ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Gift

ADVERTISEMENT

ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ ಉಡುಗೊರೆ ಆಸ್ತಿ ಹಿಂಪಡೆಯಲಾಗದು: ಸುಪ್ರೀಂ ಕೋರ್ಟ್

‘ಉಡುಗೊರೆಯಾಗಿ ನೀಡಿದ ಆಸ್ತಿಗೆ ಸಂಬಂಧಿತ ದಾಖಲೆಯಲ್ಲಿ ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ, ಅದನ್ನು ಸಹಜವಾಗಿ ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
Last Updated 30 ಅಕ್ಟೋಬರ್ 2024, 13:20 IST
ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ ಉಡುಗೊರೆ ಆಸ್ತಿ ಹಿಂಪಡೆಯಲಾಗದು: ಸುಪ್ರೀಂ ಕೋರ್ಟ್

ದೀಪಾಲಂಕಾರ ಉಪಸಮಿತಿ ಸದಸ್ಯರಿಗೆ ಭರ್ಜರಿ ಗಿಫ್ಟ್‌

ದಸರಾದ ಅಂಗವಾಗಿ ದೀಪಾಲಂಕಾರ ಉಪಸಮಿತಿಗೆ ಆಯ್ಕೆ ಮಾಡಿದ ಸದಸ್ಯರಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಔತಣಕೂಟ ಏರ್ಪಡಿಸಿ, ಭರ್ಜರಿ ಉಡುಗೊರೆ ನೀಡಲಾಗಿದೆ.
Last Updated 18 ಅಕ್ಟೋಬರ್ 2024, 16:40 IST
fallback

ಚೆನ್ನೈ ಮೂಲದ ಖಾಸಗಿ ಕಂಪನಿ: ನೌಕರರಿಗೆ ಕಾರು, ಬೈಕ್‌ ಉಡುಗೊರೆ

ನೌಕರರು ಉತ್ತಮವಾಗಿ ಕೆಲಸ ಮಾಡಿದರಷ್ಟೇ ಖಾಸಗಿ ಕಂಪನಿಗಳ ಶ್ರೇಯೋಭಿವೃದ್ಧಿ ಸಾಧ್ಯ. ಹಾಗಾಗಿ, ಹಲವು ಕಂಪನಿಗಳು ನೌಕರರಿಗೆ ವಾರ್ಷಿಕವಾಗಿ ಉಡುಗೊರೆ ನೀಡುವ ಮೂಲಕ ಅವರ ಶ್ರಮಕ್ಕೆ ಪ್ರೋತ್ಸಾಹ ನೀಡುತ್ತದೆ. ಇದು ಕಂಪನಿಗಳ ಉತ್ಪಾದಕತೆ ಹೆಚ್ಚಳಕ್ಕೂ ನೆರವಾಗಲಿದೆ.
Last Updated 12 ಅಕ್ಟೋಬರ್ 2024, 15:40 IST
ಚೆನ್ನೈ ಮೂಲದ ಖಾಸಗಿ ಕಂಪನಿ: ನೌಕರರಿಗೆ ಕಾರು, ಬೈಕ್‌ ಉಡುಗೊರೆ

ಉಚಿತ ಕೊಡುಗೆ: ವಿಚಾರಣೆಗೆ ಒಪ್ಪಿದ ನ್ಯಾಯಾಲಯ

ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪ್ರಕರಣಗಳ ಪಟ್ಟಿಗೆ ಸೇರಿಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ.
Last Updated 20 ಮಾರ್ಚ್ 2024, 23:48 IST
ಉಚಿತ ಕೊಡುಗೆ: ವಿಚಾರಣೆಗೆ ಒಪ್ಪಿದ ನ್ಯಾಯಾಲಯ

ಕಿಮ್‌ ಜಾನ್‌ಗೆ ವೈಯಕ್ತಿಕ ಬಳಕೆಗೆ ಕಾರನ್ನು ಉಡುಗೊರೆಯಾಗಿ ನೀಡಿದ ಪುಟಿನ್‌: ವರದಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ಗೆರ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 20 ಫೆಬ್ರುವರಿ 2024, 2:26 IST
ಕಿಮ್‌ ಜಾನ್‌ಗೆ ವೈಯಕ್ತಿಕ ಬಳಕೆಗೆ ಕಾರನ್ನು ಉಡುಗೊರೆಯಾಗಿ ನೀಡಿದ ಪುಟಿನ್‌: ವರದಿ

