ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fish

ADVERTISEMENT

ಆಲಮಟ್ಟಿ: 38 ಕೆ.ಜಿ ತೂಕದ ಮೀನು ಬಲೆಗೆ

ಇಲ್ಲಿಯ ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಗುರುವಾರ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯ ಮೀನುಗಾರರೊಬ್ಬರಿಗೆ 38 ಕೆ.ಜಿ ತೂಕದ ದೊಡ್ಡ ಮೀನು ಬಲೆಗೆ ಬಿದ್ದಿದೆ‌.
Last Updated 17 ಮೇ 2024, 0:11 IST
ಆಲಮಟ್ಟಿ: 38 ಕೆ.ಜಿ ತೂಕದ ಮೀನು ಬಲೆಗೆ

ಬೇತೂರಿನಲ್ಲಿ ಮೀನುಗಳ ಸಾವು: ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಸಮೀಪದ ಬೇತೂರು ಗ್ರಾಮದ ಕೆರೆಯಲ್ಲಿ ₹5 ಲಕ್ಷ ಮೌಲ್ಯದ ಸುಮಾರು 4 ಟನ್‌ಗಳಷ್ಟು ಮೀನುಗಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಮೀನುಗಳು ಹಾಗೂ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
Last Updated 16 ಮೇ 2024, 14:14 IST
ಬೇತೂರಿನಲ್ಲಿ ಮೀನುಗಳ ಸಾವು: ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ರವಾನೆ

ನೀರಿನ ಕೊರತೆ–ತಾಪಮಾನ ಹೆಚ್ಚಳ | ಅಯ್ಯನಕೆರೆ ಖಾಲಿ: ಮೀನುಗಳ ಮಾರಣಹೋಮ

ತೂಬು ದುರಸ್ತಿಗಾಗಿ ನೀರು ಖಾಲಿ
Last Updated 1 ಮೇ 2024, 23:44 IST
ನೀರಿನ ಕೊರತೆ–ತಾಪಮಾನ ಹೆಚ್ಚಳ | ಅಯ್ಯನಕೆರೆ ಖಾಲಿ: ಮೀನುಗಳ ಮಾರಣಹೋಮ

ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿದ್ದು, ಇದರ ವಾಸನೆಯಿಂದಾಗಿ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
Last Updated 26 ಏಪ್ರಿಲ್ 2024, 14:13 IST
ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಧರ್ಮಪುರ ಕೆರೆ: ಬಿಸಿಲಿನ ತಾಪ, ಕಲುಷಿತ ನೀರಿನಿಂದ ಲಕ್ಷಾಂತರ ಮೀನುಗಳ ಸಾವು

2022ರಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ 43 ವರ್ಷಗಳ ಬಳಿಕ ಕೋಡಿ ಹರಿದಿದ್ದ ಇಲ್ಲಿನ ಐತಿಹಾಸಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದ್ದು, ಸಾಕಣೆಗೆ ಬಿಡಲಾಗಿದ್ದ ಮೀನುಗಳು ಸತ್ತು ತೇಲುತ್ತಿವೆ. ಇದರಿಂದ ಕೆರೆ ಹಿಂಬದಿ ಮತ್ತು ಕೆರೆ ಏರಿ ಬಳಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.
Last Updated 26 ಏಪ್ರಿಲ್ 2024, 6:49 IST
ಧರ್ಮಪುರ ಕೆರೆ:  ಬಿಸಿಲಿನ ತಾಪ, ಕಲುಷಿತ ನೀರಿನಿಂದ ಲಕ್ಷಾಂತರ ಮೀನುಗಳ ಸಾವು

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ‘ಸೀಸನಲ್‌ ಸನಾತನಿ’: ಬಿಹಾರ ಬಿಜೆಪಿ

ಹೆಲಿಕಾಪ್ಟರ್‌ನಲ್ಲಿ ಮೀನು ಊಟ ಸೇವಿಸುತ್ತಿರುವ ವಿಡಿಯೊವನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹಂಚಿಕೊಂಡಿರುವುದು ಇದೀಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
Last Updated 10 ಏಪ್ರಿಲ್ 2024, 9:35 IST
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ‘ಸೀಸನಲ್‌ ಸನಾತನಿ’: ಬಿಹಾರ ಬಿಜೆಪಿ

