ಶುಕ್ರವಾರ, 22 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Ford
ADVERTISEMENT
ಅವಮಾನಿಸಿದ ಫೋರ್ಡ್ ವಿರುದ್ಧ 9 ವರ್ಷಗಳ ನಂತರ ತಮ್ಮದೇ ಶೈಲಿಯಲ್ಲಿ ಟಾಟಾ ಉತ್ತರ
‘ಕಾರು ತಯಾರಿಕೆ ಗೊತ್ತಿಲ್ಲವೆಂದಮೇಲೆ, ಪ್ರಯಾಣಿಕ ಕಾರುಗಳ ತಯಾರಿಕಾ ಘಟಕವನ್ನು ಏಕೆ ಆರಂಭಿಸಿದಿರಿ...?’ ಎಂದು ಹೇಳಿದ್ದ ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್‌ನ ಬಿಲ್ ಅವರ ಮಾತಿಗೆ, ರತನ್ ಟಾಟಾ ಅವರು 9 ವರ್ಷಗಳ ನಂತರ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದು ಈಗ ಸುದ್ದಿಯಲ್ಲಿದೆ.
Last Updated 10 ಅಕ್ಟೋಬರ್ 2024, 13:26 IST
ಭಾರತಕ್ಕೆ ಮರಳಿದ ಫೋರ್ಡ್: ಚೆನ್ನೈನ ತಯಾರಿಕಾ ಘಟಕದ ಕಾರ್ಯಾಚರಣೆಗೆ ಪ್ರಸ್ತಾವ
ದೇಶ ತೊರೆದಿದ್ದ ಅಮೆರಿಕ ಮೂಲದ ಕಾರು ತಯಾರಿಕಾ ಕಂಪನಿ ಫೋರ್ಡ್, ಭಾರತಕ್ಕೆ ಮರಳುತ್ತಿರುವುದಾಗಿ ಘೋಷಿಸಿದೆ. ರಫ್ತು ಉದ್ದೇಶದೊಂದಿಗೆ ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವುದಾಗಿ ಉದ್ದೇಶ ಪತ್ರವನ್ನು ತಮಿಳುನಾಡು ಸರ್ಕಾರಕ್ಕೆ ಕಂಪನಿ ಸಲ್ಲಿಸಿದೆ.
Last Updated 13 ಸೆಪ್ಟೆಂಬರ್ 2024, 9:30 IST
ಅಮೆರಿಕ | ಸೋರುತ್ತಿದೆ 2 ಲಕ್ಷ ಫೋರ್ಡ್ ವಾಹನಗಳ ಡೀಸೆಲ್ ಟ್ಯಾಂಕ್: ತನಿಖೆಗೆ ಆದೇಶ
ಫೋರ್ಡ್ ಕಂಪನಿಯ 2,10,960 ವಾಹನಗಳ ಡೀಸೆಲ್ ಟ್ಯಾಂಕ್‌ಗಳು ಸೋರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ. ಈ ಕುರಿತು ಅಮೆರಿಕದ ವಾಹನ ಸುರಕ್ಷತಾ ಪ್ರಾಧಿಕಾರವು ಪ್ರಾಥಮಿಕ ತನಿಖೆಯನ್ನು ಶ್ರುಕವಾರ ಆರಂಭಿಸಿದೆ.
Last Updated 10 ಮೇ 2024, 12:54 IST
ಫೋರ್ಡ್‌ನ ಸಾನಂದ ಘಟಕ ಸ್ವಾಧೀನ ಮಾಡಿಕೊಳ್ಳಲಿರುವ ಟಾಟಾ
ಗುಜರಾತ್‌ನ ಸಾನದಂದಲ್ಲಿ ಇರುವ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಐಪಿಎಲ್) ಘಟಕವನ್ನು ₹ 725.7 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಟಾಟಾ ಮೋಟರ್ಸ್ ಸಹಿ ಮಾಡಿದೆ.
Last Updated 8 ಆಗಸ್ಟ್ 2022, 13:14 IST
ಸಾನಂದ ಘಟಕ ಸ್ವಾಧೀನ: ಗುಜರಾತ್ ಸರ್ಕಾರದೊಂದಿಗೆ ಟಾಟಾ, ಫೋರ್ಡ್ ಒಪ್ಪಂದ
ಗುಜರಾತ್‌ನ ಸಾನಂದದಲ್ಲಿ ಇರುವ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಐಪಿಎಲ್) ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ತನ್ನ ಅಂಗಸಂಸ್ಥೆ ಮತ್ತು ಫೋರ್ಡ್ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಟಾಟಾ ಮೋಟರ್ಸ್ ಸೋಮವಾರ ತಿಳಿಸಿದೆ.
Last Updated 30 ಮೇ 2022, 11:46 IST
ಭಾರತದಲ್ಲಿ ಇ.ವಿ. ತಯಾರಿಕೆ ಇಲ್ಲ: ಫೋರ್ಡ್
ವಿದ್ಯುತ್ ಚಾಲಿತ ವಾಹನಗಳನ್ನು ಭಾರತದಲ್ಲಿ ತಯಾರಿಸಿ ರಫ್ತು ಮಾಡುವ ಆಲೋಚನೆಯನ್ನು ಕೈಬಿಟ್ಟಿರುವುದಾಗಿ ಫೋರ್ಡ್ ಮೋಟರ್ ಕಂಪನಿ ಗುರುವಾರ ತಿಳಿಸಿದೆ.
Last Updated 12 ಮೇ 2022, 11:02 IST
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಿಲ್ಲ: ಫೋರ್ಡ್
ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್ ಭಾರತದಲ್ಲಿ ಎಲೆಕ್ಟ್ರೀಕ್ ಕಾರುಗಳನ್ನು ತಯಾರಿಸುವುದಿಲ್ಲ ಎಂದು ತಿಳಿಸಿದೆ.
Last Updated 12 ಮೇ 2022, 9:33 IST
ADVERTISEMENT
ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿರುವ ಬೈಡನ್: ಎಲೊನ್ ಮಸ್ಕ್
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿದ್ದಾರೆ ಎಂದು ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲೊನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
Last Updated 28 ಜನವರಿ 2022, 12:30 IST
ಬಾಗಿಲು ಮುಚ್ಚಲಿದೆ ಫೋರ್ಡ್: ಕೆಲವೇ ಕಾರುಗಳು ಲಭ್ಯ, ಕಾರ್ಮಿಕರ ಭವಿಷ್ಯ ಅತಂತ್ರ
ಅಮೆರಿಕದ ವಾಹನ ತಯಾರಕ ಸಂಸ್ಥೆ ಫೋರ್ಡ್ ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ.
Last Updated 9 ಸೆಪ್ಟೆಂಬರ್ 2021, 13:20 IST
2021ಕ್ಕೆ ಹೊಸ ಇಕೊಸ್ಪೋರ್ಟ್ ಕಾರು
ಫೋರ್ಡ್ ಇಂಡಿಯಾ ಕಂಪನಿಯು ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಬರಲಿರುವ ತನ್ನ ಕಾಂಪ್ಯಾಕ್ಟ್ ಎಸ್‌ಯುವಿ ಇಕೊಸ್ಪೋರ್ಟ್‌ಅನ್ನು ಅನಾವರಣ ಮಾಡಿದೆ. ಇದರಲ್ಲಿ ಸನ್‌ರೂಫ್ ಸೌಲಭ್ಯ ಕೂಡ ಇದೆ. ಕಾರಿನ ಆರಂಭಿಕ ಬೆಲೆ ₹ 7.99 ಲಕ್ಷ.
Last Updated 4 ಜನವರಿ 2021, 16:34 IST
ADVERTISEMENT
<
1
2
>
ADVERTISEMENT
ADVERTISEMENT