ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

EV

ADVERTISEMENT

ಸ್ವಂತ ಉಪಗ್ರಹ ಹೊಂದುವತ್ತ ದೆಹಲಿ ವಿವಿ ಚಿತ್ತ: ಕ್ಯಾಂಪಸ್ ಒಳಗೆ ಕೇವಲ EVಗೆ ಅವಕಾಶ

ತನ್ನದೇ ಉಪಗ್ರಹವನ್ನು ಕಕ್ಷೆಗೆ ಕಳುಹಿಸುವ ಮಹಾತ್ವಾಕಾಂಕ್ಷೆಯ ಯೋಜನೆ ಹೊಂದಿರುವ ದೆಹಲಿ ವಿಶ್ವವಿದ್ಯಾಲಯವು, ತನ್ನ ಆವರಣದೊಳಗೆ ವಿದ್ಯುತ್ ಚಾಲಿತ ವಾಹನ ಹೊರತುಪಡಿಸಿ ಅನ್ಯ ವಾಹನಗಳಿಗೆ ಅವಕಾಶ ನೀಡದಿರುವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೀಡುವ ಯೋಜನೆಗಳನ್ನು ಹೊಂದಿರುವುದಾಗಿ ಹೇಳಿದೆ.
Last Updated 10 ಅಕ್ಟೋಬರ್ 2024, 10:53 IST
ಸ್ವಂತ ಉಪಗ್ರಹ ಹೊಂದುವತ್ತ ದೆಹಲಿ ವಿವಿ ಚಿತ್ತ: ಕ್ಯಾಂಪಸ್ ಒಳಗೆ ಕೇವಲ EVಗೆ ಅವಕಾಶ

ಜೆಸಿಸಿ ಆಧಾರದಲ್ಲಿ 148 ಇವಿ ಬಸ್ಸುಗಳು ಕಾರ್ಯಾಚರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹವಾನಿಯಂತ್ರಣರಹಿತ 148 ವಿದ್ಯುತ್ ಚಾಲಿತ ಬಸ್ಸುಗಳನ್ನು ಜೆಸಿಸಿ ಆಧಾರದಲ್ಲಿ ಕಾರ್ಯಾಚರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Last Updated 26 ಸೆಪ್ಟೆಂಬರ್ 2024, 16:01 IST
ಜೆಸಿಸಿ ಆಧಾರದಲ್ಲಿ 148 ಇವಿ ಬಸ್ಸುಗಳು ಕಾರ್ಯಾಚರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಇ.ವಿ ಬೈಕ್‌ ರಫ್ತಿಗೆ ಚಾಲನೆ

ನವೋದ್ಯಮ ಕಂಪನಿ ಅಲ್ಟ್ರಾವಯೋಲೆಟ್‌ ಆಟೊಮೋಟಿವ್‌ ತಯಾರಿಸಿರುವ ಎಫ್‌–77 ಸ್ಪೋರ್ಟ್ಸ್‌ ಸ್ತರದ ವಿದ್ಯುತ್‌ಚಾಲಿತ ಬೈಕ್‌ಗಳನ್ನು ಯುರೋಪಿಯನ್‌ ಒಕ್ಕೂಟದ ಮಾರುಕಟ್ಟೆಗಳಿಗೆ ರಫ್ತು ಮಾಡುವ ಪ್ರಕ್ರಿಯೆಗೆ ಮಂಗಳವಾರ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು.
Last Updated 24 ಸೆಪ್ಟೆಂಬರ್ 2024, 14:51 IST
ಬೆಂಗಳೂರು: ಇ.ವಿ ಬೈಕ್‌ ರಫ್ತಿಗೆ ಚಾಲನೆ

ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

ಡಿಗ ಉದ್ಯಮಿಗಳೇ ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೋಲೆಟ್‌ ಕಂಪನಿ ತಯಾರಿಸಿರುವ ವಿದ್ಯುತ್‌ ಚಾಲಿತ ಬೈಕ್‌ಗಳನ್ನು ಯುರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಇದೇ 24ರಂದು ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 20 ಸೆಪ್ಟೆಂಬರ್ 2024, 15:31 IST
ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

ಬಿಎಂಟಿಸಿ: 1 ಸಾವಿರ ಇವಿ ಬಸ್‌ಗಳ ಕಾರ್ಯಾಚರಣೆ

ವಾಯು ಮಾಲಿನ್ಯ ತಗ್ಗಿಸುವ ಮತ್ತು ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬಿಎಂಟಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿಯಲ್ಲಿ ಜಿಸಿಸಿ (ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌) ಒಂದು ಸಾವಿರ ಎಲೆಕ್ಟ್ರಿಕ್‌ (ಇವಿ) ಬಸ್‌ಗಳ ಕಾರ್ಯಾಚರಣೆ ನಡೆಸುತ್ತಿದೆ.
Last Updated 18 ಸೆಪ್ಟೆಂಬರ್ 2024, 23:47 IST
ಬಿಎಂಟಿಸಿ: 1 ಸಾವಿರ ಇವಿ ಬಸ್‌ಗಳ ಕಾರ್ಯಾಚರಣೆ

‘ಫೇಮ್‌’ ಬದಲು ‘ಪಿಎಂ ಇ–ಡ್ರೈವ್’: ಇ.ವಿ. ಬಳಕೆ ಉತ್ತೇಜಿಸಲು ಕೇಂದ್ರದ ಹೊಸ ಯೋಜನೆ

₹10,900 ಕೋಟಿ ಗಾತ್ರದ, ಎರಡು ವರ್ಷಗಳ ಅವಧಿಯ ‘ಪಿಎಂ ಇ–ಡ್ರೈವ್ ಯೋಜನೆ’ಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.
Last Updated 11 ಸೆಪ್ಟೆಂಬರ್ 2024, 16:08 IST
‘ಫೇಮ್‌’ ಬದಲು ‘ಪಿಎಂ ಇ–ಡ್ರೈವ್’: ಇ.ವಿ. ಬಳಕೆ ಉತ್ತೇಜಿಸಲು ಕೇಂದ್ರದ ಹೊಸ ಯೋಜನೆ

ಮಹಾರಾಷ್ಟ್ರದಲ್ಲಿ ಟೊಯೊಟಾ ಕಾರು ಘಟಕ; 16 ಸಾವಿರ ಉದ್ಯೋಗ ಸೃಷ್ಟಿ ಎಂದ CM ಶಿಂದೆ

ಬ್ಯಾಟರಿ ಚಾಲಿತ ಹಾಗೂ ಹೈಬ್ರಿಡ್ ವಾಹನಗಳ ತಯಾರಿಕೆಯ ಉದ್ದೇಶದೊಂದಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ (ಟಿಕೆಎಂ) ಕಂಪನಿಯು ಮಹಾರಾಷ್ಟ್ರ ಸರ್ಕಾರದೊಂದಿಗೆ ಬುಧವಾರ ಒಡಂಬಡಿಕೆಗೆ ಸಹಿ ಹಾಕಿವೆ.
Last Updated 31 ಜುಲೈ 2024, 11:20 IST
ಮಹಾರಾಷ್ಟ್ರದಲ್ಲಿ ಟೊಯೊಟಾ ಕಾರು ಘಟಕ; 16 ಸಾವಿರ ಉದ್ಯೋಗ ಸೃಷ್ಟಿ ಎಂದ CM ಶಿಂದೆ
ADVERTISEMENT

ಬಿವೈಡಿ ಇಂಡಿಯಾ: ರಾಜೀವ್‌ ಚೌಹಾಣ್‌ ನೇಮಕ

ಬಿವೈಡಿ ಇಂಡಿಯಾದ ವಿದ್ಯುತ್‌ ಚಾಲಿತ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷರಾಗಿ ರಾಜೀವ್‌ ಚೌಹಾಣ್‌ ಅವರನ್ನು ನೇಮಿಸಲಾಗಿದೆ ಎಂದು ವಾಹನ ತಯಾರಕ ಕಂಪನಿ ಬಿವೈಡಿ ಇಂಡಿಯಾ ಸೋಮವಾರ ತಿಳಿಸಿದೆ.
Last Updated 8 ಜುಲೈ 2024, 14:21 IST
ಬಿವೈಡಿ ಇಂಡಿಯಾ: ರಾಜೀವ್‌ ಚೌಹಾಣ್‌ ನೇಮಕ

₹20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ್‌ ಚಾಲಿತ ವಾಹನಗಳಿಗೆ ತೆರಿಗೆ ರದ್ದು

₹ 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ್‌ ಚಾಲಿತ ವಾಹನಗಳಿಗೆ ತೆರಿಗೆ ರದ್ಧತಿಯ ತಿದ್ದುಪಡಿಯೊಂದಿಗೆ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ–2023’ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.
Last Updated 13 ಡಿಸೆಂಬರ್ 2023, 15:28 IST
₹20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ್‌ ಚಾಲಿತ ವಾಹನಗಳಿಗೆ ತೆರಿಗೆ ರದ್ದು

ಇ.ವಿ. ಮಾರಾಟ ಶೇ 25ರಷ್ಟು ಹೆಚ್ಚಳ

ವಿದ್ಯುತ್ ಚಾಲಿತ (ಇ.ವಿ.) ವಾಹನಗಳ ರಿಟೇಲ್ ಮಾರಾಟವು ನವೆಂಬರ್‌ನಲ್ಲಿ ಶೇ 25.5ರಷ್ಟು ಹೆಚ್ಚಾಗಿ 1.52 ಲಕ್ಷಕ್ಕೆ ತಲುಪಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ಹೇಳಿದೆ.
Last Updated 7 ಡಿಸೆಂಬರ್ 2023, 16:02 IST
ಇ.ವಿ. ಮಾರಾಟ ಶೇ 25ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT