ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Encroachment clear

ADVERTISEMENT

ಕಲಬುರಗಿ: ಮತ್ತೆ ಪ್ರತಿಧ್ವನಿಸಿದ ಒತ್ತುವರಿ ತೆರವು

ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕನ ಅಧಿಕೃತ ಘೋಷಣೆಯಾಗಿಲ್ಲ ಎಂದ ಮೇಯರ್; ಸ್ವಪಕ್ಷೀಯರ ಅಸಮಾಧಾನ
Last Updated 22 ನವೆಂಬರ್ 2024, 8:34 IST
ಕಲಬುರಗಿ: ಮತ್ತೆ ಪ್ರತಿಧ್ವನಿಸಿದ ಒತ್ತುವರಿ ತೆರವು

ಮಾಚಬಾಯನಹಳ್ಳಿಯಲ್ಲಿ ಪರಿಶಿಷ್ಟರ ಸ್ಮಶಾನ ಒತ್ತುವರಿ ತೆರವು

ಹುಣಸೂರು ತಾಲ್ಲೂಕಿನ ಮಾಚಬಾಯನಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಸಮುದಾಯದ ಸ್ಮಶಾನದ ಜಾಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
Last Updated 30 ಅಕ್ಟೋಬರ್ 2024, 15:41 IST
ಮಾಚಬಾಯನಹಳ್ಳಿಯಲ್ಲಿ ಪರಿಶಿಷ್ಟರ ಸ್ಮಶಾನ ಒತ್ತುವರಿ ತೆರವು

ಚರ್ಚ್ ಸ್ಟ್ರೀಟ್: ಬೀದಿಬದಿ ವ್ಯಾಪಾರಿಗಳ ತೆರವು

50 ಅಂಗಡಿ, ಮಳಿಗೆಗಳು ರಸ್ತೆಯಲ್ಲಿಟ್ಟಿದ್ದ ಸಾಮಗ್ರಿ ವಶಕ್ಕೆ ಪಡೆದ ಬಿಬಿಎಂಪಿ
Last Updated 4 ಅಕ್ಟೋಬರ್ 2024, 15:41 IST
ಚರ್ಚ್ ಸ್ಟ್ರೀಟ್: ಬೀದಿಬದಿ ವ್ಯಾಪಾರಿಗಳ ತೆರವು

ಸಂತೇಬೆನ್ನೂರು: ಸೂಳೆಕೆರೆ ಬಳಿ 54 ಎಕರೆ ಒತ್ತುವರಿ ತೆರವು

ಶೃಂಗಾರ್‌ಬಾಗ್‌, ಬುಳ್ಳನಾಯಕನಹಳ್ಳಿ ಮೀಸಲು ಅರಣ್ಯ
Last Updated 23 ಆಗಸ್ಟ್ 2024, 16:07 IST
ಸಂತೇಬೆನ್ನೂರು: ಸೂಳೆಕೆರೆ ಬಳಿ 54 ಎಕರೆ ಒತ್ತುವರಿ ತೆರವು

ಹಳೆ ಸಾಲೋಟಗಿ ರಸ್ತೆ ತೆರವು ಕಾರ್ಯಕ್ಕೆ ಚಾಲನೆ

ಇಂಡಿ ಪಟ್ಟಣದ ಮಿನಿ ವಿಧಾನ ಸೌಧದದಿಂದ ಸಾಲೋಟಗಿ ಗ್ರಾಮಕ್ಕೆ ಹೋಗುವ ಹಳೆ ರಸ್ತೆಯನ್ನು ಪಟ್ಟಣದ ಮಧ್ಯಭಾಗದಲ್ಲಿ ಸುಮಾರು 200 ಮೀಟರ್ ರಸ್ತೆಯನ್ನು ಕಳೆದ 25 ವರ್ಷಗಳಿಂದ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಒತ್ತುವರಿ ಮಾಡಿಕೊಂಡಿದ್ದರು.
Last Updated 9 ಆಗಸ್ಟ್ 2024, 16:11 IST
ಹಳೆ ಸಾಲೋಟಗಿ ರಸ್ತೆ ತೆರವು ಕಾರ್ಯಕ್ಕೆ ಚಾಲನೆ

ಕಡೂರು: ಅರಣ್ಯ ಭೂಮಿ ಅತಿಕ್ರಮಣ ತೆರವು

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಪ್ರದೇಶದಲ್ಲಿ ಅತಿಕ್ರಮಣಕ್ಕೊಳಗಾಗಿದ್ದ ಅರಣ್ಯ ಭೂಮಿಯನ್ನು ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದ್ದಾರೆ.
Last Updated 13 ಜುಲೈ 2024, 14:16 IST
ಕಡೂರು: ಅರಣ್ಯ ಭೂಮಿ ಅತಿಕ್ರಮಣ ತೆರವು

ಸಂಚಾರ ದಟ್ಟಣೆ ನಿಯಂತ್ರಿಸಿ, ಅತಿಕ್ರಮಣ ತೆರವುಗೊಳಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ

ಸ್ವಚ್ಛ, ಸುಂದರ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
Last Updated 12 ಜುಲೈ 2024, 15:59 IST
ಸಂಚಾರ ದಟ್ಟಣೆ ನಿಯಂತ್ರಿಸಿ, ಅತಿಕ್ರಮಣ ತೆರವುಗೊಳಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ
ADVERTISEMENT

ಬಸವಕಲ್ಯಾಣ: ಉದ್ಯಾನಗಳ ಒತ್ತುವರಿ ತೆರವು, ಅಭಿವೃದ್ಧಿಗೆ ಆಗ್ರಹ

ಬಸವಕಲ್ಯಾಣ ‘ನಗರದಲ್ಲಿನ ಒಟ್ಟು 222 ಉದ್ಯಾನಗಳು ದುಸ್ಥಿತಿಯಲ್ಲಿದ್ದು ಅವುಗಳ ಸುಧಾರಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದಿಂದ ಮಂಗಳವಾರ ನಗರಸಭೆ ಆಯುಕ್ತ ರಾಜೀವ ಬಣಕಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
Last Updated 9 ಜುಲೈ 2024, 16:26 IST
ಬಸವಕಲ್ಯಾಣ: ಉದ್ಯಾನಗಳ ಒತ್ತುವರಿ ತೆರವು, ಅಭಿವೃದ್ಧಿಗೆ ಆಗ್ರಹ

ಔರಾದ್ | ಅತಿಕ್ರಮಣ ತೆರವಿಗೆ ಸಹಕರಿಸಿ: ತಹಶೀಲ್ದಾರ್ ಚಿದ್ರೆ

ಔರಾದ್ ‘ಪಟ್ಟಣದಲ್ಲಿ ಅತಿಕ್ರಮಣ ತೆರವು ಮಾಡಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು’ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಮನವಿ ಮಾಡಿದ್ದಾರೆ.
Last Updated 9 ಜುಲೈ 2024, 16:24 IST
ಔರಾದ್ | ಅತಿಕ್ರಮಣ ತೆರವಿಗೆ ಸಹಕರಿಸಿ: ತಹಶೀಲ್ದಾರ್ ಚಿದ್ರೆ

ಚಿಟಗುಪ್ಪ: ಅತಿಕ್ರಮಣ ತೆರವು ಕಾರ್ಯಾಚರಣೆ

ಚಿಟಗುಪ್ಪ ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ಗುತ್ತೆದಾರ ಪೆಟ್ರೋಲ್‌ ಪಂಪ್‌ ಎದುರುಗಡೆಯ ರಸ್ತೆಯಿಂದ ಶಿವಾಜಿ ವೃತ್ತದ ಮಾರ್ಗವಾಗಿ ಬಸವರಾಜ ವೃತ್ತದವರೆಗಿನ ಅತಿಕ್ರಮಣ ಕಟ್ಟಡಗಳನ್ನು ಜೆಸಿಬಿ ಕಾರ್ಯಾಚರಣೆ ಮೂಲಕ ತೆರವು ಗೊಳಿಸಲಾಯಿತು.
Last Updated 6 ಜುಲೈ 2024, 6:02 IST
ಚಿಟಗುಪ್ಪ: ಅತಿಕ್ರಮಣ ತೆರವು ಕಾರ್ಯಾಚರಣೆ
ADVERTISEMENT
ADVERTISEMENT
ADVERTISEMENT