ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

fodder

ADVERTISEMENT

ಕೆಜಿಎಫ್‌ ‌| ತಂಜಾವೂರು ಹುಲ್ಲು: ಕುದುರಿದ ಬೇಡಿಕೆ

ಕೆಜಿಎಫ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲ್ಲು ಖರೀದಿಗೆ ರೈತರ ಒಲವು
Last Updated 6 ಆಗಸ್ಟ್ 2024, 6:34 IST
ಕೆಜಿಎಫ್‌ ‌| ತಂಜಾವೂರು ಹುಲ್ಲು: ಕುದುರಿದ ಬೇಡಿಕೆ

ಶಿಡ್ಲಘಟ್ಟ | ಹಸಿ, ಒಣ ಮೇವು ಕೊರತೆ: ಪಶು ಆಹಾರ ಬೆಲೆ ಗಗನಕ್ಕೆ

ಕಳೆದ ಕೆಲ ತಿಂಗಳಿನಿಂದ ಮಳೆ ಕೊರತೆಯಿಂದಾಗಿ ಹಸಿ ಮೇವು ಇಲ್ಲ, ಒಣ ಮೇವೂ ಸಿಗುತ್ತಿಲ್ಲ. ಇದರಿಂದಾಗಿ ಸೀಮೆ ಹಸು, ಎತ್ತು, ಎಮ್ಮೆ, ಕುರಿ, ಮೇಕೆಗಳನ್ನು ನಿರ್ವಹಣೆ ಮಾಡಲಾಗದೆ ಕೆಲ ರೈತರು ಅವುಗಳ ಮಾರಾಟಕ್ಕೆ ಮುಂದಾಗಿದ್ದಾರೆ.
Last Updated 27 ಮೇ 2024, 5:55 IST
ಶಿಡ್ಲಘಟ್ಟ | ಹಸಿ, ಒಣ ಮೇವು ಕೊರತೆ: ಪಶು ಆಹಾರ ಬೆಲೆ ಗಗನಕ್ಕೆ

ಚಿಕ್ಕಬಳ್ಳಾಪುರ: ಹೋಬಳಿಗೊಂದು ಮೇವು ಬ್ಯಾಂಕ್‌ಗೆ ಚಿಂತನೆ

ಮೇವು ಖರೀದಿಗೆ ಟೆಂಡರ್ ಕರೆದ ಪಶುಸಂಗೋಪನಾ ಇಲಾಖೆ
Last Updated 10 ಮೇ 2024, 5:28 IST
ಚಿಕ್ಕಬಳ್ಳಾಪುರ: ಹೋಬಳಿಗೊಂದು ಮೇವು ಬ್ಯಾಂಕ್‌ಗೆ ಚಿಂತನೆ

ಮೊಳಕಾಲ್ಮುರು | ಬಿಸಿಲು: ಮೇವಿಲ್ಲದೇ ಜಾನುವಾರು ಹೈರಾಣು

ಮೊಳಕಾಲ್ಮುರು ತಾಲ್ಲೂಕಿನ ಜನರು ಈ ವರ್ಷ ಎದುರಾಗಿರುವ ಭೀಕರ ಬರದಿಂದ ಹಿಂದೆದಿಗಿಂತಲೂ ನಲುಗಿ ಹೋಗಿದ್ದಾರೆ.
Last Updated 9 ಮೇ 2024, 8:22 IST
ಮೊಳಕಾಲ್ಮುರು | ಬಿಸಿಲು: ಮೇವಿಲ್ಲದೇ ಜಾನುವಾರು ಹೈರಾಣು

ಬಂಗಾರಪೇಟೆ: ಹಸಿರು ಮೇವು ನೀಡಲು ರೈತ ಸಂಘ ಒತ್ತಾಯ

ಬರದಿಂದ ತತ್ತರಿಸಿರುವ ಹೈನೋದ್ಯಮ ರಕ್ಷಣೆಗೆ ಹಸಿರು ಮೇವು ಹಾಗೂ ಸಬ್ಸಿಡಿ ದರದಲ್ಲಿ ಪಶು ಆಹಾರ ವಿತರಣೆ ಮಾಡಿ ಪ್ರತಿ ಲೀಟರ್‌ ಹಾಲಿಗೆ ₹50 ದರ ನಿಗದಿಪಡಿಸಬೇಕು ಎಂದು ರೈತ ಸಂಘದವರು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಒತ್ತಾಯಿಸಿದರು.
Last Updated 5 ಏಪ್ರಿಲ್ 2024, 14:10 IST
ಬಂಗಾರಪೇಟೆ: ಹಸಿರು ಮೇವು ನೀಡಲು ರೈತ ಸಂಘ ಒತ್ತಾಯ

ಬೆಳಗಾವಿ: ಮೇವು ಬ್ಯಾಂಕ್‌, ಗೋಶಾಲೆಗೆ ರೈತರ ಬೇಡಿಕೆ

15 ತಾಲ್ಲೂಕುಗಳಲ್ಲಿ ಈಗ ಬರದ ಛಾಯೆ ಆವರಿಸಿದೆ. ಬೇಸಿಗೆ ಆರಂಭದಲ್ಲೇ ಬಿಸಿಲಿನ ಕಾವು ಏರುತ್ತಲೇ ಇದೆ. ‘ಸದ್ಯ ಮೂರು ತಿಂಗಳಿಗಾಗುವಷ್ಟು ಮೇವು ದಾಸ್ತಾನಿದೆ. ರೈತರು ಆತಂಕಪಡಬೇಕಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.
Last Updated 4 ಮಾರ್ಚ್ 2024, 4:48 IST
ಬೆಳಗಾವಿ: ಮೇವು ಬ್ಯಾಂಕ್‌, ಗೋಶಾಲೆಗೆ ರೈತರ ಬೇಡಿಕೆ

ವಾಡಿ: ಮೇವಿಗೆ ಶುಕ್ರದೆಸೆ, ಜೋಳದ ಕಣಿಕಿ -ಶೇಂಗಾ ಹೊಟ್ಟಿನ ಖರೀದಿ ಜೋರು

ಬರಗಾಲ, ಬಿಸಿಲು ತಮ್ಮ ಉಗ್ರರೂಪದಲ್ಲಿ ರುದ್ರ ನರ್ತನ ಮಾಡುತ್ತಿದ್ದರೆ ತಮ್ಮ ಜಾನುವಾರುಗಳಿಗೆ ಎಲ್ಲಿಂದ ಮೇವು ಸಂಗ್ರಹಿಸಲಿ ಎನ್ನುವ ಚಿಂತೆ ರೈತನ್ನು ಕಾಡುತ್ತಿದೆ. ಹೀಗಾಗಿ ರೈತ ಸಮೂಹ ಮೇವು ಸಂಗ್ರಹಣೆಗೆ ಮುಂದಾಗಿದೆ.
Last Updated 2 ಮಾರ್ಚ್ 2024, 5:59 IST
ವಾಡಿ: ಮೇವಿಗೆ ಶುಕ್ರದೆಸೆ, ಜೋಳದ ಕಣಿಕಿ -ಶೇಂಗಾ ಹೊಟ್ಟಿನ ಖರೀದಿ ಜೋರು
ADVERTISEMENT

ಲಕ್ಷ್ಮೇಶ್ವರ: ತುಟ್ಟಿಯಾದ ಮೇವು, ಟ್ರ್ಯಾಕ್ಟರ್ ಶೇಂಗಾ ಹೊಟ್ಟಿನ ಬೆಲೆ ₹25 ಸಾವಿರ!

ಈ ವರ್ಷ ತಾಲ್ಲೂಕಿನಲ್ಲಿ ಉಂಟಾಗಿರುವ ಭೀಕರ ಬರಗಾಲದ ಪರಿಣಾಮ ಜಾನುವಾರುಗಳಿಗೆ ಹೊಟ್ಟು ಮತ್ತು ಮೇವಿನ ಕೊರತೆಯ ಸಮಸ್ಯೆ ಎದುರಾಗಿದೆ.
Last Updated 2 ಮಾರ್ಚ್ 2024, 5:07 IST
ಲಕ್ಷ್ಮೇಶ್ವರ: ತುಟ್ಟಿಯಾದ ಮೇವು, ಟ್ರ್ಯಾಕ್ಟರ್ ಶೇಂಗಾ ಹೊಟ್ಟಿನ ಬೆಲೆ ₹25 ಸಾವಿರ!

ಯಳಂದೂರು | ಒಣಹುಲ್ಲು ದುಬಾರಿ: ಬರದ ನಡುವೆ ಬೆಲೆಯ ಬರೆ

ಈ ಬಾರಿ ಬರ ಎಲ್ಲೆಡೆ ಕಾಡಿದೆ. ಭತ್ತ ಬೇಸಾಯದ ವ್ಯಾಪ್ತಿ ತಗ್ಗಿದೆ. ನೀರಾವರಿ ಪ್ರದೇಶಗಳಲ್ಲೂ ಕನಿಷ್ಠ ಮಟ್ಟದ ಬಿತ್ತನೆಯಾಗಿದೆ. ಒಣಮೇವು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗಿಲ್ಲ. ಹೀಗಾಗಿ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಜಾಸ್ತಿಯಾಗಿದೆ.   
Last Updated 18 ಡಿಸೆಂಬರ್ 2023, 5:05 IST
ಯಳಂದೂರು | ಒಣಹುಲ್ಲು ದುಬಾರಿ: ಬರದ ನಡುವೆ ಬೆಲೆಯ ಬರೆ

ದೇವರಹಿಪ್ಪರಗಿ: ಒಣಮೇವು ಸಂಗ್ರಹದತ್ತ ರೈತರ ಚಿತ್ತ, ಜೋಳದ ಮೇವುಗೆ ಹೆಚ್ಚು ಬೇಡಿಕೆ

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ತೊಗರಿ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಪ್ರಮುಖ ಆಹಾರಬೆಳೆ ಜೋಳದ ಬಿತ್ತನೆ ಕಡಿಮೆಯಾಗಿದೆ. ಇದರಿಂದ ಜಾನುವಾರಗಳಿಗೆ ಮೇವು ಕೊರತೆ ಕಾಡಲಾರಂಭಿಸಿದೆ. ಒಣಮೇವು ಕೊರತೆ ನೀಗಿಸುವ ನಿಟ್ಟಿನಲ್ಲಿ ರೈತ ಸಮುದಾಯ ಒಣಮೇವು ಸಂಗ್ರಹದತ್ತ ಚಿತ್ತ ಹರಿಸಿದೆ.
Last Updated 9 ಏಪ್ರಿಲ್ 2023, 19:30 IST
ದೇವರಹಿಪ್ಪರಗಿ: ಒಣಮೇವು ಸಂಗ್ರಹದತ್ತ ರೈತರ ಚಿತ್ತ, ಜೋಳದ ಮೇವುಗೆ ಹೆಚ್ಚು ಬೇಡಿಕೆ
ADVERTISEMENT
ADVERTISEMENT
ADVERTISEMENT