ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

fever

ADVERTISEMENT

ಭಾರತದಲ್ಲಿ ಮೊದಲ ಶಂಕಿತ 'ಎಂಪಾಕ್ಸ್‌' ಪ್ರಕರಣ ಪತ್ತೆ: ಆರೋಗ್ಯ ಸಚಿವಾಲಯ

ವಿದೇಶದಿಂದ ಭಾರತಕ್ಕೆ ಬಂದ ವ್ಯಕ್ತಿಯೊಬ್ಬರಿಗೆ 'ಎಂಪಾಕ್ಸ್‌' ಇರುವುದಾಗಿ ಶಂಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 8 ಸೆಪ್ಟೆಂಬರ್ 2024, 13:29 IST
ಭಾರತದಲ್ಲಿ ಮೊದಲ ಶಂಕಿತ 'ಎಂಪಾಕ್ಸ್‌' ಪ್ರಕರಣ ಪತ್ತೆ:  ಆರೋಗ್ಯ ಸಚಿವಾಲಯ

ಗುಜರಾತ್‌ | ಜ್ವರ: ನಾಲ್ವರು ಮಕ್ಕಳು ಸೇರಿದಂತೆ 12 ಮಂದಿ ಸಾವು

ಭಾರಿ ಮಳೆಯಿಂದ ಜರ್ಜರಿತವಾಗಿರುವ ಗುಜರಾತ್‌ನ ಕಚ್ ಜಿಲ್ಲೆಯ ಲಖ್‌ಪತ್ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 3ರಿಂದ 8ರ ನಡುವೆ 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ 12 ಜನ ಮೃತಪಟ್ಟಿದ್ದಾರೆ.
Last Updated 8 ಸೆಪ್ಟೆಂಬರ್ 2024, 12:51 IST
ಗುಜರಾತ್‌ | ಜ್ವರ: ನಾಲ್ವರು ಮಕ್ಕಳು ಸೇರಿದಂತೆ 12 ಮಂದಿ ಸಾವು

ಜ್ವರ ಬಾಧೆ: ರೋಗಿಗಳಿಂದ ತುಂಬಿದ ಬೀಳಗಿ ಆಸ್ಪತ್ರೆ

ಜ್ವರ ಬಾಧೆ: ರೋಗಿಗಳಿಂದ ತುಂಬಿದ ಬೀಳಗಿ ಆಸ್ಪತ್ರೆ
Last Updated 12 ಜುಲೈ 2024, 7:15 IST
ಜ್ವರ ಬಾಧೆ: ರೋಗಿಗಳಿಂದ ತುಂಬಿದ ಬೀಳಗಿ ಆಸ್ಪತ್ರೆ

ಹಾವೇರಿ: 12 ವರ್ಷದ ಬಾಲಕನಿಗೆ ಇಲಿ ಜ್ವರ

ಹಾವೇರಿಯ 12 ವರ್ಷದ ಬಾಲಕ ಇಲಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Last Updated 7 ಜುಲೈ 2024, 10:44 IST
ಹಾವೇರಿ: 12 ವರ್ಷದ ಬಾಲಕನಿಗೆ ಇಲಿ ಜ್ವರ

ಶ್ಯಾಡಗುಪ್ಪಿ ಗ್ರಾಮದಲ್ಲಿ ಜ್ವರ ಉಲ್ಬಣ: 8 ಡೆಂಗಿ ಪ್ರಕರಣ ದಾಖಲು

ಹಾನಗಲ್ ತಾಲ್ಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಜ್ವರಬಾಧೆ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ವರದಿ ಪ್ರಕಾರ ಈ ಗ್ರಾಮದಲ್ಲಿ 8 ಡೆಂಗಿ ಪ್ರಕರಣಗಳು ದಾಖಲಾಗಿವೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಒಂದು ತಿಂಗಳ ಅವಧಿಯಲ್ಲಿ 54 ಜ್ವರದ ಪ್ರಕರಣಗಳು ದಾಖಲಾಗಿವೆ.
Last Updated 28 ಮೇ 2024, 6:35 IST
ಶ್ಯಾಡಗುಪ್ಪಿ ಗ್ರಾಮದಲ್ಲಿ ಜ್ವರ ಉಲ್ಬಣ: 8 ಡೆಂಗಿ ಪ್ರಕರಣ ದಾಖಲು

ವೆಸ್ಟ್‌ ನೈಲ್ ಜ್ವರದ ಭೀತಿ; ‌ಕಟ್ಟೆಚ್ಚರ

ವೆಸ್ಟ್‌ ನೈಲ್ ಜ್ವರದ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದ್ದು, ಕೇರಳ ರಾಜ್ಯಕ್ಕೆ ಹೊಂದಿಕೊಂಡಂತೆ ಇರುವ ತಾಲ್ಲೂಕಿನ ಡಿ.ಬಿ.ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
Last Updated 15 ಮೇ 2024, 16:18 IST
fallback

ಕೇರಳದ ಐವರಲ್ಲಿ ‘ವೆಸ್ಟ್ ನೈಲ್ ಜ್ವರ’ ಪತ್ತೆ

ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವೆಸ್ಟ್ ನೈಲ್ ಫೀವರ್‌ನ ಐದು ಪ್ರಕರಣಗಳು ಪತ್ತೆಯಾಗಿವೆ.
Last Updated 7 ಮೇ 2024, 7:41 IST
ಕೇರಳದ ಐವರಲ್ಲಿ ‘ವೆಸ್ಟ್ ನೈಲ್ ಜ್ವರ’ ಪತ್ತೆ
ADVERTISEMENT

ದಾವಣಗೆರೆ | ಮಿದುಳು ಜ್ವರ; ಬಾಲಕಿ ಸಾವು - ರೋಗ ಹೇಗೆ ಹರಡುತ್ತದೆ?

ದಾವಣಗೆರೆ: ಮಿದುಳು ಜ್ವರದಿಂದ (ಜಪಾನೀಸ್ ಎನ್ಸೆಫಾಲಿಟಿಸ್ –ಜೆಇ) ಬಳಲುತ್ತಿದ್ದ 11 ವರ್ಷದ ಬಾಲಕಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾಳೆ.
Last Updated 5 ಮಾರ್ಚ್ 2024, 14:11 IST
ದಾವಣಗೆರೆ | ಮಿದುಳು ಜ್ವರ; ಬಾಲಕಿ ಸಾವು - ರೋಗ ಹೇಗೆ ಹರಡುತ್ತದೆ?

ಕುಷ್ಟಗಿ: ಸಾಮೂಹಿಕ ಜ್ವರ, ಜನ ಜರ್ಝರಿತ

ನೆರಿಬೆಂಚಿ ಗ್ರಾಮಸ್ಥರ ಪರದಾಟ: ಪತ್ತೆಯಾಗದ ಕಾಯಿಲೆ; ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ
Last Updated 8 ಫೆಬ್ರುವರಿ 2024, 6:08 IST
ಕುಷ್ಟಗಿ: ಸಾಮೂಹಿಕ ಜ್ವರ, ಜನ ಜರ್ಝರಿತ

ಬೆಳಗಾವಿ | ಚಳಿಜ್ವರ: ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಭರ್ತಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ತಾಪಮಾನ ಇಳಿಮುಖವಾಗಿ ಸಾಗಿದೆ. ಪರಿಣಾಮ, ದಿನದಿಂದ ದಿನಕ್ಕೆ ಚಳಿ ಹೆಚ್ಚಾಗಿದೆ. ಈ ತಂಪಿನ ವಾತಾವರಣದ ಕಾರಣ ಸಹಜವಾಗಿಯೇ ಕೆಮ್ಮು, ನೆಗಡಿ, ಜ್ವರ, ಮೈಕೈ ನೋವು ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗಿದೆ.
Last Updated 1 ಜನವರಿ 2024, 8:52 IST
ಬೆಳಗಾವಿ | ಚಳಿಜ್ವರ: ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಭರ್ತಿ
ADVERTISEMENT
ADVERTISEMENT
ADVERTISEMENT