೇ 2024, 5:53 IST
ವಿಧಾನ ಪರಿಷತ್ ಚುನಾವಣೆ | ಪಕ್ಷೇತರ ಅಭ್ಯರ್ಥಿ ಪರ  ಅಶೋಕ್ ಕುಮಾರ್ ಮತಯಾಚನೆ

ಮೋದಿ ಸರ್ಕಾರ ಬ್ರಿಟಿಷರಂತೆ ದೇಶದ ನೀರು, ಅರಣ್ಯ, ಭೂಮಿಯನ್ನು ಲೂಟಿ ಮಾಡಿದೆ: ಖರ್ಗೆ

ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ, ಬ್ರಿಟಿಷರು ಮಾಡಿದಂತೆ ದೇಶದ ನೀರು, ಅರಣ್ಯ ಮತ್ತು ಭೂಮಿಯನ್ನು ಲೂಟಿ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 24 ಮೇ 2024, 12:50 IST
ಮೋದಿ ಸರ್ಕಾರ ಬ್ರಿಟಿಷರಂತೆ ದೇಶದ ನೀರು, ಅರಣ್ಯ, ಭೂಮಿಯನ್ನು ಲೂಟಿ ಮಾಡಿದೆ: ಖರ್ಗೆ

ಹಸು ಹಾಲು ಕೊಡುವ ಮುನ್ನವೇ ಮೈತ್ರಿಕೂಟದಲ್ಲಿ ತುಪ್ಪಕ್ಕಾಗಿ ಜಗಳ: ಪ್ರಧಾನಿ ಮೋದಿ

ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಮುಂದಿನ ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಪಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಹಸು ಹಾಲು ಕೊಡುವ ಮುನ್ನವೇ ಮೈತ್ರಿಕೂಟದಲ್ಲಿ ತುಪ್ಪಕ್ಕಾಗಿ ಜಗಳ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
Last Updated 23 ಮೇ 2024, 14:44 IST
ಹಸು ಹಾಲು ಕೊಡುವ ಮುನ್ನವೇ ಮೈತ್ರಿಕೂಟದಲ್ಲಿ ತುಪ್ಪಕ್ಕಾಗಿ ಜಗಳ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT