ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ganesh Fastival

ADVERTISEMENT

PHOTOS | ಬೆಳಗಾವಿ: ಭಕ್ತಿಯ ಮಳೆ, ಉನ್ಮಾದದ ಹೊಳೆ... ವಿನಾಯಕನಿಗೆ ವಿದಾಯ

PHOTOS | ಬೆಳಗಾವಿ: ಭಕ್ತಿಯ ಮಳೆ, ಉನ್ಮಾದದ ಹೊಳೆ... ವಿನಾಯಕನಿಗೆ ವಿದಾಯ
Last Updated 17 ಸೆಪ್ಟೆಂಬರ್ 2024, 16:21 IST
PHOTOS | ಬೆಳಗಾವಿ: ಭಕ್ತಿಯ ಮಳೆ, ಉನ್ಮಾದದ ಹೊಳೆ... ವಿನಾಯಕನಿಗೆ ವಿದಾಯ
err

ಬೆಳಗಾವಿ: ಭಕ್ತಿಯ ಮಳೆ, ಉನ್ಮಾದದ ಹೊಳೆ... ವಿನಾಯಕನಿಗೆ ವಿದಾಯ

ಕುಣಿದು ಕುಪ್ಪಳಿಸಿದ ಯುವಜನರು; ಮೈದಳೆದ ಸಾಮರಸ್ಯದ ಮೆರವಣಿಗೆ
Last Updated 17 ಸೆಪ್ಟೆಂಬರ್ 2024, 16:00 IST
ಬೆಳಗಾವಿ: ಭಕ್ತಿಯ ಮಳೆ, ಉನ್ಮಾದದ ಹೊಳೆ... ವಿನಾಯಕನಿಗೆ ವಿದಾಯ

ರಾಮನಗರದಲ್ಲಿ ಹಬ್ಬದ ಸಂಭ್ರಮ: ಗಮನ ಸೆಳೆದ ವೈವಿಧ್ಯಮಯ ಗಣೇಶ ಮೂರ್ತಿ

ವಿದ್ಯುದ್ದೀಪಾಲಂಕಾರದಿಂದ ಕಂಗೋಳಿಸಿದ ಬೀದಿಗಳು
Last Updated 9 ಸೆಪ್ಟೆಂಬರ್ 2024, 5:07 IST
ರಾಮನಗರದಲ್ಲಿ ಹಬ್ಬದ ಸಂಭ್ರಮ: ಗಮನ ಸೆಳೆದ ವೈವಿಧ್ಯಮಯ ಗಣೇಶ ಮೂರ್ತಿ

ಹಬ್ಬಕ್ಕೆ ಊರಿನತ್ತ ಜನ: ದಟ್ಟಣೆಯಲ್ಲಿ ಸಿಲುಕಿ ಹೈರಾಣ

ಗಣೇಶ ಹಬ್ಬಕ್ಕೆ ಜನರು ಊರಿಗೆ ಹೊರಟಿದ್ದರಿಂದ ನಗರದ ಪ್ರಮುಖ ಮಾರ್ಗಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ವಾಹನ ದಟ್ಟಣೆ ತೀವ್ರವಾಗಿತ್ತು. ಇದರಿಂದ ವಾಹನ ಸವಾರರು ಹೈರಾಣಾದರು. ರಾತ್ರಿ ದಟ್ಟಣೆ ಸಮಸ್ಯೆ ತೀವ್ರವಾಗಿತ್ತು.
Last Updated 6 ಸೆಪ್ಟೆಂಬರ್ 2024, 20:14 IST
ಹಬ್ಬಕ್ಕೆ ಊರಿನತ್ತ ಜನ: ದಟ್ಟಣೆಯಲ್ಲಿ ಸಿಲುಕಿ ಹೈರಾಣ

ಗೌರಿ–ಗಣೇಶ ಹಬ್ಬದ ಸಿದ್ಧತೆ ಜೋರು: ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ

ಬಟಾಣಿ ಕೆ.ಜಿಗೆ ₹ 260, ಕೊತ್ತಂಬರಿ ಕಟ್ಟಿಗೆ ₹60, ಬೆಳ್ಳುಳ್ಳಿ ಕೆ.ಜಿಗೆ ₹340
Last Updated 5 ಸೆಪ್ಟೆಂಬರ್ 2024, 1:01 IST
ಗೌರಿ–ಗಣೇಶ ಹಬ್ಬದ ಸಿದ್ಧತೆ ಜೋರು: ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ

ಗಣೇಶನ ಸುರಕ್ಷಿತ ಪ್ರಸಾದ: ಆದೇಶಕ್ಕೆ ಬಿಜೆಪಿ ಟೀಕೆ

ಗಣೇಶಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ಪ್ರಸಾದವಾಗಿ ವಿತರಿಸುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸಬೇಕು
Last Updated 4 ಸೆಪ್ಟೆಂಬರ್ 2024, 20:32 IST
ಗಣೇಶನ ಸುರಕ್ಷಿತ ಪ್ರಸಾದ: ಆದೇಶಕ್ಕೆ ಬಿಜೆಪಿ ಟೀಕೆ

ಗುಜರಾತ್|ಗಣೇಶ ಮೂರ್ತಿಗೆ ಮಂಟಪ ಸಿದ್ಧಪಡಿಸುವಾಗ ವಿದ್ಯುತ್ ಸ್ಪರ್ಶ; ವ್ಯಕ್ತಿ ಸಾವು

ಗುಜರಾತ್‌ನ ವಡೋದರಾ ಜಿಲ್ಲೆಯ ದಬಕಾ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮಂಟಪ ಸಿದ್ಧಪಡಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 9:50 IST
ಗುಜರಾತ್|ಗಣೇಶ ಮೂರ್ತಿಗೆ ಮಂಟಪ ಸಿದ್ಧಪಡಿಸುವಾಗ ವಿದ್ಯುತ್ ಸ್ಪರ್ಶ; ವ್ಯಕ್ತಿ ಸಾವು
ADVERTISEMENT

ಭಾವ-ಬಂಧದ ನೆನಪು; ಗೌರಿ ಬಾಗಿನದ ಒನಪು

ಹಬ್ಬ ಬಂತೆಂದರೆ ಗ್ರಾಮೀಣ ಭಾಗದ ಮನೆಗಳಲ್ಲಿ ಕಾಣುವ ಸಾಮಾನ್ಯ ನೋಟವಿದು. ಸಂಬಂಧ ಬೆಸೆಯುವ ಹಬ್ಬಗಳಿಗೆ ಹೆಣ್ಣುಮಕ್ಕಳೇ ಸಾಂಸ್ಕೃತಿಕ ರಾಯಭಾರಿಗಳು.
Last Updated 30 ಆಗಸ್ಟ್ 2024, 19:06 IST
ಭಾವ-ಬಂಧದ ನೆನಪು; ಗೌರಿ ಬಾಗಿನದ ಒನಪು

ಮುಂಬೈ: ಗಮನ ಸೆಳೆಯುತ್ತಿದೆ ಚಾಕಲೇಟ್‌ ಹಾಗೂ ಸಿರಿಧಾನ್ಯಗಳಿಂದ ಮಾಡಿದ ಗಣೇಶ ಮೂರ್ತಿ

ಮುಂಬೈನ ಸಾಂತಕ್ರೂಸ್‌ ನಿವಾಸಿ ರಿಂತು ರಾಥೋಡ್‌ ಎಂಬ ವಿನ್ಯಾಸಕಾರರೊಬ್ಬರು ಚಾಕಲೇಟ್‌ ಹಾಗೂ 9 ಬಗೆಯ ಸಿರಿಧಾನ್ಯಗಳನ್ನು ಬಳಸಿ 2 ಅಡಿ ಎತ್ತರದ ಗಣಪನ ಮೂರ್ತಿ ತಯಾರಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 12:32 IST
ಮುಂಬೈ: ಗಮನ ಸೆಳೆಯುತ್ತಿದೆ ಚಾಕಲೇಟ್‌ ಹಾಗೂ ಸಿರಿಧಾನ್ಯಗಳಿಂದ ಮಾಡಿದ ಗಣೇಶ ಮೂರ್ತಿ

ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ

ಗೌರಿ, ಗಣೇಶ ಹಬ್ಬ, ವಾರಾಂತ್ಯದ ದಿನಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ರಜಾವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ.
Last Updated 13 ಸೆಪ್ಟೆಂಬರ್ 2023, 23:30 IST
ಗೌರಿ, ಗಣೇಶ ಹಬ್ಬ: ಖಾಸಗಿ ಬಸ್‌ಗಳ ದರ ದುಬಾರಿ
ADVERTISEMENT
ADVERTISEMENT
ADVERTISEMENT