ಪುಟ್ಟಣ್ಣ ಬೆಂಬಲಿಗರಿಂದ ಶಿಕ್ಷಕರಿಗೆ ಬೆಳ್ಳಿ ಗಿಫ್ಟ್: ಆರೋಪ

ಹಾರೋಹಳ್ಳಿ: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಕಡೆಯವರು ಮತದಾರರಿಗೆ ಬೆಳ್ಳಿ ಬಟ್ಟಲು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Last Updated 13 ಫೆಬ್ರುವರಿ 2024, 4:49 IST
ಪುಟ್ಟಣ್ಣ ಬೆಂಬಲಿಗರಿಂದ ಶಿಕ್ಷಕರಿಗೆ ಬೆಳ್ಳಿ ಗಿಫ್ಟ್: ಆರೋಪ

ಗುಜರಾತ್ | ಗಾಂಧಿ ನಾಡಲ್ಲಿ ಮದ್ಯ ನಿಷೇಧ ತೆರವು; ‘ವೈನ್‌ ಅಂಡ್ ಡೈನ್‌’ಗೆ ಅವಕಾಶ

ಅಹಮದಾಬಾದ್: ಜಾಗತಿಕ ಮಟ್ಟದ ವ್ಯಾಪಾರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಗುಜರಾತ್ ಅಂತರರಾಷ್ಟ್ರೀಯ ಆರ್ಥಿಕ ತಂತ್ರಜ್ಞಾನ ನಗರಿ (GIFT City)ಯಲ್ಲಿ ಮದ್ಯ ಬಳಕೆಯನ್ನು ರಾಜ್ಯ ಸರ್ಕಾರ ಮುಕ್ತಗೊಳಿಸಿದೆ.
Last Updated 22 ಡಿಸೆಂಬರ್ 2023, 16:05 IST
ಗುಜರಾತ್ | ಗಾಂಧಿ ನಾಡಲ್ಲಿ ಮದ್ಯ ನಿಷೇಧ ತೆರವು; ‘ವೈನ್‌ ಅಂಡ್ ಡೈನ್‌’ಗೆ ಅವಕಾಶ
ADVERTISEMENT

ಗಿಫ್ಟ್‌ ಸೆಂಟರ್‌ನಲ್ಲಿ ಇ–ಸಿಗರೇಟ್‌ ಮಾರಾಟ

₹26 ಲಕ್ಷ ಮೌಲ್ಯದ ಇ–ಸಿಗರೇಟ್‌ ಉತ್ಪನ್ನ, ವಿದೇಶಿ ಸಿಗರೇಟ್‌ ಜಪ್ತಿ
Last Updated 14 ಡಿಸೆಂಬರ್ 2023, 0:30 IST
ಗಿಫ್ಟ್‌ ಸೆಂಟರ್‌ನಲ್ಲಿ ಇ–ಸಿಗರೇಟ್‌ ಮಾರಾಟ

ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಭಾರತದ ಕಲಾಕೃತಿಯನ್ನು ಉಡುಗೊರೆ ನೀಡಿದ ಮೋದಿ

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಅವರಿಗೆ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ವಸ್ತುಗಳು ಮತ್ತು ಕಲಾಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಉಡುಗೊರೆಯಾಗಿ ನೀಡಿದ್ದಾರೆ.
Last Updated 25 ಆಗಸ್ಟ್ 2023, 6:06 IST
ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಭಾರತದ ಕಲಾಕೃತಿಯನ್ನು ಉಡುಗೊರೆ ನೀಡಿದ ಮೋದಿ

ಕಲಬುರಗಿ: ಬಹುಮಾನದ ಆಮಿಷವೊಡ್ಡಿ ಮಹಿಳೆಗೆ ₹12.67 ಲಕ್ಷ ವಂಚನೆ

ಲಾಟರಿ ಬಹುಮಾನ ಬಂದಿರುವುದಾಗಿ ಹೇಳಿ ನಗರದ ಮಹಿಳೆಯೊಬ್ಬರಿಂದ ₹12.67 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಜುಲೈ 2023, 7:02 IST
ಕಲಬುರಗಿ: ಬಹುಮಾನದ ಆಮಿಷವೊಡ್ಡಿ ಮಹಿಳೆಗೆ ₹12.67 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT