ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Giza pyramids

ADVERTISEMENT

ಪ್ರವಾಸ: ಮಡಿದವರ ಮಾಯಾಲೋಕ ಗೀಜಾ ಪಿರಮಿಡ್‌!

ಈಜಿಪ್ಟ್‌ನ ಪಿರಮಿಡ್‌ಗಳು ಸದಾ ಕೌತುಕವನ್ನು ಉಂಟುಮಾಡುತ್ತಲೇ ಇವೆ. 4500 ವರ್ಷಗಳ ಹಿಂದೆ ನಿರ್ಮಾಣವಾದ ಇವುಗಳು 40 ಅಂತಸ್ತುಗಳಷ್ಟು ಎತ್ತರವಿದೆ. ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರು ಪಿರಮಿಡ್‌ಗಳನ್ನು ಕಣ್ತುಂಬಿಕೊಳ್ಳಲು, ಒಳಹೊಕ್ಕು ನೋಡಲು ಬರುತ್ತಾರೆ
Last Updated 9 ನವೆಂಬರ್ 2024, 21:53 IST
ಪ್ರವಾಸ: ಮಡಿದವರ ಮಾಯಾಲೋಕ ಗೀಜಾ ಪಿರಮಿಡ್‌!

ಪ್ರವಾಸ | ಈಜಿಪ್ಟ್ ಪಿರಮಿಡ್‌ಗಳ ಲೋಕದಲ್ಲಿ...

ಸುಮಾರು ನಾಲ್ಕೂವರೆ ಸಾವಿರ ವರ್ಷಗಳಿಂದ ಭವ್ಯವಾಗಿ ನಿಂತು ತನ್ನ ಮೊನಚಾದ ತುದಿಯಿಂದ ಆಕಾಶವನ್ನು ಚುಚ್ಚುವಂತೆ ಗೋಚರಿಸುವ ಈಜಿಪ್ಟಿನ ಪಿರಮಿಡ್‌ಗಳ ವೈಭವಕ್ಕೆ ಸಾಟಿಯಿಲ್ಲ. ನಿರ್ಮಾಣ ಸಮಯದಿಂದ ಮುಂದಿನ ಸುಮಾರು 3,800 ವರ್ಷಗಳವರೆಗೆ ಪ್ರಪಂಚದಲ್ಲಿ ಪಿರಮಿಡ್‌ಗಳಿಗಿಂತ ಎತ್ತರದ ಯಾವುದೇ ಮಾನವ ನಿರ್ಮಿತ ಭವನ/ಆಕೃತಿ ಇರಲಿಲ್ಲ
Last Updated 5 ನವೆಂಬರ್ 2022, 21:45 IST
ಪ್ರವಾಸ | ಈಜಿಪ್ಟ್ ಪಿರಮಿಡ್‌ಗಳ ಲೋಕದಲ್ಲಿ...

ಗೀಜಾ ಪಿರಮಿಡ್ ಬಳಿ ಪ್ರವಾಸಿಗಳ ಬಸ್‍ನಲ್ಲಿ ಬಾಂಬ್ ಸ್ಫೋಟ: 4 ಸಾವು

ಶುಕ್ರವಾರ ಈ ಘಟನೆ ನಡೆದಿದ್ದು, ಬಸ್‍ನಲ್ಲಿದ್ದ ಮೂವರು ವಿಯೆಟ್ನಾಂ ಪ್ರವಾಸಿಗಳು ಮತ್ತು ಈಜಿಪ್ಟ್ ದೇಶದ ಟೂರ್ ಗೈಡ್ ಸಾವಿಗೀಡಾಗಿದ್ದಾರೆ.
Last Updated 29 ಡಿಸೆಂಬರ್ 2018, 5:00 IST
ಗೀಜಾ ಪಿರಮಿಡ್ ಬಳಿ ಪ್ರವಾಸಿಗಳ ಬಸ್‍ನಲ್ಲಿ ಬಾಂಬ್ ಸ್ಫೋಟ: 4 ಸಾವು
ADVERTISEMENT
ADVERTISEMENT
ADVERTISEMENT
ADVERTISEMENT