ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

fair

ADVERTISEMENT

ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ

ರೈತ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿರುವ, ಇತಿಹಾಸ ಪ್ರಸಿದ್ಧ ಇಲ್ಲಿನ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 18 ರಂದು ಸಂಜೆ 4.30ಕ್ಕೆ ನವಿಲಿನ ಕಳಶ ಹೊತ್ತ ಮಹಾರಥ ಎಳೆಯಲು ಭಕ್ತರು ಕಾಯುತ್ತಿದ್ದಾರೆ.
Last Updated 17 ನವೆಂಬರ್ 2024, 4:20 IST
ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ

PHOTOS: ರಾಜಸ್ಥಾನದಲ್ಲಿ ನಡೆಯುವ ಒಂಟೆ ಮೇಳ ಕಂಡೀರಾ...

ರಾಜಸ್ಥಾನದ ಪುಷ್ಕರ್‌ನಲ್ಲಿಈ ಬಾರಿ ಒಂಟೆ ಮೇಳ ಆರಂಭವಾಗಿದೆ
Last Updated 7 ನವೆಂಬರ್ 2024, 11:06 IST
PHOTOS: ರಾಜಸ್ಥಾನದಲ್ಲಿ ನಡೆಯುವ ಒಂಟೆ ಮೇಳ ಕಂಡೀರಾ...
err

ಚಾಳಕಾಪುರ: ಹನುಮಾನ ಜಾತ್ರೆಗೆ ಭರದ ಸಿದ್ಧತೆ

ಖಟಕಚಿಂಚೋಳಿ ಸಮೀಪದ ಚಾಳಕಾಪುರ ಗ್ರಾಮದ ಹನುಮಾನ ದೇವರ ಜಾತ್ರೆ ನ.1 ರಿಂದ 3ರವರೆಗೆ ನಡೆಯಲಿದ್ದು ದೇಗುಲದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
Last Updated 30 ಅಕ್ಟೋಬರ್ 2024, 5:29 IST
ಚಾಳಕಾಪುರ: ಹನುಮಾನ ಜಾತ್ರೆಗೆ ಭರದ ಸಿದ್ಧತೆ

ಹಾಸನಾಂಬ ಜಾತ್ರೆ: ಇಸ್ಕಾನ್ ಉಸ್ತುವಾರಿಯಲ್ಲಿ ಲಾಡು ತಯಾರಿ

‘ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಕ್ಟೋಬರ್ 24ರಿಂದ ಆರಂಭವಾಗಲಿದ್ದು, ಈ ಬಾರಿ ಇಸ್ಕಾನ್‌ ಉಸ್ತುವಾರಿಯಲ್ಲಿ ಲಾಡು ಪ್ರಸಾದ ತಯಾರಿಸಿ ವಿತರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.
Last Updated 30 ಸೆಪ್ಟೆಂಬರ್ 2024, 14:41 IST
ಹಾಸನಾಂಬ ಜಾತ್ರೆ: ಇಸ್ಕಾನ್ ಉಸ್ತುವಾರಿಯಲ್ಲಿ ಲಾಡು ತಯಾರಿ

ಸುರಪುರ: ಇತಿಹಾಸ ಪ್ರಸಿದ್ಧ ‘ಹಾಲೋಕಳಿ’ ಜಾತ್ರೆ ನಾಳೆಯಿಂದ

ವಿಶಿಷ್ಟ ಸ್ತಂಬಾರೋಹಣ ಪರಿಷೆಯ ಆಕರ್ಷಣೆ
Last Updated 26 ಆಗಸ್ಟ್ 2024, 5:15 IST
ಸುರಪುರ: ಇತಿಹಾಸ ಪ್ರಸಿದ್ಧ ‘ಹಾಲೋಕಳಿ’ ಜಾತ್ರೆ ನಾಳೆಯಿಂದ

ಕೊಪ್ಪಳ: ಮಳೆಮಲ್ಲೇಶ್ವರದಲ್ಲಿ ರಥೋತ್ಸವ ಸಂಭ್ರಮ

ಪುರಾಣದ ಐತಿಹ್ಯ ಹೊಂದಿರುವ ಇಲ್ಲಿನ ಮಳೆಮಲ್ಲೇಶ್ವರ ಬೆಟ್ಟದಲ್ಲಿ (ಇಂದ್ರಕೀಲ ಪರ್ವತ) ಭಾನುವಾರ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ರಥೋತ್ಸವ ನಡೆಯಿತು.
Last Updated 25 ಆಗಸ್ಟ್ 2024, 16:16 IST
ಕೊಪ್ಪಳ: ಮಳೆಮಲ್ಲೇಶ್ವರದಲ್ಲಿ ರಥೋತ್ಸವ ಸಂಭ್ರಮ

ಮಹಾಲಿಂಗೇಶ್ವರ ಜಾತ್ರೆ ಸೆ.17ರಿಂದ

ಪಟ್ಟಣದ ಮಹಾಲಿಂಗೇಶ್ವರ ಜಾತ್ರೆಯನ್ನು ಸೆಪ್ಟೆಂಬರ್‌ 17ರಿಂದ 20ರವರೆಗೆ ನಡೆಸಲು ಗುರುವಾರ ಮಹಾಲಿಂಗೇಶ್ವರ ಮಠದಲ್ಲಿ ನಡೆದ ಜಾತ್ರಾ ಕಮಿಟಿಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 9 ಆಗಸ್ಟ್ 2024, 15:47 IST
ಮಹಾಲಿಂಗೇಶ್ವರ ಜಾತ್ರೆ ಸೆ.17ರಿಂದ
ADVERTISEMENT

ಬೀರೇಶ್ವರ ಸ್ವಾಮಿಯ ಪಂಚಮಿ ಜಾತ್ರೆ ಸಂಭ್ರಮ

ಮೆಡ್ಲೇರಿಯ ಗ್ರಾಮ ದೇವರಾದ ಬೀರೇಶ್ವರ ಸ್ವಾಮಿಯ ಪಂಚಮಿ ಹಬ್ಬದ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.
Last Updated 9 ಆಗಸ್ಟ್ 2024, 14:42 IST
ಬೀರೇಶ್ವರ ಸ್ವಾಮಿಯ ಪಂಚಮಿ ಜಾತ್ರೆ ಸಂಭ್ರಮ

ಕಲಬುರಗಿ | ಕೃಷಿ ಜಾತ್ರೆ; ಗಮನ ಸೆಳೆಯುತ್ತಿದೆ ಕುದುರೆ ಪ್ರದರ್ಶನ

ರಾಜಸ್ಥಾನದ ‘ಮಾರವಾಡಿ‘, ಗುಜರಾತಿನ ‘ಕಾಠೇವಾಡಿ’ ಹಾಗೂ ಸಿಂಧ್‌ ಪ್ರಾಂತ್ಯದ ‘ಸಿಂಧಿ’ ಹೆಸರಿನ ಭಾರತೀಯ ತಳಿಯ ಕುದುರೆಗಳ ಪ್ರದರ್ಶನವು, ನಗರದ ಎಪಿಎಂಸಿಯಲ್ಲಿ ನಡೆಯುತ್ತಿರುವ ಸಾವಯವ ಕೃಷಿ ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ.
Last Updated 29 ಜುಲೈ 2024, 6:06 IST
ಕಲಬುರಗಿ | ಕೃಷಿ ಜಾತ್ರೆ; ಗಮನ ಸೆಳೆಯುತ್ತಿದೆ ಕುದುರೆ ಪ್ರದರ್ಶನ

ಕುರುಬರಹಳ್ಳಿ ಜಾತ್ರೆ: ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ

ಚನ್ನರಾಯದುರ್ಗಾ ಹೋಬಳಿ ಕುರಂಕೋಟೆ ಗ್ರಾಮ ಪಂಚಾಯಿತಿಯ ಕುರುಬರಹಳ್ಳಿ ಗ್ರಾಮದ ಜಾತ್ರೆ ವಿಚಾರ ಎರಡು ಗುಂಪುಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ.
Last Updated 29 ಮೇ 2024, 6:44 IST
ಕುರುಬರಹಳ್ಳಿ ಜಾತ್ರೆ: ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ
ADVERTISEMENT
ADVERTISEMENT
ADVERTISEMENT