ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಮೇವಿಗೆ ಶುಕ್ರದೆಸೆ, ಜೋಳದ ಕಣಿಕಿ -ಶೇಂಗಾ ಹೊಟ್ಟಿನ ಖರೀದಿ ಜೋರು

Published : 2 ಮಾರ್ಚ್ 2024, 5:59 IST
Last Updated : 2 ಮಾರ್ಚ್ 2024, 5:59 IST
ಫಾಲೋ ಮಾಡಿ
Comments
4.5 ಎಕರೆಯಲ್ಲಿ ಬೆಳೆದಿದ್ದ ಜೋಳದ ಕಣಿಕಿಯನ್ನು ₹36 ಸಾವಿರಕ್ಕೆ ಮಾರಾಟ ಮಾಡಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಧಾರಣೆ ಕಡಿಮೆ ಇದೆ.
–ಮಲ್ಲು ಜೀವಣಗಿ, ಹಲಕರ್ಟಿ ರೈತ
ನಾವು ಮೆಣಸಿನಕಾಯಿ ಹತ್ತಿ ಬೆಳೆ ಬಿತ್ತಿದ್ದರಿಂದ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ಮೇವಿಗಾಗಿ ತಿರುಗುತ್ತಿದ್ದು ಬೆಲೆ ಹೆಚ್ಚಾದರೂ ಖರೀದಿ ಮಾಡುತ್ತಿದ್ದೇವೆ.
–ಮಲ್ಲಿಕಾರ್ಜುನ ಹೊನ್ನಾಳ, ಗ್ರಾಮದ ರೈತ
ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಉಚಿತ ಮೇವು ವಿತರಿಸುವುದರ ಜತೆಗೆ ಮೇವು ಬೆಳೆಗೆ ಉತ್ತೇಜನ ನೀಡಬೇಕು
–ಮಹೇಶ ಎಸ್.ಬಿ, ಜಿಲ್ಲಾ ಕಾರ್ಯದರ್ಶಿ ಎಐಕೆಕೆಎಂಎಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT