ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Globalization

ADVERTISEMENT

ಅರವಿಂದ ಚೊಕ್ಕಾಡಿ ಲೇಖನ: ಇಂದಿನ ಭಾರತ ಮತ್ತು ಸಹಕಾರ ತತ್ವ

ಹೊಸ ಮಾದರಿಯ ಆರ್ಥಿಕ ವಿನ್ಯಾಸಗಳು ಇಂದು ದೇಶಕ್ಕೆ ಅವಶ್ಯಕವಾಗಿವೆ
Last Updated 12 ಮಾರ್ಚ್ 2021, 19:31 IST
ಅರವಿಂದ ಚೊಕ್ಕಾಡಿ ಲೇಖನ: ಇಂದಿನ ಭಾರತ ಮತ್ತು ಸಹಕಾರ ತತ್ವ

ಕನ್ನಡ ಭಾಷೆಗೆ ಜಾಗತೀಕರಣದ ಕುತ್ತು: ಬಿ.ಎನ್. ಕೃಷ್ಣಪ್ಪ ಕಳವಳ

ದೇವನಹಳ್ಳಿ 26ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 5 ಫೆಬ್ರುವರಿ 2021, 3:23 IST
ಕನ್ನಡ ಭಾಷೆಗೆ ಜಾಗತೀಕರಣದ ಕುತ್ತು: ಬಿ.ಎನ್. ಕೃಷ್ಣಪ್ಪ ಕಳವಳ

ಮುರಿದ ದಾಂಪತ್ಯವನ್ನು ಮತ್ತೆ ಕಟ್ಟುವ ಹಂಬಲ...

ಜಾಗತೀಕರಣದ ಇಂದಿನ ಬದುಕು ಪಡೆದಿರುವ ಹೊಸ ಸ್ವರೂಪವನ್ನೂ ತುಂಬಾ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಸಂಸ್ಕೃತಿ–ಸಂಸ್ಕಾರಗಳ ಮೌಲ್ಯವನ್ನೂ ಮುಖಾಮುಖಿಯಾಗಿಸುವ ‘ಲಿವಿಂಗ್‌ ಟುಗೆದರ್‌’ ಈರಣ್ಣಾ ಬಡಿಗೇರ ಅವರ ಹೊಸ ಕಾದಂಬರಿ. ಹಾನಗಲ್‌ನಂತಹ ಪುಟ್ಟ ಪಟ್ಟಣದಲ್ಲಿ ಬೇರುಗಳನ್ನು ಚಾಚಿಕೊಂಡು ಅಮೆರಿಕದಲ್ಲಿ ರೆಂಬೆ–ಕೊಂಬೆಗಳನ್ನು ಹರಡಿಕೊಂಡು ನಿಂತಿರುವ ಇಲ್ಲಿನ ಕಥಾವಸ್ತು, ಮುರಿದು ಬೀಳುತ್ತಿರುವ ದಾಂಪತ್ಯದ ಬಂಧವನ್ನು ಮತ್ತೆ ಕೂಡಿಸುವ ಉಮೇದಿನಿಂದ ಕೂಡಿದೆ. ಹಾಗೆ ನೋಡಿದರೆ, ಪರಸ್ಪರ ನಂಬಿಕೆ ಕಳೆದುಕೊಂಡು ಬೇರೆಯಾಗಲು ಹಾತೊರೆಯುತ್ತಿರುವ ದಂಪತಿಗಳ ಕೌನ್ಸೆಲಿಂಗ್‌ಗೆ ಅಗತ್ಯವಾದ ಸಾಹಿತ್ಯ ಎಂದೂ ಈ ಕಾದಂಬರಿಯನ್ನು ನೋಡಬಹುದು.
Last Updated 19 ಡಿಸೆಂಬರ್ 2020, 19:31 IST
ಮುರಿದ ದಾಂಪತ್ಯವನ್ನು ಮತ್ತೆ ಕಟ್ಟುವ ಹಂಬಲ...

ಸಾಸಿವೆಯಷ್ಟು ಸುಖಕ್ಕಾಗಿ...

ಈಗಿನ ಸ್ಥಿತಿಯು ಶಿಕ್ಷಣ, ಅಭಿವೃದ್ಧಿ, ಆರ್ಥಿಕತೆಯ ಮರುಚಿಂತನೆಗೆ ನಮ್ಮನ್ನು ಪ್ರೇರೇಪಿಸುವುದೇ?
Last Updated 3 ಏಪ್ರಿಲ್ 2020, 20:00 IST
ಸಾಸಿವೆಯಷ್ಟು ಸುಖಕ್ಕಾಗಿ...

‘ಜಾಗತೀಕರಣ ಬಿಡುಗಡೆಯ ಕಿರುಬಾಗಿಲು’

ದಲಿತರ ಪಾಲಿಗೆ ಜಾಗತೀಕರಣ ಬಿಡುಗಡೆಯ ಒಂದು ಕಿರುಬಾಗಿಲು. ವಸಾಹತುಶಾಹಿಯ ಮೂಲಕವೇ ಬಿ.ಆರ್‌.ಅಂಬೇಡ್ಕರ್‌ ಅವರು ದಲಿತರ ಬಿಡುಗಡೆಯ ಪಿತಾಮಹರಾದದ್ದು’ ಎಂದು ಸಾಹಿತಿ ಮೊಗಳ್ಳಿ ಗಣೇಶ್‌ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2018, 18:43 IST
fallback

ಜಾತಿ ಅಸಮಾನತೆ ನೀಗಿಸಿದ ಜಾಗತೀಕರಣ: ಮೊಗಳ್ಳಿ ಗಣೇಶ್

ಹೊಸ ಸಂಸ್ಕೃತಿಗಳನ್ನು ಉದಾರವಾಗಿ ನೋಡಿದರೆ ಸರ್ವರ ಅಭಿವೃದ್ಧಿ
Last Updated 26 ಅಕ್ಟೋಬರ್ 2018, 18:08 IST
ಜಾತಿ ಅಸಮಾನತೆ ನೀಗಿಸಿದ ಜಾಗತೀಕರಣ: ಮೊಗಳ್ಳಿ ಗಣೇಶ್
ADVERTISEMENT
ADVERTISEMENT
ADVERTISEMENT
ADVERTISEMENT