ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fertiliser

ADVERTISEMENT

ಪರವಾನಗಿ ಇಲ್ಲದೆ ರಸಗೊಬ್ಬರ ಮಾರಾಟ: ವಶ

ಹೋಬಳಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಕೀಟನಾಶಕ ಮತ್ತು ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಎಸ್.ಎಲ್.ಎನ್ ಕೀಟನಾಶಕ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕೀಟನಾಶಕ ವಶಪಡಿಸಿಕೊಂಡಿದ್ದಾರೆ.
Last Updated 13 ನವೆಂಬರ್ 2024, 14:14 IST
ಪರವಾನಗಿ ಇಲ್ಲದೆ ರಸಗೊಬ್ಬರ ಮಾರಾಟ: ವಶ

ಕವಿತಾಳ | ನಕಲಿ ರಸಗೊಬ್ಬರ: ಪ್ರಕರಣ ದಾಖಲು

ಮಲ್ಲದಗುಡ್ಡ ಕ್ಯಾಂಪ್‌ನ ಶ್ರೀನಿವಾಸ ಅಗ್ರೊ ಟ್ರೇಡರ್ಸ್‌ನಲ್ಲಿ ಸಂಗ್ರಹಿಸಿ ಡಿಎಪಿ ರಸಗೊಬ್ಬರದ ಗುಣಮಟ್ಟದ ಪರೀಕ್ಷೆಯ ಪ್ರಯೋಗಾಲಯದ ವರದಿ ಬಂದಿದ್ದು, ನಕಲಿ ರಸಗೊಬ್ಬರ ಎಂಬುದು ದೃಢಪಟ್ಟಿದೆ.
Last Updated 28 ಅಕ್ಟೋಬರ್ 2024, 4:20 IST
ಕವಿತಾಳ | ನಕಲಿ ರಸಗೊಬ್ಬರ: ಪ್ರಕರಣ ದಾಖಲು

ಹಿಂಗಾರಿಗೆ ರಸಗೊಬ್ಬರ ಕೊರತೆ ಇಲ್ಲ: ಕೇಂದ್ರ

‘ದೇಶದಲ್ಲಿ ಹಿಂಗಾರು ಅವಧಿಗೆ ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ದಾಸ್ತಾನಿದೆ. ಈ ಅವಧಿಯಲ್ಲಿ ಅತಿಹೆಚ್ಚು ಆಹಾರ ಧಾನ್ಯಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2024, 16:07 IST
ಹಿಂಗಾರಿಗೆ ರಸಗೊಬ್ಬರ ಕೊರತೆ ಇಲ್ಲ: ಕೇಂದ್ರ

ಪಂಜಾಬ್‌: ಹೆಕ್ಟೇರ್‌ಗೆ 247 ಕೆ.ಜಿ ರಸಗೊಬ್ಬರ ಬಳಕೆ

2023–24ನೇ ಆರ್ಥಿಕ ವರ್ಷದಲ್ಲಿ ಪ್ರತಿ ಹೆಕ್ಟೇರ್‌ಗೆ ರಸಗೊಬ್ಬರ ಬಳಕೆಯ ರಾಷ್ಟ್ರೀಯ ಸರಾಸರಿ ಪ್ರಮಾಣ 140 ಕೆ.ಜಿಯಷ್ಟಿದೆ. ಆದರೆ, ಪಂಜಾಬ್‌ನಲ್ಲಿ ರೈತರು 247.61 ಕೆ.ಜಿ ಬಳಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 6 ಆಗಸ್ಟ್ 2024, 14:24 IST
ಪಂಜಾಬ್‌: ಹೆಕ್ಟೇರ್‌ಗೆ 247 ಕೆ.ಜಿ ರಸಗೊಬ್ಬರ ಬಳಕೆ

