ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Fraud case

ADVERTISEMENT

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ವಿದ್ಯಾರ್ಥಿನಿಗೆ ₹3.25ಲಕ್ಷ ವಂಚನೆ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಸಿಬಿ ನಗರದ ವಿದ್ಯಾರ್ಥಿನಿ ಪೂಜಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಆನ್‌ಲೈನ್‌ನಲ್ಲಿ ₹3.25 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
Last Updated 19 ನವೆಂಬರ್ 2024, 15:47 IST
ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ವಿದ್ಯಾರ್ಥಿನಿಗೆ ₹3.25ಲಕ್ಷ ವಂಚನೆ

ರಾಮನಗರ: ಟ್ರೇಡಿಂಗ್‌ ಹೆಸರಲ್ಲಿ ವ್ಯಾಪಾರಿಗೆ ₹80 ಲಕ್ಷ ವಂಚನೆ

ಆನ್‌ಲೈನ್ ವಂಚಕರ ಬಲೆಗೆ ಸಿಲುಕಿದ ನಗರದ ವ್ಯಾಪಾರಿಯೊಬ್ಬರು ಬರೋಬ್ಬರಿ ₹80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 17 ನವೆಂಬರ್ 2024, 16:20 IST
ರಾಮನಗರ: ಟ್ರೇಡಿಂಗ್‌ ಹೆಸರಲ್ಲಿ ವ್ಯಾಪಾರಿಗೆ ₹80 ಲಕ್ಷ ವಂಚನೆ

‘10 ತಿಂಗಳಲ್ಲಿ ₹18 ಕೋಟಿ ಸೈಬರ್‌ ವಂಚನೆ’

ಕಳೆದ 10 ತಿಂಗಳಲ್ಲಿ ಸೋಲಾಪುರದಲ್ಲಿ ಒಟ್ಟು 1,700 ವ್ಯಕ್ತಿಗಳು ಆನ್‌ಲೈನ್‌ ಮೂಲಕ ಸುಮಾರು ₹18 ಕೋಟಿ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ ಎಂದು ನಗರದ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಶ್ರೀಶೈಲ ಗಜಾ ತಿಳಿಸಿದ್ದಾರೆ.
Last Updated 10 ನವೆಂಬರ್ 2024, 16:39 IST
fallback

ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಹೊಸ ಸೈಬರ್ ವಂಚನೆ; ಸದ್ದಿಲ್ಲದೆ‌ ವಾಟ್ಸ್‌ಆ್ಯಪ್ ಗ್ರೂಪ್ ಸೇರುವ ಸೈಬರ್ ವಂಚಕರು
Last Updated 9 ನವೆಂಬರ್ 2024, 5:23 IST
ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿ ಎಂಜಿನಿಯರ್‌ರಿಂದ ಹಣ ಸುಲಿಗೆ: ‌FIR ದಾಖಲು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಅಕ್ಟೋಬರ್ 2024, 16:18 IST
ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿ ಎಂಜಿನಿಯರ್‌ರಿಂದ ಹಣ ಸುಲಿಗೆ: ‌FIR ದಾಖಲು

IPS ಅಧಿಕಾರಿಯಂತೆ ನಟನೆ: ನಕಲಿ ಪೊಲೀಸ್‌ ವಾಹನ ಬಳಸಿ ಉದ್ಯಮಿಗೆ ₹1 ಕೋಟಿ ವಂಚನೆ

ಐಪಿಎಸ್ ಅಧಿಕಾರಿಯಂತೆ ನಟಿಸಿ, ಉದ್ಯಮಿಯೊಬ್ಬರಿಗೆ ₹1 ಕೋಟಿ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2024, 11:26 IST
IPS ಅಧಿಕಾರಿಯಂತೆ ನಟನೆ: ನಕಲಿ ಪೊಲೀಸ್‌ ವಾಹನ ಬಳಸಿ ಉದ್ಯಮಿಗೆ ₹1 ಕೋಟಿ ವಂಚನೆ

ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

₹4,037 ಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಐದು ರಾಜ್ಯಗಳಲ್ಲಿ ₹503.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 9:51 IST
ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED
ADVERTISEMENT

ಮಂಗಳೂರು | ಆನ್‌ಲೈನ್‌ನಲ್ಲಿ ₹ 50 ಲಕ್ಷ ವಂಚನೆ: ದೂರು ದಾಖಲು

ಅಕ್ರಮ ಜಾಹೀರಾತು ನೀಡಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ ಎಂದು ನಂಬಿಸಿ ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ₹ 50 ಲಕ್ಷ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಅಕ್ಟೋಬರ್ 2024, 6:40 IST
ಮಂಗಳೂರು | ಆನ್‌ಲೈನ್‌ನಲ್ಲಿ  ₹ 50 ಲಕ್ಷ  ವಂಚನೆ: ದೂರು ದಾಖಲು

ನೌಕರಿ ಆಮಿಷ; ವಂಚನೆ ಪ್ರಕರಣ ಹೆಚ್ಚಳ: ಬೆಂಗಳೂರಿನಲ್ಲೇ ಅಧಿಕ

ನಾಲ್ಕು ವರ್ಷ ಹತ್ತು ತಿಂಗಳಲ್ಲಿ ₹612.83 ಕೋಟಿ ವಂಚನೆ: ₹77.25 ಕೋಟಿಯಷ್ಟೇ ಜಪ್ತಿ
Last Updated 17 ಅಕ್ಟೋಬರ್ 2024, 22:31 IST
ನೌಕರಿ ಆಮಿಷ; ವಂಚನೆ ಪ್ರಕರಣ ಹೆಚ್ಚಳ: ಬೆಂಗಳೂರಿನಲ್ಲೇ ಅಧಿಕ

ಮೈಸೂರು: ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ₹1.39 ಕೋಟಿ ವಂಚನೆ

ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ನಗರದ ಉದ್ಯಮಿ ಪಾರ್ವತಿದೇವಿ ಅವರಿಂದ ಆನ್‌ಲೈನ್‌ ಮೂಲಕ ₹1.39 ಕೋಟಿ ಪಡೆದು ವಂಚಿಸಿದ್ದಾರೆ.
Last Updated 16 ಅಕ್ಟೋಬರ್ 2024, 15:56 IST
ಮೈಸೂರು: ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ₹1.39 ಕೋಟಿ ವಂಚನೆ
ADVERTISEMENT
ADVERTISEMENT
ADVERTISEMENT