ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

France

ADVERTISEMENT

ಫ್ರಾನ್ಸ್‌ ಟೀಕಿಸಿದ ಅಲಿಯೇವ್‌ ವಿರುದ್ಧ ಐರೋಪ್ಯ ಒಕ್ಕೂಟ ವಾಗ್ದಾಳಿ

ಫ್ರಾನ್ಸ್‌ ಸೇರಿದಂತೆ ಐರೋಪ್ಯ ಒಕ್ಕೂಟದ ಕೆಲ ದೇಶಗಳ ಕುರಿತು ಹವಾಮಾನ ಶೃಂಗಸಭೆಯ (ಸಿಒಪಿ29) ಅತಿಥೇಯ ರಾಷ್ಟ್ರ ಅಜರ್‌ಬೈಜಾನ್‌ನ ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಆಡಿದ ಮಾತುಗಳು ತೀವ್ರ ಚರ್ಚೆಗೆ ಕಾರಣವಾದವು.
Last Updated 14 ನವೆಂಬರ್ 2024, 14:25 IST
ಫ್ರಾನ್ಸ್‌ ಟೀಕಿಸಿದ ಅಲಿಯೇವ್‌ ವಿರುದ್ಧ ಐರೋಪ್ಯ ಒಕ್ಕೂಟ ವಾಗ್ದಾಳಿ

ಫ್ರೆಂಚ್ ರಾಯಭಾರಿ ಫೋನ್‌ ಕದ್ದ ಆರೋಪಿಗಳ ಸೆರೆ

ಚಾಂದಿನಿ ಚೌಕ್ ಮಾರುಕಟ್ಟೆಗೆ ಭೇಟಿ ನೀಡಿದ್ದ ಫ್ರೆಂಚ್ ರಾಯಭಾರಿ ಥಿಯೆರಿ ಮಥೌ ಅವರ ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2024, 13:33 IST
ಫ್ರೆಂಚ್ ರಾಯಭಾರಿ ಫೋನ್‌ ಕದ್ದ ಆರೋಪಿಗಳ ಸೆರೆ

ಯುದ್ಧ ವ್ಯಾಪಿಸುವ ಸಾಧ್ಯತೆ: ಫ್ರಾನ್ಸ್‌ ಎಚ್ಚರಿಕೆ

‘ಉಕ್ರೇನ್‌ ಮತ್ತು ರಷ್ಯಾ ನಡುವಿನ ಕದನದಲ್ಲಿ ರಷ್ಯಾವನ್ನು ಬೆಂಬಲಿಸಿ ಉತ್ತರ ಕೊರಿಯಾದ ಸೈನಿಕರು ಅದರ ಸೇನೆ ಸೇರಿದರೆ ಯುದ್ಧ ಉಲ್ಬಣಗೊಳ್ಳುವ ಸಾಧ್ಯತೆಯಿದೆ’ ಎಂದು ಫ್ರಾನ್ಸ್‌ ಎಚ್ಚರಿಸಿದೆ.
Last Updated 19 ಅಕ್ಟೋಬರ್ 2024, 13:05 IST
ಯುದ್ಧ ವ್ಯಾಪಿಸುವ ಸಾಧ್ಯತೆ: ಫ್ರಾನ್ಸ್‌ ಎಚ್ಚರಿಕೆ

ರ‍್ಯಾಲಿ: 16ನೇ ಸ್ಥಾನ ಪಡೆದ ಪ್ರಗತಿ ಗೌಡ

ಕರ್ನಾಟಕದ ಯುವ ರೇಸರ್‌ ಪ್ರಗತಿ ಗೌಡ ಅವರು ತಮ್ಮ ನಾಲ್ಕನೇ ಅಂತರರಾಷ್ಟ್ರೀಯ ಸ್ಪರ್ಧೆಯಾದ ‘ರ‍್ಯಾಲಿ ಡು ಸೆಂಟರ್ ಅಲ್ಸೇಸ್‌’ ಟೂರ್ನಿಯಲ್ಲಿ 16ನೇ ಸ್ಥಾನ ಪಡೆದರು.
Last Updated 14 ಅಕ್ಟೋಬರ್ 2024, 14:14 IST
ರ‍್ಯಾಲಿ: 16ನೇ ಸ್ಥಾನ ಪಡೆದ ಪ್ರಗತಿ ಗೌಡ

ಶಾಂತಿಪಾಲನಾ ಪಡೆ ವಾಪಸ್ ಇಲ್ಲ: ಇಸ್ರೇಲ್‌ ಮನವಿ ತಿರಸ್ಕರಿಸಿದ ಫ್ರಾನ್ಸ್‌, ಸ್ಪೇನ್

ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ವಾಪಸ್‌ ಕರೆಸಿಕೊಳ್ಳಬೇಕೆಂಬ ಇಸ್ರೇಲ್‌ನ ಮನವಿಯನ್ನು ಸ್ಪೇನ್‌ ಹಾಗೂ ಫ್ರಾನ್ಸ್‌ ತಳ್ಳಿಹಾಕಿವೆ.
Last Updated 14 ಅಕ್ಟೋಬರ್ 2024, 13:14 IST
ಶಾಂತಿಪಾಲನಾ ಪಡೆ ವಾಪಸ್ ಇಲ್ಲ: ಇಸ್ರೇಲ್‌ ಮನವಿ ತಿರಸ್ಕರಿಸಿದ ಫ್ರಾನ್ಸ್‌, ಸ್ಪೇನ್

ಫ್ರಾನ್ಸ್‌ಗೆ ಭಾರತದ ರಾಯಭಾರಿಯಾಗಿ ಸಂಜೀವ್ ಕುಮಾರ್ ಸಿಂಗ್ಲಾ ನೇಮಕ

1997ರ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿ ಸಂಜೀವ್ ಕುಮಾರ್ ಸಿಂಗ್ಲಾ ಅವರನ್ನು ಫ್ರಾನ್ಸ್‌ಗೆ ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
Last Updated 7 ಅಕ್ಟೋಬರ್ 2024, 6:46 IST
ಫ್ರಾನ್ಸ್‌ಗೆ ಭಾರತದ ರಾಯಭಾರಿಯಾಗಿ ಸಂಜೀವ್ ಕುಮಾರ್ ಸಿಂಗ್ಲಾ ನೇಮಕ

'ನಾಚಿಕೆಯಾಗಬೇಕು' - ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ಗೆ ನೆತನ್ಯಾಹು ತಿರುಗೇಟು

ಗಾಜಾ ಹಾಗೂ ಲೆಬನಾನ್ ಮೇಲಿನ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Last Updated 6 ಅಕ್ಟೋಬರ್ 2024, 2:56 IST
'ನಾಚಿಕೆಯಾಗಬೇಕು' - ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ಗೆ ನೆತನ್ಯಾಹು ತಿರುಗೇಟು
ADVERTISEMENT

ಗಾಜಾ ಸಂಘರ್ಷ: ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆ ಮ್ಯಾಕ್ರನ್ ಕರೆ

ಗಾಜಾದಲ್ಲಿ ಸಂಘರ್ಷವನ್ನು ತಡೆಯಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ನಿಲ್ಲಿಸುವಂತೆ ತಡೆಯುವಂತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಕರೆ ನೀಡಿದ್ದಾರೆ.
Last Updated 6 ಅಕ್ಟೋಬರ್ 2024, 2:13 IST
ಗಾಜಾ ಸಂಘರ್ಷ: ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆ ಮ್ಯಾಕ್ರನ್ ಕರೆ

ಫ್ರಾನ್ಸ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಡೊಭಾಲ್

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೋಟ್ ಅವರನ್ನು ಬುಧವಾರ ಭೇಟಿ ಮಾಡಿದರು.
Last Updated 2 ಅಕ್ಟೋಬರ್ 2024, 13:57 IST
ಫ್ರಾನ್ಸ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಡೊಭಾಲ್

ಫ್ರಾನ್ಸ್‌ ಸಚಿವರ ಜೊತೆ ಅಜಿತ್ ಡೊಭಾಲ್ ಭೇಟಿ, ಚರ್ಚೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಫ್ರಾನ್ಸ್‌ನ ಸೇನಾಪಡೆಗಳ ಸಚಿವ ಸೆಬಾಸ್ಟಿಯನ್‌ ಲೆಕೊರ್ನು ಅವರು ಮಂಗಳವಾರ ಭೇಟಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.
Last Updated 1 ಅಕ್ಟೋಬರ್ 2024, 15:53 IST
ಫ್ರಾನ್ಸ್‌ ಸಚಿವರ ಜೊತೆ ಅಜಿತ್ ಡೊಭಾಲ್ ಭೇಟಿ, ಚರ್ಚೆ
ADVERTISEMENT
ADVERTISEMENT
ADVERTISEMENT