ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Election Commisision

ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆರೋಪ: 7 ದಿನ ಕಾಲಾವಕಾಶ ಕೋರಿದ ಬಿಜೆಪಿ, ಕಾಂಗ್ರೆಸ್‌

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಜಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಲು ಏಳು ದಿನ ಕಾಲಾವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಮನವಿ ಮಾಡಿವೆ.
Last Updated 18 ನವೆಂಬರ್ 2024, 14:32 IST
ನೀತಿ ಸಂಹಿತೆ ಉಲ್ಲಂಘನೆ ಆರೋಪ: 7 ದಿನ ಕಾಲಾವಕಾಶ ಕೋರಿದ ಬಿಜೆಪಿ, ಕಾಂಗ್ರೆಸ್‌

ಜಾರ್ಖಂಡ್: BJP ಸಾಮಾಜಿಕ ಜಾಲತಾಣ ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ದೂರು

ಜಾರ್ಖಂಡ್‌ ಬಿಜೆಪಿ ಘಟಕವು ಬಳಸುತ್ತಿರುವ ಫೇಸ್‌ಬುಕ್‌ ಮತ್ತು ‘ಎಕ್ಸ್‌’ ಜಾಲತಾಣದ ಖಾತೆಗಳನ್ನು ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಭಾನುವಾರ ದೂರು ಸಲ್ಲಿಸಿದೆ.
Last Updated 17 ನವೆಂಬರ್ 2024, 15:33 IST
ಜಾರ್ಖಂಡ್: BJP ಸಾಮಾಜಿಕ ಜಾಲತಾಣ ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ದೂರು

ಮಹಾರಾಷ್ಟ್ರದಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ: 6,382 ದೂರುಗಳು ಇತ್ಯರ್ಥ

ಮಹಾರಾಷ್ಟ್ರದಲ್ಲಿ ಚುನಾವಣೆ ಮಾದರಿ ನೀತಿಸಂಹಿತೆ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 6,382 ದೂರುಗಳನ್ನು ದಾಖಲಿಸಿಕೊಂಡು, ₹ 536 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 15 ನವೆಂಬರ್ 2024, 4:55 IST
ಮಹಾರಾಷ್ಟ್ರದಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ: 6,382 ದೂರುಗಳು ಇತ್ಯರ್ಥ

ಟಿಎಂಸಿ– ಚುನಾವಣಾ ಆಯೋಗದ ಮಧ್ಯೆ ವಾಗ್ವಾದ

ಪಶ್ಚಿಮ ಬಂಗಾಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಕೆಲವೇ ಗಂಟೆಗಳ ಮೊದಲು ಸೋಮವಾರ, ಟಿಎಂಸಿ ಮತ್ತು ಚುನಾವಣಾ ಆಯೋಗದ ಮಧ್ಯೆ ವಾಗ್ವಾದ ನಡೆಯಿತು.
Last Updated 12 ನವೆಂಬರ್ 2024, 0:25 IST
ಟಿಎಂಸಿ– ಚುನಾವಣಾ ಆಯೋಗದ ಮಧ್ಯೆ ವಾಗ್ವಾದ

ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣ ಬಳಸುತ್ತಿರುವ ಕಾಂಗ್ರೆಸ್‌: ಸದಾನಂದ ಗೌಡ

ಕಾಂಗ್ರೆಸ್‌ ಮುಖಂಡರು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದ ಹಣವನ್ನು ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಳಸುವ ಪ್ರಯತ್ನದಲ್ಲಿದ್ದಾರೆ
Last Updated 7 ನವೆಂಬರ್ 2024, 10:54 IST
ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣ ಬಳಸುತ್ತಿರುವ ಕಾಂಗ್ರೆಸ್‌: ಸದಾನಂದ ಗೌಡ

ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ

ಮಹಾರಾಷ್ಟ್ರ ಪೊಲೀಸ್‌ ಮಹಾನಿರ್ದೇಶಕಿ (ಡಿಜಿಪಿ) ರಶ್ಮಿ ಶುಕ್ಲಾ ಅವರನ್ನು ಡಿಜಿಪಿ ಸ್ಥಾನದಿಂದ ತಕ್ಷಣವೇ ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
Last Updated 4 ನವೆಂಬರ್ 2024, 13:49 IST
ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ

ಪ್ರಜಾಪ್ರಭುತ್ವ ಪರಂಪರೆಯಲ್ಲಿ ಎಂದೂ ಕೇಳದ್ದು: ಕಾಂಗ್ರೆಸ್ ಆರೋಪಕ್ಕೆ EC ತಿರುಗೇಟು

ಹರಿಯಾಣ ಚುನಾವಣೆ ಫಲಿತಾಂಶ ಸ್ವೀಕಾರಾರ್ಹವಲ್ಲ ಎನ್ನುವ ಕಾಂಗ್ರೆಸ್ ಹೇಳಿಕೆಗೆ ಚುನಾವಣಾ ಆಯೋಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
Last Updated 9 ಅಕ್ಟೋಬರ್ 2024, 11:45 IST
ಪ್ರಜಾಪ್ರಭುತ್ವ ಪರಂಪರೆಯಲ್ಲಿ ಎಂದೂ ಕೇಳದ್ದು: ಕಾಂಗ್ರೆಸ್ ಆರೋಪಕ್ಕೆ EC ತಿರುಗೇಟು
ADVERTISEMENT

J & K Elections 2024 | ಮೊದಲ ಹಂತದಲ್ಲಿ ಶೇ 61.38ರಷ್ಟು ಮತದಾನ: ಚುನಾವಣಾ ಆಯೋಗ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅಧಿಕೃತವಾಗಿ ಶೇ 61.38ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Last Updated 20 ಸೆಪ್ಟೆಂಬರ್ 2024, 12:51 IST
J & K Elections 2024 | ಮೊದಲ ಹಂತದಲ್ಲಿ ಶೇ 61.38ರಷ್ಟು ಮತದಾನ: ಚುನಾವಣಾ ಆಯೋಗ

Jammu & Kashmir Polls | ಕೊನೆಯ ಹಂತದ ಮತದಾನಕ್ಕೆ ಅಧಿಸೂಚನೆ ಪ್ರಕಟ

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನಕ್ಕೆ ಇಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
Last Updated 5 ಸೆಪ್ಟೆಂಬರ್ 2024, 13:27 IST
Jammu & Kashmir Polls | ಕೊನೆಯ ಹಂತದ ಮತದಾನಕ್ಕೆ ಅಧಿಸೂಚನೆ ಪ್ರಕಟ

Election: ಹರಿಯಾಣಗೆ ಅಕ್ಟೋಬರ್‌ 1, ಜಮ್ಮು& ಕಾಶ್ಮೀರಕ್ಕೆ ಮೂರು ಹಂತದಲ್ಲಿ ಮತದಾನ

Assembly Elections: ಚುನಾವಣಾ ಆಯೋಗವು ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಿದೆ.
Last Updated 16 ಆಗಸ್ಟ್ 2024, 10:28 IST
Election: ಹರಿಯಾಣಗೆ ಅಕ್ಟೋಬರ್‌ 1, ಜಮ್ಮು& ಕಾಶ್ಮೀರಕ್ಕೆ ಮೂರು ಹಂತದಲ್ಲಿ ಮತದಾನ
ADVERTISEMENT
ADVERTISEMENT
ADVERTISEMENT