ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

EMPLOYEES

ADVERTISEMENT

ನೌಕರರ ಸಂಘ: ಶಿಗ್ಗಾವಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಅರುಣ ಅಧ್ಯಕ್ಷ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಗ್ಗಾವಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಅರುಣ ಹುಡೇದಗೌಡ್ರ, ಖಜಾಂಚಿ ರಮೇಶ ಹರಿಜನ, ರಾಜ್ಯ ಪರಿಷತ್ ಸದಸ್ಯರಾಗಿ ಶಾಂತಕುಮಾರ ಎತ್ತಿನಹಳ್ಳಿ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಶನಿವಾರ ಸನ್ಮಾನಿಸಿ ಗೌರವಿಸಿದರು.
Last Updated 17 ನವೆಂಬರ್ 2024, 16:19 IST
ನೌಕರರ ಸಂಘ: ಶಿಗ್ಗಾವಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಅರುಣ ಅಧ್ಯಕ್ಷ

ನೌಕರರ ಬೇಡಿಕೆಗಳ ಅಧ್ಯಯನಕ್ಕೆ ತಜ್ಞರ ತಂಡ: ಪ್ರಸ್ತಾವನೆ ಸಲ್ಲಿಕೆಗೆ ಸಿ.ಎಂ ಸೂಚನೆ

ಗ್ರಾ.ಪಂ ಸದಸ್ಯರು, ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಜ್ಞರ ತಂಡ ರಚಿಸುವ ಸಂಬಂಧ ಪ್ರಸ್ತಾವನೆಯೊಂದನ್ನು ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ
Last Updated 14 ಅಕ್ಟೋಬರ್ 2024, 15:49 IST
ನೌಕರರ ಬೇಡಿಕೆಗಳ ಅಧ್ಯಯನಕ್ಕೆ ತಜ್ಞರ ತಂಡ: ಪ್ರಸ್ತಾವನೆ ಸಲ್ಲಿಕೆಗೆ ಸಿ.ಎಂ ಸೂಚನೆ

ನಿವೃತ್ತರಿಗೆ‌ ಆರ್ಥಿಕ ಸೌಲಭ್ಯ: 2022ರಿಂದಲೇ ನೀಡಲು ಒತ್ತಾಯ

ಏಳನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನದ ಆರ್ಥಿಕ ಸೌಲಭ್ಯಗಳನ್ನು 2022ರ ಜುಲೈನಿಂದಲೇ ನೀಡಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಒತ್ತಾಯಿಸಿದೆ.
Last Updated 20 ಸೆಪ್ಟೆಂಬರ್ 2024, 15:11 IST
ನಿವೃತ್ತರಿಗೆ‌ ಆರ್ಥಿಕ ಸೌಲಭ್ಯ: 2022ರಿಂದಲೇ ನೀಡಲು ಒತ್ತಾಯ

ಸ್ಯಾಮ್ಸಂಗ್‌ ತಯಾರಿಕಾ ಘಟಕದಲ್ಲಿ ನೌಕರರ ಮುಷ್ಕರ; ಉಪಕರಣಗಳ ಉತ್ಪಾದನೆಗೆ ಧಕ್ಕೆ!

ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿಗೆ ಸೇರಿದ ಚೆನ್ನೈನಲ್ಲಿರುವ ಗೃಹೋಪಯೋಗಿ ಉಪಕರಣಗಳ ತಯಾರಿಕಾ ಘಟಕದಲ್ಲಿ ನೌಕರರು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟು ಸೋಮವಾರದಿಂದ ಮುಷ್ಕರ ಆರಂಭಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 16:00 IST
ಸ್ಯಾಮ್ಸಂಗ್‌ ತಯಾರಿಕಾ ಘಟಕದಲ್ಲಿ ನೌಕರರ ಮುಷ್ಕರ; ಉಪಕರಣಗಳ ಉತ್ಪಾದನೆಗೆ ಧಕ್ಕೆ!

