ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Eye care

ADVERTISEMENT

ಆರೋಗ್ಯ: ಕಣ್ಣಿನ ಆರೈಕೆಗೆ ಸಲಹೆಗಳು

ಪಟಾಕಿ ಹೊಡೆಯುವಾಗ ಕಣ್ಣು ಹಾಗೂ ಚರ್ಮದ ಕಾಳಜಿ ವಹಿಸುವುದು ಮುಖ್ಯ. ಪಟಾಕಿಯಿಂದಾಗುವ ಗಾಯಗಳು ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಸ್ಪಾರ್ಕ್ಲರ್‌ಗಳು ಮತ್ತು ಚಕ್ರ ಪಟಾಕಿಗಳಿಂದ ಕಣ್ಣಿಗೆ ಗಾಯಗಳಾಗಬಹುದು.
Last Updated 1 ನವೆಂಬರ್ 2024, 19:30 IST
ಆರೋಗ್ಯ: ಕಣ್ಣಿನ ಆರೈಕೆಗೆ ಸಲಹೆಗಳು

ಯಾದಗಿರಿ: ದೂರದೃಷ್ಟಿ ಸಮಸ್ಯೆ ತಂದೊಡ್ಡಿದ್ದ ಡಿಜಿಟಲ್‌ ಪರದೆ ಬಳಕೆ!

ಇಂದು ವಿಶ್ವ ಅಂಧತ್ವ ನಿವಾರಣೆ ದಿನಾಚರಣೆ
Last Updated 10 ಅಕ್ಟೋಬರ್ 2024, 5:21 IST
ಯಾದಗಿರಿ: ದೂರದೃಷ್ಟಿ ಸಮಸ್ಯೆ ತಂದೊಡ್ಡಿದ್ದ ಡಿಜಿಟಲ್‌ ಪರದೆ ಬಳಕೆ!

ಸಂಚಾರಿ ನೇತ್ರ ಚಿಕಿತ್ಸಾ ವಾಹನ ದೇಣಿಗೆ

ಆಲ್ಕಾನ್‌ ಇಂಡಿಯಾ ಸಂಸ್ಥೆಯು ಕೊಳೆಗೇರಿ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಸಂಚಾರಿ ಕಣ್ಣಿನ ಆರೈಕೆ ವಾಹನವನ್ನು ಸೈಟ್‌ಸೇವರ್ಸ್‌ ಇಂಡಿಯಾ ಸಂಸ್ಥೆಗೆ ದೇಣಿಗೆಯಾಗಿ ನೀಡಿದೆ.
Last Updated 5 ಆಗಸ್ಟ್ 2024, 15:39 IST
ಸಂಚಾರಿ ನೇತ್ರ ಚಿಕಿತ್ಸಾ ವಾಹನ ದೇಣಿಗೆ

ಸಾರಿಗೆ ಸಿಬ್ಬಂದಿ ಕಣ್ಣಿನ ಆರೈಕೆಗೆ ‘ಆಶಾಕಿರಣ’: ದಿನೇಶ್ ಗುಂಡೂರಾವ್

ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಕಣ್ಣಿನ ಹಾರೈಕೆಗಾಗಿ ‘ಸಾರಿಗೆ ಆಶಾಕಿರಣ’ ಯೋಜನೆ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Last Updated 13 ಮಾರ್ಚ್ 2024, 15:39 IST
ಸಾರಿಗೆ ಸಿಬ್ಬಂದಿ ಕಣ್ಣಿನ ಆರೈಕೆಗೆ ‘ಆಶಾಕಿರಣ’: ದಿನೇಶ್ ಗುಂಡೂರಾವ್

‘ವಿಟಮಿನ್ ಡಿ’ ಕೊರತೆಯಿದ್ದಲ್ಲಿ ಕಣ್ಣುಬೇನೆ ತೀವ್ರ: ಡಾ. ರೋಹಿತ್ ಶೆಟ್ಟಿ

‘ವಿಟಮಿನ್ ಡಿ’ ಕೊರತೆ ಎದುರಿಸುತ್ತಿರುವವರು ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರಿಗೆ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ (ಕಣ್ಣುಬೇನೆ) ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡಲಿದೆ ಎನ್ನುವುದು ನಾರಾಯಣ ನೇತ್ರಾಲಯದ ತಜ್ಞರು ನಡೆಸಿದ ಕಣ್ಣೀರು ಆಧಾರಿತ ಅಧ್ಯಯನದಿಂದ ತಿಳಿದುಬಂದಿದೆ.
Last Updated 10 ಆಗಸ್ಟ್ 2023, 14:39 IST
‘ವಿಟಮಿನ್ ಡಿ’ ಕೊರತೆಯಿದ್ದಲ್ಲಿ ಕಣ್ಣುಬೇನೆ ತೀವ್ರ: ಡಾ. ರೋಹಿತ್ ಶೆಟ್ಟಿ

ಮದ್ರಾಸ್ ಐ: ಪ್ರಮುಖ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು?

ಬಿಸಿಲು–ಮಳೆ, ಮೋಡ ಕವಿದ ವಾತಾವರಣದಿಂದಾಗಿ ನಗರದಲ್ಲಿ ‘ಕಂಜಕ್ಟಿವೈಟಿಸ್’ (ಮದ್ರಾಸ್ ಐ) ಪ್ರಕರಣಗಳು ಹೆಚ್ಚಳವಾಗಿವೆ.
Last Updated 28 ಜುಲೈ 2023, 5:15 IST
ಮದ್ರಾಸ್ ಐ: ಪ್ರಮುಖ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು?

ಬೆಂಗಳೂರು: ನಗರದ ಜನರನ್ನು ಕಾಡಲಾರಂಭಿಸಿದ ‘ಮದ್ರಾಸ್ ಐ’

ಚಿಕಿತ್ಸೆಗೆ ಕಣ್ಣಿನ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವವರಲ್ಲಿ ಶೇ 20 ರಷ್ಟು ಮಂದಿಗೆ ಸಮಸ್ಯೆ
Last Updated 27 ಜುಲೈ 2023, 21:19 IST
ಬೆಂಗಳೂರು: ನಗರದ ಜನರನ್ನು ಕಾಡಲಾರಂಭಿಸಿದ ‘ಮದ್ರಾಸ್ ಐ’
ADVERTISEMENT

ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ಇನ್ನಿಲ್ಲ

ಖ್ಯಾತ ನೇತ್ರ ತಜ್ಞ ಹಾಗೂ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ (69) ಅವರು ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
Last Updated 19 ಮೇ 2023, 18:26 IST
ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ಇನ್ನಿಲ್ಲ

ಕಣ್ಣು ತಪಾಸಣೆ, ಕನ್ನಡಕ ವಿತರಣೆ

ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅವರ ಜನಪರ ಕಾರ್ಯಗಳು ಶ್ಲಾಘನೀಯ ಎಂದು ಮಿಲ್ಲತ್ ಆಸ್ಪತ್ರೆ ಸಮಿತಿ ಅಧ್ಯಕ್ಷ ಎಂ.ಎಂ. ತೇಗೂರ ಹೇಳಿದರು.
Last Updated 11 ಜನವರಿ 2023, 6:27 IST
ಕಣ್ಣು ತಪಾಸಣೆ, ಕನ್ನಡಕ ವಿತರಣೆ

ಉಚಿತವಾಗಿ ನೇತ್ರ ಚಿಕಿತ್ಸೆ; ಜನವರಿಯಲ್ಲಿ ಅನುಷ್ಠಾನ‌: ಸಿಎಂ ಬೊಮ್ಮಾಯಿ

60 ವರ್ಷ ಮೇಲ್ಪಟ್ಟವರಿಗೆ ಸಂಪೂರ್ಣವಾಗಿ ಉಚಿತವಾಗಿ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಿ, ಕನ್ನಡಕ ನೀಡುವ ಯೋಜನೆಯನ್ನು ಜನವರಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 7 ಡಿಸೆಂಬರ್ 2022, 7:40 IST
ಉಚಿತವಾಗಿ ನೇತ್ರ ಚಿಕಿತ್ಸೆ; ಜನವರಿಯಲ್ಲಿ ಅನುಷ್ಠಾನ‌: ಸಿಎಂ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT