ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Forest land

ADVERTISEMENT

ಅರಣ್ಯ ದಾಖಲೀಕರಣಕ್ಕೆ ಶೀಘ್ರ ಸಮಿತಿ ರಚನೆ

ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ಮತ್ತು ಪರಿಭಾವಿತ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕೆ 15 ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
Last Updated 24 ಅಕ್ಟೋಬರ್ 2024, 23:53 IST
ಅರಣ್ಯ ದಾಖಲೀಕರಣಕ್ಕೆ ಶೀಘ್ರ ಸಮಿತಿ ರಚನೆ

ನಿಯಮ ಗಾಳಿಗೆ ತೂರಿ ಅರಣ್ಯ ಭೂಮಿ ಡಿನೋಟಿಫೈಗೆ ಅರ್ಜಿ: ಅಧಿಕಾರಿಗಳಿಗೆ ನೋಟಿಸ್

ಚಿವರ ಗಮನಕ್ಕೂ ತಾರದೆ, ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ಕೆಲವು ಅಧಿಕಾರಿಗಳು ತಮ್ಮ ಮಟ್ಟದಲ್ಲೇ ಆದೇಶ ಹೊರಡಿಸಿ ದ್ದಾರೆ’ ಎಂದು ಸಚಿವರು ಉಲ್ಲೇಖಿಸಿದ್ದಾರೆ.
Last Updated 25 ಸೆಪ್ಟೆಂಬರ್ 2024, 23:16 IST
ನಿಯಮ ಗಾಳಿಗೆ ತೂರಿ ಅರಣ್ಯ ಭೂಮಿ ಡಿನೋಟಿಫೈಗೆ ಅರ್ಜಿ: ಅಧಿಕಾರಿಗಳಿಗೆ ನೋಟಿಸ್

ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ಕಳಸ ಬಂದ್ ಯಶಸ್ವಿ

ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ಬೆಳೆಗಾರರ ಸಂಘ ಮತ್ತು ಒತ್ತುವರಿ ಹೋರಾಟ ಸಮಿತಿಯು ಕರೆ ನೀಡಿದ್ದ ‘ಕಳಸ ಬಂದ್’ ಬುಧವಾರ ಯಶಸ್ವಿಯಾಯಿತು.
Last Updated 11 ಸೆಪ್ಟೆಂಬರ್ 2024, 19:41 IST
ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ಕಳಸ ಬಂದ್ ಯಶಸ್ವಿ

ಆಳ–ಅಗಲ | ನೋಂದಣಿಯೇ ಆಗದ ಕಂಪನಿಗೆ 550 ಎಕರೆ ಮಂಜೂರು ಮಾಡಿದ್ದ ಕುಮಾರಸ್ವಾಮಿ

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಬಳ್ಳಾರಿಯಲ್ಲಿ 550 ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಿದ ಪ್ರಕರಣದ ಸಂಬಂಧ ಲೋಕಾಯುಕ್ತ ಎಸ್‌ಐಟಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಿದೆ.
Last Updated 21 ಆಗಸ್ಟ್ 2024, 23:32 IST
ಆಳ–ಅಗಲ | ನೋಂದಣಿಯೇ ಆಗದ ಕಂಪನಿಗೆ 550 ಎಕರೆ ಮಂಜೂರು ಮಾಡಿದ್ದ ಕುಮಾರಸ್ವಾಮಿ

HMT ಕಂಪನಿಯ ಜಮೀನು ಮುಟ್ಟಿದರೆ ಹುಶಾರ್: ಖಂಡ್ರೆಗೆ ಕುಮಾರಸ್ವಾಮಿ ಎಚ್ಚರಿಕೆ

ಅರಣ್ಯ ಇಲಾಖೆಯೇ ಕಂಪನಿಯ ಜಮೀನು ಒತ್ತುವರಿ ಮಾಡಿದೆ: ಕುಮಾರಸ್ವಾಮಿ
Last Updated 13 ಆಗಸ್ಟ್ 2024, 10:21 IST
HMT ಕಂಪನಿಯ ಜಮೀನು ಮುಟ್ಟಿದರೆ ಹುಶಾರ್: ಖಂಡ್ರೆಗೆ ಕುಮಾರಸ್ವಾಮಿ ಎಚ್ಚರಿಕೆ

HMT ವಶದಲ್ಲಿರುವ ₹10 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಖಂಡ್ರೆ ಸೂಚನೆ

ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ. 1 ಮತ್ತು 2ರಲ್ಲಿ ₹ 10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶ
Last Updated 11 ಆಗಸ್ಟ್ 2024, 11:25 IST
HMT ವಶದಲ್ಲಿರುವ ₹10 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಖಂಡ್ರೆ ಸೂಚನೆ

ಶಿರಸಿ | ಸಿಟಿಎಸ್ ವ್ಯಾಪ್ತಿಯಲ್ಲಿ ‘ಅರಣ್ಯ ಭೂಮಿ’ಯ ಸಮಸ್ಯೆ

ನಗರಸಭೆ ವ್ಯಾಪ್ತಿಯ ರಾಜೀವನಗರದಲ್ಲಿ ವಾಸವಿರುವ ಪೌರ ಕಾರ್ಮಿಕರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ಮಂಜೂರು ಮಾಡಲಾಗಿದ್ದರೂ ಅದರ ಸ್ವತ್ತಿನ ಹಕ್ಕುಪತ್ರ ನೀಡಲು 'ಅರಣ್ಯ ಭೂಮಿ'ಯ ಸಮಸ್ಯೆ ತಲೆದೋರಿದೆ.
Last Updated 27 ಜನವರಿ 2024, 3:40 IST
ಶಿರಸಿ | ಸಿಟಿಎಸ್ ವ್ಯಾಪ್ತಿಯಲ್ಲಿ ‘ಅರಣ್ಯ ಭೂಮಿ’ಯ ಸಮಸ್ಯೆ
ADVERTISEMENT

ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ಭೌಗೋಳಿಕ ವಿಸ್ತೀರ್ಣದ ಐದು ಪಟ್ಟು ಅರಣ್ಯ ಪ್ರದೇಶ ದೇಶದಾದ್ಯಂತ ಅತಿಕ್ರಮಣಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 5 ಜನವರಿ 2024, 13:13 IST
ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

61 ಎಕರೆ ಅರಣ್ಯ ಭೂಮಿ ಮಾರ್ಪಡು: ಎ.ಸಿ. ವಿರುದ್ಧ ಪ್ರಕರಣಕ್ಕೆ ಕೇಂದ್ರ ಅನುಮತಿ

61.32 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಗೆ ಅಕ್ರಮವಾಗಿ ಮಾರ್ಪಡಿಸಿದ ಕುರಿತು ಹಾಸನದ ಆಗಿನ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಿದೆ.
Last Updated 19 ಡಿಸೆಂಬರ್ 2023, 15:19 IST
61 ಎಕರೆ ಅರಣ್ಯ ಭೂಮಿ ಮಾರ್ಪಡು: ಎ.ಸಿ. ವಿರುದ್ಧ ಪ್ರಕರಣಕ್ಕೆ ಕೇಂದ್ರ ಅನುಮತಿ

ಬೆಂಗಳೂರಿನಲ್ಲಿ 2,500 ಎಕರೆ ಅರಣ್ಯ ಜಮೀನು ಒತ್ತುವರಿ: ಈಶ್ವರ ಖಂಡ್ರೆ

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 2,500 ಎಕರೆ ಅರಣ್ಯ ಜಮೀನು ಒತ್ತವರಿಯಾಗಿದ್ದು, ಈವರೆಗೆ 400 ಎಕರೆ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 7 ಡಿಸೆಂಬರ್ 2023, 16:12 IST
ಬೆಂಗಳೂರಿನಲ್ಲಿ 2,500 ಎಕರೆ ಅರಣ್ಯ ಜಮೀನು ಒತ್ತುವರಿ: ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT