ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gadag

ADVERTISEMENT

ನರಗುಂದ | ಹೆಚ್ಚುತ್ತಿರುವ ಹೊಸ ಬಡಾವಣೆ: ಪುರಸಭೆಗೆ ಸವಾಲಾದ ಮೂಲಸೌಲಭ್ಯ

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ -218ಗೆ ಹೊಂದಿಕೊಂಡಿರುವ ನರಗುಂದ ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಜನಸಂಖ್ಯೆ ಮಿತಿ ಮೀರಿ ಬೆಳೆದರೆ ಇನ್ನೊಂದೆಡೆ ವಲಸಿಗರ ಸಂಖ್ಯೆಯು ಹೆಚ್ಚುತ್ತಿದೆ.
Last Updated 20 ಮೇ 2024, 6:31 IST
ನರಗುಂದ | ಹೆಚ್ಚುತ್ತಿರುವ ಹೊಸ ಬಡಾವಣೆ: ಪುರಸಭೆಗೆ ಸವಾಲಾದ ಮೂಲಸೌಲಭ್ಯ

ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ನೀರಿನ ಸಂಕಷ್ಟ ತೀವ್ರ: 26 ಕೆರೆಗಳ ಭರ್ತಿಗೆ ಮುಂದಾದ ನೀರಾವರಿ ಇಲಾಖೆ
Last Updated 18 ಮೇ 2024, 6:41 IST
ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಮಳೆ ಕೊರತೆ: ತುಂಗಾ, ಭದ್ರಾ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆ: ಗದಗ–ಬೆಟಗೇರಿಗೆ ನೀರಿನ ತೊಂದರೆ
Last Updated 18 ಮೇ 2024, 6:38 IST
ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಗದಗ | ಕೃಷಿ ಆಶ್ರಮ: ಜ್ಞಾನ ವಿನಿಮಯದ ತೊಟ್ಟಿಲು

ಕೃಷಿ ಕ್ಷೇತ್ರದಲ್ಲಿನ ಆವಿಷ್ಕಾರ, ಹೊಸ ಆಲೋಚನೆಗಳ ವಿನಿಮಯಕ್ಕೆ ವೇದಿಕೆ ನಿರ್ಮಿಸಲು ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯವು ‘ಕೃಷಿ ಆಶ್ರಮ’ ಎಂಬ ವಿನೂತನ ಪರಿಕಲ್ಪನೆ ಪರಿಚಯಿಸಿದೆ.
Last Updated 18 ಮೇ 2024, 5:53 IST
ಗದಗ | ಕೃಷಿ ಆಶ್ರಮ: ಜ್ಞಾನ ವಿನಿಮಯದ ತೊಟ್ಟಿಲು

ಲಕ್ಷ್ಮೇಶ್ವರ: ಚೆಂಡು ಹೂವು ಬೆಳೆದು ಲಾಭ ಕಂಡ ರೈತ

ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಕೃಷಿ ಕೂಲಿಕಾರರ ಸಮಸ್ಯೆ, ಹೆಚ್ಚುತ್ತಿರುವ ಖರ್ಚು, ರೋಗರುಜಿನಗಳ ಬಾಧೆ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದಾಗಿ ರೈತರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ.
Last Updated 17 ಮೇ 2024, 6:16 IST
ಲಕ್ಷ್ಮೇಶ್ವರ: ಚೆಂಡು ಹೂವು ಬೆಳೆದು ಲಾಭ ಕಂಡ ರೈತ

ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

.ಎಸ್.ಆರ್.ಟಿ.ಸಿ ಘಟಕವು (ಬಸ್ ಡಿಪೊ) ಗದಗ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಏಳೆಂಟು ವರ್ಷಗಳು ಕಳೆಯುತ್ತಾ ಬಂದರೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ಸಿಬ್ಬಂದಿ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
Last Updated 17 ಮೇ 2024, 6:02 IST
ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

ಲಕ್ಷ್ಮೇಶ್ವರ: ಸೋಮೇಶ್ವರ ದೇವರ ಜಾತ್ರೆ ನಾಳೆಯಿಂದ

ಲಕ್ಷ್ಮೇಶ್ವರ ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವರ ಜಾತ್ರೆಯು ಮೇ 17ರಿಂದ 20ವರೆಗೆ ಜರುಗಲಿದೆ. 17ರಂದು ಸಂಜೆ 7ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು 18ರಂದು ಸಂಜೆ 5.30ಕ್ಕೆ ರಥೋತ್ಸವ, 19ರಂದು ಕಡುಬಿನ ಕಾಳಗ ಮತ್ತು 20ರಂದು ಸಜೆ 7ಕ್ಕೆ ಓಕಳಿ ಜರುಗಲಿದೆ.
Last Updated 16 ಮೇ 2024, 6:29 IST
ಲಕ್ಷ್ಮೇಶ್ವರ: ಸೋಮೇಶ್ವರ ದೇವರ ಜಾತ್ರೆ ನಾಳೆಯಿಂದ
ADVERTISEMENT

ಡಂಬಳ | ವೇಗ ಪಡೆದ ಕೃಷಿ ಚಟುವಟಿಕೆ

ಸಗಣಿ ಗೊಬ್ಬರಕ್ಕೆ ಮತ್ತೆ ಹೆಚ್ಚಿದ ಬೇಡಿಕೆ; ಮಣ್ಣಿನ ಫಲವತ್ತತೆ ಹೆಚ್ಚಿಸುವ ಗುರಿ
Last Updated 14 ಮೇ 2024, 4:43 IST
ಡಂಬಳ | ವೇಗ ಪಡೆದ ಕೃಷಿ ಚಟುವಟಿಕೆ

ಮುಂಡರಗಿ | ಬತ್ತಿದ ನದಿ: ಬೀದಿಗೆ ಬಿದ್ದ ಮೀನುಗಾರರು

ಅನ್ಯ ಕೆಲಸ ಗೊತ್ತಿಲ್ಲ; ಮೀನುಗಾರಿಕೆ ಇಲ್ಲದೇ ಕಂಗಾಲಾಗಿರುವ ಬೆಸ್ತರು
Last Updated 14 ಮೇ 2024, 4:42 IST
ಮುಂಡರಗಿ | ಬತ್ತಿದ ನದಿ: ಬೀದಿಗೆ ಬಿದ್ದ ಮೀನುಗಾರರು

ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ

ಮುಂಡರಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತನ ಮಾದರಿ ಸಾಧನೆ
Last Updated 10 ಮೇ 2024, 5:49 IST
ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ
ADVERTISEMENT
ADVERTISEMENT
ADVERTISEMENT