ಗ್ರೂಪ್‌ ‘ಸಿ’ ಮತ್ತು ‘ಡಿ’ ವೃಂದದ ನೌಕರರ ವೈದ್ಯಕೀಯ ಭತ್ಯೆ ಪರಿಷ್ಕರಣೆ

ರಾಜ್ಯ ಸರ್ಕಾರದ ಗ್ರೂಪ್‌ ‘ಸಿ’ ಮತ್ತು ‘ಡಿ’ ವೃಂದದ ನೌಕರರಿಗೆ ನೀಡಲಾಗುವ ತಿಂಗಳ ವೈದ್ಯಕೀಯ ಭತ್ಯೆಯನ್ನು ₹ 200ರಿಂದ ₹ 500ಕ್ಕೆ ಹೆಚ್ಚಿಸಿ
Last Updated 8 ಸೆಪ್ಟೆಂಬರ್ 2024, 15:54 IST
ಗ್ರೂಪ್‌ ‘ಸಿ’ ಮತ್ತು ‘ಡಿ’ ವೃಂದದ ನೌಕರರ ವೈದ್ಯಕೀಯ ಭತ್ಯೆ ಪರಿಷ್ಕರಣೆ

ಆಳ–ಅಗಲ: ಹೆಚ್ಚುತ್ತಿರುವ ಕೆಲಸದ ಅವಧಿ– ಬಸವಳಿಯುತ್ತಿರುವ ಭಾರತೀಯರು..!

ಉದ್ಯೋಗ–ಖಾಸಗಿ ಬದುಕಿನ ನಡುವೆ ಸಮತೋಲನದ ಸಮಸ್ಯೆ
Last Updated 2 ಸೆಪ್ಟೆಂಬರ್ 2024, 0:29 IST
ಆಳ–ಅಗಲ: ಹೆಚ್ಚುತ್ತಿರುವ ಕೆಲಸದ ಅವಧಿ– ಬಸವಳಿಯುತ್ತಿರುವ ಭಾರತೀಯರು..!

ಬಡ್ತಿಗೆ ಪರಿಗಣನೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

ನವದೆಹಲಿ: ಅರ್ಹತೆ ಇದ್ದರೆ ನೌಕರರನ್ನು ಬಡ್ತಿಗೆ ಪರಿಗಣಿಸಲೇಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅರ್ಹತೆ ಇರುವವರನ್ನು ಬಡ್ತಿಗೆ ಪ‍ರಿಗಣಿಸದೆ ಇರುವುದು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಕ್ಕೆ ಸಮನಾಗುತ್ತದೆ ಎಂದು ಕೋರ್ಟ್ ಹೇಳಿದೆ.
Last Updated 24 ಜುಲೈ 2024, 15:23 IST
ಬಡ್ತಿಗೆ ಪರಿಗಣನೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌
ADVERTISEMENT

7ನೇ ವೇತನ ಆಯೋಗ: ಮನವಿ ಸಲ್ಲಿಕೆ

ವೇತನ ಪರಿಷ್ಕರಣೆಗೆ ರಚಿಸಲಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಮತ್ತು ಶೀಘ್ರದಲ್ಲೇ ಜಾರಿ ಮಾಡಬೇಕು ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘವು ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
Last Updated 12 ಜುಲೈ 2024, 15:41 IST
7ನೇ ವೇತನ ಆಯೋಗ: ಮನವಿ ಸಲ್ಲಿಕೆ

‘ಚಲನವಲನ’ ಪದ್ಧತಿಗೆ ನೌಕರರ ವಿರೋಧ

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರಿಗೆ ಸೀಮಿತವಾಗಿದ್ದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸ್ಥಳ ನಿಯುಕ್ತಿಗೊಳಿಸುವ ‘ಚಲನವಲನ’ ಪದ್ಧತಿಯನ್ನು ಸರ್ಕಾರ ನಗರ ಪ್ರದೇಶದ ವ್ಯಾಪ್ತಿಯ ನೌಕರರಿಗೂ ವಿಸ್ತರಿಸಿದೆ.
Last Updated 29 ಜೂನ್ 2024, 0:12 IST
‘ಚಲನವಲನ’ ಪದ್ಧತಿಗೆ ನೌಕರರ ವಿರೋಧ

ನೌಕರರು 9.15ರ ವೇಳೆಗೆ ಕಚೇರಿಯಲ್ಲಿ ಹಾಜರಿರಲು ಕೇಂದ್ರ ಸೂಚನೆ

ತಡವಾಗಿ ಬರುವ ನೌಕರರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ
Last Updated 22 ಜೂನ್ 2024, 15:58 IST
ನೌಕರರು 9.15ರ ವೇಳೆಗೆ ಕಚೇರಿಯಲ್ಲಿ ಹಾಜರಿರಲು ಕೇಂದ್ರ ಸೂಚನೆ
ADVERTISEMENT
ADVERTISEMENT
ADVERTISEMENT