ಧರ್ಮಪುರ: ಕೆರೆ ನೀರು ಖಾಲಿ; ಮೀನುಗಳ ಸಾವು

ಹೋಬಳಿಯಲ್ಲಿ ದಿನೇ ದಿನೆ ಏರುತ್ತಿರುವ ಬಿಸಿಲಿನ ತಾಪದಿಂದ ಜನರು ಹೈರಾಣರಾಗಿದ್ದಾರೆ. ಕೆರೆಗಳಲ್ಲಿ ನೀರು ಖಾಲಿಯಾಗಿ ಮೀನುಗಳು ಸಾಯಲಾರಂಭಿಸಿದ್ದು, ದುರ್ನಾತ ಬೀರುತ್ತಿದೆ.
Last Updated 3 ಏಪ್ರಿಲ್ 2024, 13:02 IST
ಧರ್ಮಪುರ: ಕೆರೆ ನೀರು ಖಾಲಿ; ಮೀನುಗಳ ಸಾವು
ADVERTISEMENT

ಮಂಡ್ಯ: ಗುತ್ತಲು ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ

ಮಂಡ್ಯ ನಗರದ ಹೊರವಲಯದಲ್ಲಿರುವ ಗುತ್ತಲು ಕೆರೆ ಗಬ್ಬೆದ್ದು ನಾರುತ್ತಿದ್ದು 3 ಕಿ.ಮೀ.ವರೆಗೂ ದುರ್ವಾಸನೆ ಬೀರುತ್ತಿದೆ. ಕೆರೆ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ 3 ದಿನಗಳಿಂದೀಚೆಗೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ.
Last Updated 2 ಏಪ್ರಿಲ್ 2024, 23:51 IST
ಮಂಡ್ಯ: ಗುತ್ತಲು ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ

ವಿದೇಶಗಳಿಗೆ 1.35 ಕೋಟಿ ಟನ್ ಮೀನಿನ ಉತ್ಪನ್ನ ರಫ್ತು: ಸುರೇಶ ಡಿ. ಏಕಬೋಟೆ

ದೇಶದಲ್ಲಿ ಪ್ರತಿ ವರ್ಷ 1.61 ಕೋಟಿ ಟನ್ ಮೀನು ಉತ್ಪಾದನೆ ಮಾಡುತ್ತಿದ್ದು, ವಿದೇಶಗಳಿಗೆ 1.35 ಕೋಟಿ ಟನ್ ಪ್ರಮಾಣದ ಮೀನಿನ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಸುರೇಶ ಡಿ. ಏಕಬೋಟೆ ತಿಳಿಸಿದರು.
Last Updated 19 ಮಾರ್ಚ್ 2024, 15:06 IST
ವಿದೇಶಗಳಿಗೆ 1.35 ಕೋಟಿ ಟನ್ ಮೀನಿನ ಉತ್ಪನ್ನ ರಫ್ತು: ಸುರೇಶ ಡಿ. ಏಕಬೋಟೆ

ಕಂಪ್ಲಿ: ಬಿಸಿಲ ಝಳಕ್ಕೆ ಮೀನುಗಳ ಸಾವು

ಕಂಪ್ಲಿ (ಬಳ್ಳಾರಿ) ತಾಲ್ಲೂಕಿನ ನಂ.10 ಮುದ್ದಾಪುರ ವ್ಯಾಪ್ತಿಯ ಗೌರಮ್ಮ ಕೆರೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು, ಅತಿಯಾದ ತಾಪಮಾನದಿಂದ ಮೀನುಗಳು ಸಾವನ್ನಪ್ಪುತ್ತಿವೆ. ಕೆರೆ ಸುತ್ತ ದುರ್ನಾತ ವ್ಯಾಪಿಸಿದೆ.
Last Updated 9 ಮಾರ್ಚ್ 2024, 16:25 IST
ಕಂಪ್ಲಿ: ಬಿಸಿಲ ಝಳಕ್ಕೆ ಮೀನುಗಳ ಸಾವು
ADVERTISEMENT
ADVERTISEMENT
ADVERTISEMENT