ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Finance Ministry of India

ADVERTISEMENT

ಜಿಎಸ್‌ಟಿ ಸರಳೀಕರಣ: ಸಚಿವರ ಸಮಿತಿ ಸಭೆ ಇಂದು

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳೀಕರಣ ಹಾಗೂ ಆರೋಗ್ಯ, ಜೀವ ವಿಮೆ ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಗಳ ಸಭೆಯು ಅಕ್ಟೋಬರ್‌ 19ರಂದು ನಡೆಯಲಿದೆ.
Last Updated 18 ಅಕ್ಟೋಬರ್ 2024, 23:30 IST
ಜಿಎಸ್‌ಟಿ ಸರಳೀಕರಣ: ಸಚಿವರ ಸಮಿತಿ ಸಭೆ ಇಂದು

ಬ್ಯಾಂಕ್‌ಗಳು ₹9.90 ಲಕ್ಷ ಕೋಟಿ ಸಾಲ ರೈಟ್‌ಆಫ್‌ ಮಾಡಿವೆ: ಕೇಂದ್ರ ಸರ್ಕಾರ

2019–20ರಿಂದ 2023–24ರ ವರೆಗೆ ಬ್ಯಾಂಕ್‌ಗಳು ₹9.90 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್‌ ಮಾಡಿವೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
Last Updated 6 ಆಗಸ್ಟ್ 2024, 15:51 IST
ಬ್ಯಾಂಕ್‌ಗಳು ₹9.90 ಲಕ್ಷ ಕೋಟಿ ಸಾಲ ರೈಟ್‌ಆಫ್‌ ಮಾಡಿವೆ: ಕೇಂದ್ರ ಸರ್ಕಾರ

ಜಿಎಸ್‌ಟಿ: ₹1.73 ಲಕ್ಷ ಕೋಟಿ ಸಂಗ್ರಹ

ದೇಶದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ 2024–25ರ ಹಣಕಾಸು ವರ್ಷದ ಮೇ ನಲ್ಲಿ ₹1.73 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.
Last Updated 1 ಜೂನ್ 2024, 15:28 IST
ಜಿಎಸ್‌ಟಿ: ₹1.73 ಲಕ್ಷ ಕೋಟಿ ಸಂಗ್ರಹ

ಹಿಗ್ಗಿದ ವ್ಯಾಪಾರ ಕೊರತೆ: ದೇಶದ ಆರ್ಥಿಕತೆಗೆ ಅಪಾಯವೆಂದ ಆರ್ಥಿಕ ತಜ್ಞರು

ಭಾರತವು ತನ್ನ ಪ್ರಮುಖ 10 ವ್ಯಾಪಾರ ಪಾಲುದಾರ ರಾಷ್ಟ್ರಗಳ ಪೈಕಿ ಒಂಬತ್ತು ದೇಶಗಳ ಜೊತೆಗೆ 2023–24ನೇ ಆರ್ಥಿಕ ವರ್ಷದಲ್ಲಿ ವ್ಯಾಪಾರ ಕೊರತೆ ಎದುರಿಸಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.
Last Updated 26 ಮೇ 2024, 13:44 IST
ಹಿಗ್ಗಿದ ವ್ಯಾಪಾರ ಕೊರತೆ: ದೇಶದ ಆರ್ಥಿಕತೆಗೆ ಅಪಾಯವೆಂದ ಆರ್ಥಿಕ ತಜ್ಞರು

ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2023–24ನೇ ಹಣಕಾಸು ವರ್ಷ ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ತಿಳಿಸಿದೆ.
Last Updated 1 ಏಪ್ರಿಲ್ 2024, 13:10 IST
ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಹೆಚ್ಚಳ

ಚಿನ್ನ ಮತ್ತು ಬೆಳ್ಳಿಯ ಆಭರಣ ತಯಾರಿಕೆಯಲ್ಲಿ ಬಳಸುವ ಪಿನ್‌, ವೈರ್‌, ಮಣಿಗಳಂತಹ ವಸ್ತುಗಳ ಮೇಲಿನ ಆಮದು ಸುಂಕವನ್ನು ಹಣಕಾಸು ಸಚಿವಾಲಯ ಶೇ 10ರಿಂದ ಶೇ 15ಕ್ಕೆ ಹೆಚ್ಚಿಸಿದೆ.
Last Updated 23 ಜನವರಿ 2024, 13:51 IST
ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಹೆಚ್ಚಳ

₹1.60 ಲಕ್ಷ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ: ಹಣಕಾಸು ಸಚಿವಾಲಯ ಮಾಹಿತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಸೆಪ್ಟೆಂಬರ್‌ನಲ್ಲಿ ₹1.62 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಕಳೆದ ಆಗಸ್ಟ್‌ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.
Last Updated 1 ಅಕ್ಟೋಬರ್ 2023, 11:16 IST
₹1.60 ಲಕ್ಷ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ: ಹಣಕಾಸು ಸಚಿವಾಲಯ ಮಾಹಿತಿ
ADVERTISEMENT

ರೂಪಾಯಿ ಕುಸಿಯುತ್ತಿಲ್ಲ, ಡಾಲರ್‌ ಬಲವಾಗುತ್ತಿದೆ ಎಂಬ ನಿರ್ಮಲಾ ಹೇಳಿಕೆ ಟ್ರೋಲ್‌!

‘ವಿಮಾನ ಪತನವಾಗುತ್ತಿಲ್ಲ. ಗುರುತ್ವಾಕರ್ಷಣೆಯು ಕೆಳಕ್ಕೆ ಎಳೆಯುತ್ತಿದೆ’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ವ್ಯಂಗ್ಯ ಮಾಡಿದ್ದಾರೆ
Last Updated 17 ಅಕ್ಟೋಬರ್ 2022, 10:59 IST
ರೂಪಾಯಿ ಕುಸಿಯುತ್ತಿಲ್ಲ, ಡಾಲರ್‌ ಬಲವಾಗುತ್ತಿದೆ ಎಂಬ ನಿರ್ಮಲಾ ಹೇಳಿಕೆ ಟ್ರೋಲ್‌!

ಆಳ–ಅಗಲ | ಎಸ್‌ಎಚ್‌ಜಿ ಹಣಕಾಸು ನೆರವು: ಕೆಲ ರಾಜ್ಯಗಳಿಗೆ ಸಿಂಹಪಾಲು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ ಅಭಿಪ್ರಾಯ
Last Updated 18 ಜುಲೈ 2022, 19:38 IST
ಆಳ–ಅಗಲ | ಎಸ್‌ಎಚ್‌ಜಿ ಹಣಕಾಸು ನೆರವು: ಕೆಲ ರಾಜ್ಯಗಳಿಗೆ ಸಿಂಹಪಾಲು

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಹಿಂದಿನ ವರ್ಷಕ್ಕಿಂತ ಹೆಚ್ಚು: ಎಷ್ಟು?

2021ರ ಡಿಸೆಂಬರ್‌ ತಿಂಗಳಿನಲ್ಲಿ ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಿಂದಿನ ವರ್ಷ ಡಿಸೆಂಬರ್‌ ಸಂಗ್ರಹಕ್ಕಿಂತ ಶೇ 13ರಷ್ಟು ಹೆಚ್ಚು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
Last Updated 1 ಜನವರಿ 2022, 16:44 IST
ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಹಿಂದಿನ ವರ್ಷಕ್ಕಿಂತ ಹೆಚ್ಚು: ಎಷ್ಟು?
ADVERTISEMENT
ADVERTISEMENT
ADVERTISEMENT