ಶಿಗ್ಗಾವಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಗ್ಗಾವಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಅರುಣ ಹುಡೇದಗೌಡ್ರ, ಖಜಾಂಚಿ ರಮೇಶ ಹರಿಜನ, ರಾಜ್ಯ ಪರಿಷತ್ ಸದಸ್ಯರಾಗಿ ಶಾಂತಕುಮಾರ ಎತ್ತಿನಹಳ್ಳಿ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಶನಿವಾರ ಸನ್ಮಾನಿಸಿ ಗೌರವಿಸಿದರು.

ನಿರ್ದೇಶಕರಾಗಿ ಎಂ.ಡಿ.ಹೊಳೆಸಿರಿಯಾರ, ಸಿ.ಡಿ.ಯತ್ನಹಳ್ಳಿ, ಈಶ್ವರಗೌಡ ಪಾಟೀಲ, ಎನ್.ಎಚ್.ಉಪ್ಪಾರ, ನಾಗಪ್ಪ ಲಮಾಣಿ, ವಿ.ಎಂ.ಆವಜಿ, ಅಶೋಕ ಧರಿಯಪ್ಪನವರ, ಗುರುರಾಜ ಹುಚ್ಚಣ್ಣನವರ, ಶಬ್ಬೀರ ಮನಿಯಾರ, ಶಿವಾನಂದ ಬಳಿಗಾರ, ರಮೇಶ ಹಿತ್ತಲಮನಿ, ಮಾರುತಿ ಕುಂದಗೋಳ, ಸುರೇಶ ಬಟ್ಟೂರ, ಶಿವಯೋಗಿ ಈರಣ್ಣಾ ದೋಟಾಲಿ, ಫಕ್ಕೀರೇಶ ಪಂಚಾಕ್ಷರಯ್ಯ ಹಿರೇಮಠ, ಆನಂದಗೌಡ ಹಿರೇಗೌಡ್ರ, ಎಸ್.ಎಂ.ಹರಿಜನ ಹಾಗೂ ಇತರರು ನಿದೇರ್ಶಕರಾಗಿ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ವಿನೋದಾ ಪಾಟೀಲ, ಸಹಾಯಕ ಚುನಾವಣೆ ಅಧಿಕಾರಿ ಸಂಜೀವ ಪೂಜಾರ ಕಾರ್ಯ ನಿರ್ವಹಿಸಿದರು.

ಅಭಿನಂದನಾ ಸಮಾರಂಭ: ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ, ಸರ್ಕಾರಿ ನೌಕರರ ಆಶೋತ್ತರಗಳ ಈಡೇರಿಕೆಗಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ. ನಮ್ಮ ಮೇಲಿನ ನಂಬಿಕೆಗಳನ್ನು ಉಳಿಸಿಕೊಳ್ಳುವ ಮೂಲಕ ಪ್ರಮಾಣಿಕ ಸೇವೆ ಮಾಡುತ್ತೇನೆ. ಎರಡನೇ ಬಾರಿಗೆ ನಮ್ಮಗೆ ಅಧಿಕಾರ ನೀಡಿದ ನೌಕರರಿಗೆ ನ್ಯಾಯ ನೀಡುವ ಕಾರ್ಯದಲ್ಲಿ ನಿರತರಾಗುತ್ತೇನೆ. ಸರ್ಕಾರದಿಂದ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಸಿಗುಂವಂತೆ ನೌಕರರ ಮತ್ತು ಸಕರ್ಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಅದಕ್ಕೆ ಎಲ್ಲ ಪದಾಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದರು.

ವಿವಿಧ ಇಲಾಖೆಗಳ ನೌಕರರ, ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.