ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Flight

ADVERTISEMENT

ತಾಂತ್ರಿಕ ದೋಷ: ಬೆಂಗಳೂರು– ಮಾಲ್ಡೀವ್ಸ್‌ ಇಂಡಿಗೋ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್‌

ತಾಂತ್ರಿಕ ದೋಷದ ಕಾರಣ ಬೆಂಗಳೂರಿನಿಂದ ಮಾಲ್ಡೀವ್ಸ್‌ ರಾಜಧಾನಿ ಮಾಲೆಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ಕೊಚ್ಚಿಯತ್ತ ತಿರುಗಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
Last Updated 19 ನವೆಂಬರ್ 2024, 10:32 IST
ತಾಂತ್ರಿಕ ದೋಷ: ಬೆಂಗಳೂರು– ಮಾಲ್ಡೀವ್ಸ್‌ ಇಂಡಿಗೋ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್‌

ದೆಹಲಿ | ಪ್ರತಿಕೂಲ ಹವಾಮಾನ: 11 ವಿಮಾನಗಳ ಮಾರ್ಗ ಬದಲು

ಪ್ರತಿಕೂಲ ಹವಾಮಾನದ ಕಾರಣ ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 11 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ನವೆಂಬರ್ 2024, 9:33 IST
ದೆಹಲಿ | ಪ್ರತಿಕೂಲ ಹವಾಮಾನ: 11 ವಿಮಾನಗಳ ಮಾರ್ಗ ಬದಲು

ವಿಮಾನದ ಶಕ್ತಿಗೆ ಹಕ್ಕಿಪುಕ್ಕದ ಸ್ಫೂರ್ತಿ

ಮಾನವನು ವಿಮಾನಗಳನ್ನು ನಿರ್ಮಿಸಿ ಹಾರಲು ಕಲಿತದ್ದು ಪಕ್ಷಿಗಳನ್ನು ನೋಡಿ ತಾನೇ? ಅವನಿಗೆ ಹಾರಬೇಕೆಂಬ ಆಸೆಯು ಪಕ್ಷಿಗಳು ಹಾರುವುದನ್ನು ನೋಡುವಾಗಲೇ ಹುಟ್ಟಿರಬಹುದು. ಈಗ ಮಾನವನಿರ್ಮಿತ ವಿಮಾನಗಳ ಕಾರ್ಯಕ್ಷಮತೆ ಬಹು ಸುಧಾರಿಸಿದೆ.
Last Updated 13 ನವೆಂಬರ್ 2024, 0:40 IST
ವಿಮಾನದ ಶಕ್ತಿಗೆ ಹಕ್ಕಿಪುಕ್ಕದ ಸ್ಫೂರ್ತಿ

ಏರ್‌ ಇಂಡಿಯಾದೊಂದಿಗೆ ವಿಸ್ತಾರಾ ವಿಲೀನ: ಮೊದಲ ವಿಮಾನ ಹಾರಾಟ ಆರಂಭ

ಏರ್‌ ಇಂಡಿಯಾದೊಂದಿಗೆ ವಿಸ್ತಾರಾ ಏರ್‌ಲೈನ್ಸ್‌ ವಿಲೀನಗೊಂಡ ಬಳಿಕ ಕತಾರ್‌ನ ದೋಹಾದಿಂದ ಮುಂಬೈಗೆ ಸೋಮವಾರ ರಾತ್ರಿ ಮೊದಲ ವಿಮಾನ ಹಾರಾಟ ನಡೆಸಿದೆ.
Last Updated 12 ನವೆಂಬರ್ 2024, 2:41 IST
ಏರ್‌ ಇಂಡಿಯಾದೊಂದಿಗೆ ವಿಸ್ತಾರಾ ವಿಲೀನ: ಮೊದಲ ವಿಮಾನ ಹಾರಾಟ ಆರಂಭ

ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ವಿಶೇಷ ಪ್ರಯೋಗ: ದಿನವೂ ಶಾಲೆಗೆ ಬಂದವರಿಗೆ ವಿಮಾನಯಾನ!

ಕುಗ್ರಾಮದ ಮಕ್ಕಳ ವಿಮಾನ ಏರುವ ಕನಸನ್ನು ಬೆಳಗಾವಿ ತಾಲ್ಲೂಕು ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ದೇಯಣ್ಣವರ ಅವರು ನನಸು ಮಾಡಿದರು. ಶಾಲೆಗೆ ಪ್ರತಿದಿನವೂ ತಪ್ಪದೇ ಬರುವುದಾಗಿ ಹೇಳಿ ಮಾತು ಉಳಿಸಿಕೊಂಡ ಮಕ್ಕಳಿಗೆ ಬೆಳಗಾವಿಯಿಂದಹೈದರಾಬಾದ್‌ವರೆಗೆ ವಿಮಾನದ ಪ್ರಯಾಣದ ಕೊಡುಗೆ ನೀಡಿದರು
Last Updated 9 ನವೆಂಬರ್ 2024, 23:55 IST
ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ವಿಶೇಷ ಪ್ರಯೋಗ: ದಿನವೂ ಶಾಲೆಗೆ ಬಂದವರಿಗೆ ವಿಮಾನಯಾನ!

ಬೆಳಗಾವಿ– ಬೆಂಗಳೂರು ವಿಮಾನ ಸೇವೆ ಪುನರಾರಂಭ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆಯು ಬೆಳಗಾವಿ- ಬೆಂಗಳೂರು ಮಧ್ಯೆ ಡಿ.20ರಿಂದ ಬೆಳಗಿನ ಅವಧಿಯಲ್ಲಿ ವಿಮಾನ ಸಂಚಾರ ಪುನರಾರಂಭ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಮತ್ತು ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 9 ನವೆಂಬರ್ 2024, 14:36 IST
ಬೆಳಗಾವಿ– ಬೆಂಗಳೂರು ವಿಮಾನ ಸೇವೆ ಪುನರಾರಂಭ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ವಿಮಾನದಲ್ಲಿ ಇಂಟರ್‌ನೆಟ್‌ ಸೇವೆ: ಹೊಸ ನಿಯಮ

ಭಾರತೀಯ ವಾಯುಪ್ರದೇಶದಲ್ಲಿ 3,000 ಮೀಟರ್‌ ಎತ್ತರವನ್ನು ತಲುಪಿದ ಬಳಿಕವೂ ವಿಮಾನದಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಲು ಅನುಮತಿ ದೊರೆತರೆ ಪ್ರಯಾಣಿಕರು ವೈಫೈ ಮೂಲಕ ಇಂಟರ್‌ನೆಟ್‌ ಸೇವೆಗಳನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
Last Updated 5 ನವೆಂಬರ್ 2024, 0:56 IST
ವಿಮಾನದಲ್ಲಿ ಇಂಟರ್‌ನೆಟ್‌ ಸೇವೆ: ಹೊಸ ನಿಯಮ
ADVERTISEMENT

ಆಳ–ಅಗಲ: ವಿಮಾನ ತಯಾರಿಕೆಗೆ ಮುಂದಡಿ

ಭಾರತದಲ್ಲಿ ಟಾಟಾ– ಏರ್‌ಬಸ್‌ನಿಂದ ಸೇನಾ ಸರಕು ಸಾಗಣೆ ವಿಮಾನ ತಯಾರಿಕೆ
Last Updated 4 ನವೆಂಬರ್ 2024, 0:10 IST
ಆಳ–ಅಗಲ: ವಿಮಾನ ತಯಾರಿಕೆಗೆ ಮುಂದಡಿ

ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ: ಶಂಕಿತ ಆರೋಪಿ ಪೊಲೀಸರಿಗೆ ಶರಣು

ದೇಶದಾದ್ಯಂತ ವಿಮಾನಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ ಸರಣಿ ಪ್ರಕರಣಗಳ ಹಿಂದಿರುವ 35 ವರ್ಷದ ಶಂಕಿತ ಆರೋಪಿ ನಾಗ್ಪುರ ಪೊಲೀಸರ ಎದುರು ಶರಣಾಗಿದ್ದು, ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 1 ನವೆಂಬರ್ 2024, 19:41 IST
ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ: ಶಂಕಿತ ಆರೋಪಿ ಪೊಲೀಸರಿಗೆ ಶರಣು

ದೆಹಲಿ-ಮುಂಬೈ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ: ಎಫ್‌ಐಆರ್ ದಾಖಲು

ದೆಹಲಿಯಿಂದ ಇಂದೋರ್ ಮೂಲಕ ಮುುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 30 ಅಕ್ಟೋಬರ್ 2024, 9:04 IST
ದೆಹಲಿ-ಮುಂಬೈ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ: ಎಫ್‌ಐಆರ್ ದಾಖಲು
ADVERTISEMENT
ADVERTISEMENT
ADVERTISEMENT