ರಸಗೊಬ್ಬರ ಮಾರಾಟ ಮಳಿಗೆ ಆರಂಭ

ಕನಕಪುರ: ತಾಲ್ಲೂಕಿನ ಸಾತನೂರಿನಲ್ಲಿರುವ ರೈತರ ಸೇವಾ ಸಹಕಾರ ಸಂಘದ ವತಿಯಿಂದ ನೂತನವಾಗಿ ರಸಗೊಬ್ಬರ ಮಾರಾಟ ಮಳಿಗೆಯನ್ನು ಪ್ರಾರಂಭ ಮಾಡಿದ್ದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಡಿ.ವಿಜಯದೇವು ಭಾನುವಾರ ಉದ್ಘಾಟಿಸಿದರು. ...
Last Updated 7 ಜುಲೈ 2024, 14:21 IST
ರಸಗೊಬ್ಬರ ಮಾರಾಟ ಮಳಿಗೆ ಆರಂಭ

ನ್ಯಾನೊ ರಸಗೊಬ್ಬರ ಬಳಕೆ ಉತ್ತೇಜಿಸಲು ಅಭಿಯಾನ

ದ್ರವರೂಪದ ನ್ಯಾನೊ ರಸಗೊಬ್ಬರ ಬಳಸುವಂತೆ ರೈತರಲ್ಲಿ ಅರಿವು ಮೂಡಿಸಲು ದೇಶದಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಇಫ್ಕೊ ತಿಳಿಸಿದೆ.
Last Updated 2 ಜುಲೈ 2024, 14:47 IST
ನ್ಯಾನೊ ರಸಗೊಬ್ಬರ ಬಳಕೆ ಉತ್ತೇಜಿಸಲು ಅಭಿಯಾನ

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ: ಮಲ್ಲನಗೌಡ ಎಚ್ಚರಿಕೆ

ಕೃಷಿ ಪರಿಕರ ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಜಿಲ್ಲಾ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕ ಮಲ್ಲನಗೌಡ ಎಚ್ಚರಿಸಿದರು.
Last Updated 1 ಜೂನ್ 2024, 15:47 IST
ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ: ಮಲ್ಲನಗೌಡ ಎಚ್ಚರಿಕೆ
ADVERTISEMENT

ಕೂಡ್ಲಿಗಿ | ಗೊಬ್ಬರ ಅಧಿಕ ಬೆಲೆಗೆ ಮಾರಾಟ: ತಡೆಗೆ ಒತ್ತಾಯ

ಕೂಡ್ಲಿಗಿ ತಾಲ್ಲೂಕಿನಲ್ಲಿ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜ, ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
Last Updated 27 ಮೇ 2024, 15:11 IST
ಕೂಡ್ಲಿಗಿ | ಗೊಬ್ಬರ ಅಧಿಕ ಬೆಲೆಗೆ ಮಾರಾಟ: ತಡೆಗೆ ಒತ್ತಾಯ

ಇಫ್ಕೊದಿಂದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ

ಇಫ್ಕೊ ಸಂಸ್ಥೆಯ ಸಹಯೋಗದಡಿ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 17 ಏಪ್ರಿಲ್ 2024, 21:25 IST
ಇಫ್ಕೊದಿಂದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ

ಖಾರೀಫ್‌ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಇದೆ: ಮನ್ಸುಖ್‌ ಮಾಂಡವೀಯ

ಕೆಂಪು ಸಮುದ್ರದ ಬಿಕ್ಕಟ್ಟು ದೇಶದ ರಸಗೊಬ್ಬರ ಪೂರೈಕೆಯ ಮೇಲೆ ಪರಿಣಾಮ ಬೀರಿಲ್ಲ. ಖಾರೀಫ್‌ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದರು.
Last Updated 18 ಜನವರಿ 2024, 3:32 IST
ಖಾರೀಫ್‌ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಇದೆ: ಮನ್ಸುಖ್‌ ಮಾಂಡವೀಯ
ADVERTISEMENT
ADVERTISEMENT
ADVERTISEMENT