ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Forest

ADVERTISEMENT

ಚಿಕ್ಕಮಗಳೂರು | ಕಾಡಿನ ಬದುಕು: ಕಮರಿದ ಮದುವೆ ಕನಸು

ಕಾಡಿನಲ್ಲೇ ಉಳಿದ 10 ಕುಟುಂಬ: ವನ್ಯಜೀವಿಗಳ ನಡುವೆ ಜೀವನ: ಸ್ಥಳಾಂತರ ಮಾಡದ ಸರ್ಕಾರ
Last Updated 19 ನವೆಂಬರ್ 2024, 5:47 IST
ಚಿಕ್ಕಮಗಳೂರು | ಕಾಡಿನ ಬದುಕು: ಕಮರಿದ ಮದುವೆ ಕನಸು

ಈರೋಡ್‌: ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಆನೆಯೊಂದು ರೈತನನ್ನು ತುಳಿದು ಸಾಯಿಸಿದೆ.
Last Updated 18 ನವೆಂಬರ್ 2024, 14:34 IST
ಈರೋಡ್‌: ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ದೇವರಕಾನು ಸಂರಕ್ಷಣಾ ಯೋಜನೆ ಜಾರಿಗೊಳಿಸಲು ಒತ್ತಾಯ

ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿನ ರಾಮಪತ್ರೆ ಜಡ್ಡಿಗಳು ಎಂದು ಕರೆಯಲ್ಪಡುವ ವಿಶೇಷ ಅರಣ್ಯ ಪ್ರದೇಶದ ವಿನಾಶದ ಅಂಚಿಗೆ ಬಂದಿವೆ. ಈ ಬಗ್ಗೆ ಆಯಾ ಪ್ರದೇಶದ ಅರಣ್ಯ ಕಚೇರಿಗಳಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ.
Last Updated 15 ನವೆಂಬರ್ 2024, 16:42 IST
ದೇವರಕಾನು ಸಂರಕ್ಷಣಾ ಯೋಜನೆ ಜಾರಿಗೊಳಿಸಲು ಒತ್ತಾಯ

ಕರಿಮನೆ; ಸೂಚಿತ ಅರಣ್ಯ ದಾಖಲೆ ರದ್ದುಗೊಳಿಸಲು ಮನವಿ

-
Last Updated 15 ನವೆಂಬರ್ 2024, 16:24 IST
ಕರಿಮನೆ; ಸೂಚಿತ ಅರಣ್ಯ ದಾಖಲೆ ರದ್ದುಗೊಳಿಸಲು ಮನವಿ

ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಅರಣ್ಯ ಮತ್ತು ಗಣಿ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಎರಡೂ ವಿಷಯಗಳ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು.
Last Updated 10 ನವೆಂಬರ್ 2024, 23:37 IST
ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಬಳ್ಳಾರಿ: ಜೆಎಸ್‌ಡಬ್ಲ್ಯು ಜಲವಿದ್ಯುತ್‌ ಯೋಜನೆಗೆ ಅರಣ್ಯ

ಸರ್ಕಾರವೇ ಯೋಜನೆ ಕೈಗೆತ್ತಿಕೊಳ್ಳಲಿ ಎಂಬ ಸಲಹೆ ನಿರ್ಲಕ್ಷಿಸಿದ್ದ ಬೊಮ್ಮಾಯಿ ಸರ್ಕಾರ
Last Updated 9 ನವೆಂಬರ್ 2024, 5:25 IST
ಬಳ್ಳಾರಿ: ಜೆಎಸ್‌ಡಬ್ಲ್ಯು ಜಲವಿದ್ಯುತ್‌ ಯೋಜನೆಗೆ ಅರಣ್ಯ

ತುಮಕೂರು: 13 ಸಾವಿರ ಪರಿಭಾವಿತ ಅರಣ್ಯ ಗುರುತು

ತುಮಕೂರು: ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್‌ ಪರಿಭಾವಿತ ಅರಣ್ಯ ಪ್ರದೇಶ ಗುರುತಿಸಲಾಗಿದೆ. ಅರಣ್ಯ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸೂಚಿಸಿದ್ದಾರೆ.
Last Updated 5 ನವೆಂಬರ್ 2024, 4:01 IST
ತುಮಕೂರು: 13 ಸಾವಿರ ಪರಿಭಾವಿತ ಅರಣ್ಯ ಗುರುತು
ADVERTISEMENT

25 ಹೆಕ್ಟೇರ್ ನೆಡತೋಪು ಬೆಳೆಸಿದ ಅರಣ್ಯಾಧಿಕಾರಿ

ಮಲ್ಲಂದೂರು ಹೊನ್ನಮೇಶ್ವರಿ ದೇವಸ್ಥಾನದಲ್ಲಿ ಅರಣ್ಯಾಧಿಕಾರಿಗೆ ಬೀಳ್ಕೊಡಿಗೆ
Last Updated 28 ಅಕ್ಟೋಬರ್ 2024, 15:53 IST
 25 ಹೆಕ್ಟೇರ್ ನೆಡತೋಪು ಬೆಳೆಸಿದ ಅರಣ್ಯಾಧಿಕಾರಿ

ಅರಣ್ಯ ದಾಖಲೀಕರಣಕ್ಕೆ ಶೀಘ್ರ ಸಮಿತಿ ರಚನೆ

ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ಮತ್ತು ಪರಿಭಾವಿತ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕೆ 15 ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
Last Updated 24 ಅಕ್ಟೋಬರ್ 2024, 23:53 IST
ಅರಣ್ಯ ದಾಖಲೀಕರಣಕ್ಕೆ ಶೀಘ್ರ ಸಮಿತಿ ರಚನೆ

ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು: ಸಚಿವ ಈಶ್ವರ ಖಂಡ್ರೆ

₹3,000 ಕೋಟಿ ಮೌಲ್ಯದ ಜಮೀನು ಅರಣ್ಯ ಇಲಾಖೆ ಮರುವಶಕ್ಕೆ: ಖಂಡ್ರೆ
Last Updated 21 ಅಕ್ಟೋಬರ್ 2024, 0:30 IST
ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು: ಸಚಿವ ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT