ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

gold bond

ADVERTISEMENT

ಬಾಂಡ್‌ನಡಿ 44.34 ಟನ್‌ ಚಿನ್ನ ಖರೀದಿ

2023–24ನೇ ಹಣಕಾಸು ವರ್ಷದಲ್ಲಿ ಹೂಡಿಕೆದಾರರು ₹27,031 ಕೋಟಿ ಮೌಲ್ಯದ ಚಿನ್ನದ ಬಾಂಡ್‌ಗಳನ್ನು ಖರೀದಿಸಿದ್ದಾರೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.
Last Updated 30 ಮೇ 2024, 16:21 IST
ಬಾಂಡ್‌ನಡಿ 44.34 ಟನ್‌ ಚಿನ್ನ ಖರೀದಿ

ಏನಿದು ಗೋಲ್ಡ್ ಬಾಂಡ್‌ ಯೋಜನೆ? ಇಲ್ಲಿದೆ ಮಾಹಿತಿ

ಯುಪಿಎಸ್‌ಸಿ– ಪ್ರಿಲಿಮ್ಸ್‌ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ –2, ಕೆಪಿಎಸ್‌ಸಿ ಪ್ರಿಲಿಮ್ಸ್‌ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ –2 ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪ್ರಚಲಿತ ವಿದ್ಯಮಾನವೊಂದರ ಮಾಹಿತಿ ಇಲ್ಲಿದೆ.
Last Updated 6 ಜುಲೈ 2022, 19:30 IST
ಏನಿದು ಗೋಲ್ಡ್ ಬಾಂಡ್‌ ಯೋಜನೆ? ಇಲ್ಲಿದೆ ಮಾಹಿತಿ

ಸೋಮವಾರದಿಂದ ಚಿನ್ನದ ಬಾಂಡ್‌ನ 8ನೇ ಕಂತು; ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 4,791

ಚಿನ್ನದ ಬಾಂಡ್‌ ಯೋಜನೆಯ 2021–22ನೇ ಸಾಲಿನ 8ನೇ ಕಂತು ಸೋಮವಾರ ಆರಂಭ ಆಗಲಿದ್ದು ಆರ್‌ಬಿಐ ಪ್ರತಿ ಗ್ರಾಂಗೆ ನೀಡಿಕೆ ಬೆಲೆಯನ್ನು ₹ 4,791ರಷ್ಟು ನಿಗದಿಪಡಿಸಿದೆ.
Last Updated 27 ನವೆಂಬರ್ 2021, 11:30 IST
ಸೋಮವಾರದಿಂದ ಚಿನ್ನದ ಬಾಂಡ್‌ನ 8ನೇ ಕಂತು; ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 4,791

ಚಿನ್ನದ ಬಾಂಡ್‌: ಕೊನೆಯ ಕಂತು ಸೋಮವಾರ ಆರಂಭ

ಚಿನ್ನದ ಬಾಂಡ್‌ನ 2021–22ನೇ ಹಣಕಾಸು ವರ್ಷದ ಆರನೇ ಕಂತು ಸೋಮವಾರದಿಂದ ಆರಂಭ ಅಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,732 ನಿಗದಿಪಡಿಸಿದೆ.
Last Updated 28 ಆಗಸ್ಟ್ 2021, 10:06 IST
ಚಿನ್ನದ ಬಾಂಡ್‌: ಕೊನೆಯ ಕಂತು ಸೋಮವಾರ ಆರಂಭ

ಸೋಮವಾರದಿಂದ ಚಿನ್ನದ ಬಾಂಡ್‌ನ ನಾಲ್ಕನೇ ಕಂತು

ಚಿನ್ನದ ಬಾಂಡ್‌ ಯೋಜನೆಯ 2021–22ನೇ ಸಾಲಿನ ನಾಲ್ಕನೇ ಕಂತು ಸೋಮವಾರದಿಂದ ಆರಂಭ ಆಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,807ರಂತೆ ನಿಗದಿಪಡಿಸಿದೆ.
Last Updated 10 ಜುಲೈ 2021, 21:43 IST
ಸೋಮವಾರದಿಂದ ಚಿನ್ನದ ಬಾಂಡ್‌ನ ನಾಲ್ಕನೇ ಕಂತು

ಚಿನ್ನದ ಬಾಂಡ್‌ವಿತರಣೆ: ಬೆಲೆ ಗ್ರಾಂಗೆ ₹ 4,777

2021–22ನೇ ಸಾಲಿನ ಚಿನ್ನದ ಬಾಂಡ್‌ನ ಮೊದಲ ಕಂತು ಸೋಮವಾರ ಆರಂಭವಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,777ರಷ್ಟು ನಿಗದಿಪಡಿಸಿದೆ.
Last Updated 15 ಮೇ 2021, 11:16 IST
ಚಿನ್ನದ ಬಾಂಡ್‌ವಿತರಣೆ: ಬೆಲೆ ಗ್ರಾಂಗೆ ₹ 4,777

ಚಿನ್ನದ ಬಾಂಡ್‌: ಸೋಮವಾರದಿಂದ 11ನೇ ಕಂತು

ಚಿನ್ನದ ಬಾಂಡ್‌ನ 11ನೇ ಕಂತು ಸೋಮವಾರ ಆರಂಭವಾಗಲಿದ್ದು ಶುಕ್ರವಾರ ಮುಕ್ತಾಯವಾಗಲಿದೆ.
Last Updated 30 ಜನವರಿ 2021, 14:41 IST
ಚಿನ್ನದ ಬಾಂಡ್‌: ಸೋಮವಾರದಿಂದ 11ನೇ ಕಂತು
ADVERTISEMENT

ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌

ಚಿನ್ನದ ಬಾಂಡ್‌ ಹೂಡಿಕೆಗೆ ಬರುವ ಬಡ್ಡಿದರಕ್ಕೆ ಆದಾಯ ತೆರಿಗೆ ಕಾಯ್ದೆ 1961ರಂತೆ ತೆರಿಗೆ ಕಟ್ಟಬೇಕಾಗುತ್ತದೆ. ಬಾಂಡ್‌ ಮೌಲ್ಯವನ್ನುಭೌತಿಕ ರೂಪದಲ್ಲಿ ಚಿನ್ನದ ರೂಪದಲ್ಲಿ ಪಡೆದರೆ ಅದಕ್ಕೆ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸಲಿದೆ.
Last Updated 12 ಮೇ 2020, 19:30 IST
ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌

ದೀಪಾವಳಿಗೂ ಮುನ್ನ ಚಿನ್ನದ ಬಾಂಡ್‌ ಬಿಡುಗಡೆ; ಪ್ರತಿ ಗ್ರಾಂಗೆ ₹3,835

ಅಕ್ಟೋಬರ್‌ 25 ಕೊನೇ ದಿನ
Last Updated 21 ಅಕ್ಟೋಬರ್ 2019, 11:17 IST
ದೀಪಾವಳಿಗೂ ಮುನ್ನ ಚಿನ್ನದ ಬಾಂಡ್‌ ಬಿಡುಗಡೆ; ಪ್ರತಿ ಗ್ರಾಂಗೆ ₹3,835

ಚಿನ್ನದ ಬಾಂಡ್‌ಗೆ ಬೆಲೆ ನಿಗದಿ

ಸೋಮವಾರ (ಸೆ. 9) ಬಿಡುಗಡೆಯಾಗಲಿರುವ ಚಿನ್ನದ ಬಾಂಡ್‌ಗಳ ಪ್ರತಿ ಗ್ರಾಂ ಖರೀದಿ ಬೆಲೆಯನ್ನು ₹ 3,890 ರಂತೆ ನಿಗದಿಪಡಿಸಲಾಗಿದೆ.
Last Updated 6 ಸೆಪ್ಟೆಂಬರ್ 2019, 17:41 IST
ಚಿನ್ನದ ಬಾಂಡ್‌ಗೆ ಬೆಲೆ ನಿಗದಿ
ADVERTISEMENT
ADVERTISEMENT
ADVERTISEMENT